Home_Page_Advt
Home_Page_Advt
Home_Page_Advt
Breaking News

ಕೆಯ್ಯೂರು ಕಬಡ್ಡಿ ಪಂದ್ಯಾಟ-ಎಸ್.ಎಂ ಬ್ರದರ್ಸ್ ಪ್ರಥಮ

ಪುತ್ತೂರು: ಫ್ರೆಂಡ್ಸ್ ಕ್ಲಬ್ ಕೆಯ್ಯೂರು ವತಿಯಿಂದ ನಡೆದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಎಸ್.ಎಂ ಬ್ರದರ್ಸ್ ತಿಂಗಳಾಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಶ್ರೀ ದುರ್ಗಾ ಕಣಿಯಾರು ತಂಡ ಪಡೆದುಕೊಂಡಿತು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿ ಅಭಿನಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.