ಫ್ಯಾಬ್ಝೋ ಸಂಸ್ಥೆಯಿಂದ ‘ಕ್ಯೂಟೆಸ್ಟ್ ಬೇಬಿ’ ಫೋಟೋ ಸ್ಪರ್ಧೆ – 5 ವರ್ಷದೊಳಗಿನ ಮಕ್ಕಳ ಫೋಟೋ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಕ್ಕಳ ದಿನಾಚರಣೆ ಪ್ರಯುಕ್ತ ಫ್ಯಾಬ್ಝೋ ಸಂಸ್ಥೆ `ಕ್ಯೂಟೆಸ್ಟ್ ಬೇಬಿ’ ಫೋಟೋ ಸ್ಪರ್ಧೆ ಏರ್ಪಡಿಸಿದ್ದು 5 ವರ್ಷದೊಳಗಿನ ಮಕ್ಕಳ ಫೋಟೋ ಕಳುಹಿಸಲು ಸಂಸ್ಥೆ ಆಹ್ವಾನಿಸಿದೆ. ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್ ಹಾಗೂ ಉನೈಟೆಡ್ ಹೋಂ ಡೆಕೋರ್ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜನೆಗೊಂಡಿದ್ದು ಪ್ರಥಮ ಬಹುಮಾನವಾಗಿ ಟ್ರೋಫಿ ಹಾಗೂ ಯುನೈಟೆಡ್ ಹೋಂ ಡೆಕೋರ್ ವತಿಯಿಂದ ರೂ 5 ಸಾವಿರ ಮೌಲ್ಯದ ಡಿಸ್ಕೌಂಟ್ ವೋಚರ್ ನೀಡಲಾಗುವುದು. ದ್ವಿತೀಯ ಟ್ರೋಫಿ ಹಾಗೂ ರೂ.2 ಸಾವಿರ ಮೌಲ್ಯದ ಡಿಸ್ಕೌಂಟ್ ವೋಚರ್ ನೀಡಲಾಗುತ್ತದೆ. ಅಲ್ಲದೇ ೫ ಅದೃಷ್ಟಿ ವಿಜೇತ ಮಕ್ಕಳಿಗೆ ಗಿಫ್ಟ್ ಬಾಕ್ಸ್ ನೀಡಲಾಗುತ್ತದೆ. ಮಕ್ಕಳ ಫೋಟೋವನ್ನು 9449464648 ನಂಬರಿಗೆ ಕಳುಹಿಸಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.