Home_Page_Advt
Home_Page_Advt
Home_Page_Advt

ಹಿರಿಯ ಉದ್ಯಮಿ, ರವಿ ಸೌಂಡ್ಸ್ ನ ಮಾಲಕ ಕರುಣಾಕರ ಪೈ ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಲೈಟಿಂಗ್ಸ್ ಮತ್ತು ಸೌಂಡ್ಸ್ ನಲ್ಲಿ ಹಿರಿಯ ಅನುಭವಿಯಾಗಿದ್ದು ಪುತ್ತೂರಿನಲ್ಲಿ ರವಿ ಸೌಂಡ್ಸ್ ಮತ್ತು ಲೈಟಿಂಗ್ಸ್ ನ ಮಾಲಕರಾಗಿದ್ದ ಕರುಣಾಕರ ಪೈ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಪುತ್ತೂರು ಕೆಮ್ಮಿಂಜೆ ಗ್ರಾಮದ ಕಾಡಮನೆ ನಿವಾಸಿಯಾಗಿದ್ದ ಅವರು ವೃತ್ತಿಯಲ್ಲಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ಬಿಜೆಪಿಯ‌ ನಗರ ಮಂಡಲದ ಮಾಜಿ ಉಪಾಧ್ಯಕ್ಷರಾಗಿದ್ದ ಅವರು ಸಂಘ ಪರಿವಾರದಲ್ಲಿ ಸಕ್ರೀಯರಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.