Home_Page_Advt
Home_Page_Advt
Breaking News

ಕುಕ್ಕಿನಡ್ಕ: ಷಷ್ಠಿ ಮಹೋತ್ಸವ ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು: ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದ.2 ರಂದು ನಡೆಯಲಿರುವ ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರದ ಬಿಡುಗಡೆ ನ.8ರಂದು ನಡೆಯಿತು.

ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ ಕಣ್ಣಾರಾಯ ಬನೇರಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು, ಸದಸ್ಯರಾದ ನಾಗೇಶ್ ಕುದ್ರೆತ್ತಾಯ, ಬಾಲಕೃಷ್ಣಕಣ್ಣಾರಾಯ ಬನೇರಿ, ತಿಮ್ಮಪ್ಪ ನಾಯ್ಜ ಬಂಡಿಕಾನ, ಜಯಂತಿ ರೈ, ಸದಾಶಿವ ಗೌಡ ಕೊಡಂಕಿರಿ , ಮುಂಡೂರು ಹಿ.ಪ್ರಾ.ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರಮೇಶ್ ಗೌಡ, ಧನಂಜಯ ಕುಲಾಲ್, ಅನಿಲ್ ಕಣ್ಣರ್ ನೂಜಿ, ಸುಂದರ ನಾಯ್ಕ ಕೊಡಂಕಿರಿ, ನಾರಾಯಣ ಶೆಟ್ಟಿ ಪಂಜಳ, ಸುಬ್ರಾಯ ಗೌಡ, ವ್ಯವಸ್ಥಾಪಕ ಪ್ರಸಾದ್ ಬೈಪಡಿತ್ತಾಯ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.