ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತೀಫ್ ಸಾಹೇಬರು ರಾಷ್ಟ್ರಮಟ್ಟಕ್ಕೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಹಿರಿಯರ ಕ್ರೀಡಾಕೂಟ ಮಂಗಳೂರು ಇದರ ಆಶ್ರಯದಲ್ಲಿ ನ.4 ಮತ್ತು 5ರಂದು ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯರ ಕ್ರಿಡಾಕೂಟದಲ್ಲಿ ಕಾವು ಅಬ್ದುಲ್ ಲತೀಫ್ ಸಾಹೇಬ ರವರು 400  ಮೀ. ಓಟದಲ್ಲಿ ದ್ವಿತೀಯ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿ ಫೆಬ್ರವರಿಯಲ್ಲಿ ಗುಜರಾತಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಾವು ನಿವಾಸಿಯಾದ ಇವರು ಕಾವು, ಮಾಡನ್ನೂರು, ಪೆರ್ನಾಜೆ ಹಾಗೂ ಪುತ್ತೂರು ಫಿಲೋಮಿನಾ ಶಾಲೆಗಳ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.