Home_Page_Advt
Home_Page_Advt
Home_Page_Advt
Breaking News

ಸವಣೂರು ಗ್ರಾ.ಪಂ ವತಿಯಿಂದ ಸ್ವಚ್ಛತೆಯ ಅರಿವು ಬೀದಿ ನಾಟಕ


ಸವಣೂರು : ಸವಣೂರು ಸರಕಾರಿ ಪ್ರೌಢಶಾಲೆ ಹಾಗೂ ಸವಣೂರು ಪದ್ಮಾಂಬಾ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಮಂಗಳೂರು ಪಿಂಗಾರ ಕಲಾವಿದರ ತಂಡದಿಂದ ಸವಣೂರು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಸ್ವಚ್ಚತೆಯ ಅರಿವು ಮೂಡಿಸುವ ಬೀದಿನಾಟಕ ನ.8ರಂದು ನಡೆಯಿತು.

ಸ್ವಚ್ಛತೆಯ ಕುರಿತಾಗಿ ಹಸಿಕಸ ಮತ್ತು ಒಣಕಸದಿಂದಾಗುವ ದುಷ್ಟಪರಿಣಾಮಗಳ ಕುರಿತು ಕಸದ ರಾಕ್ಷಸರ ವೇಷಧಾರಿಗಳು ತನ್ನ ಅಭಿನಯದ ಮೂಲಕ ತೋರಿಸಿಕೊಟ್ಟರು. ಹಾಗೂ ತ್ಯಾಜ್ಯ ಉತ್ಪಾದನೆಯ ನಿಯಂತ್ರಣ ಕುರಿತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿವರಿಸಿದರು.

ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಸತೀಶ್ ಬಲ್ಯಾಯ,ಸುಧಾ ನಿಡ್ವಣ್ಣಾಯ,ಮೀನಾಕ್ಷಿ ಬಂಬಿಲ,ವಸಂತಿ ಬಸ್ತಿ,ವೇದಾವತಿ ಅಂಜಯ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ,ಲೆಕ್ಕ ಸಹಾಯಕ ಎ.ಮನ್ಮಥ,ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ ಬಿ,ದಯಾನಂದ ಮಾಲೆತ್ತಾರು,ಜಯಾ ಕೆ,ಜಯಶ್ರೀ ಬಿ,ಶಾರದಾ ಎಂ,ದೀಪಿಕಾ,ಸವಣೂರು ಪ್ರೌಢಶಾಲೆ ಮುಖ್ಯಸ್ಥ ರಘು ,ಪ.ಪೂ.ಕಾಲೇಜಿನ ಹಿರಿಯ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ ಹಾಗೂ ಉಪನ್ಯಾಸಕರು,ಆಶಾ ಕಾರ್ಯಕರ್ತೆಯರಾದ ಶಾಲಿನಿ,ಅನಿತಾ,ಅಂಗನವಾಡಿ ಕಾರ್ಯಕರ್ತೆಯರಾದ ಮಮತಾ ಜಿ.ಬಿ ಸವಣೂರು,ಶೇಷಮ್ಮ ಪುಣ್ಚಪ್ಪಾಡಿ,ಆರೋಗ್ಯ ಕಾರ್ಯಕರ್ತೆ ಬಿ.ಗಾಯತ್ರಿ ಮೊದಲಾದವರಿದ್ದರು. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.