Home_Page_Advt
Home_Page_Advt
Home_Page_Advt
Breaking News

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ದೃಶನ ಸುರೇಶ್‌ ಸರಳಿಕಾನಗೆ ಚಿನ್ನದ ಪದಕ

ಪುತ್ತೂರು: ಮಂಗಳೂರಿನಲ್ಲಿ ನಡೆದ 37ನೇ ಬುಡೋಕಾನ್ ಕರಾಟೆ ಇಂಡಿಯಾದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್ 2019ರ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಎಲೈಡ್ ಆರ್ಟ್‌ನ ಪುತ್ತೂರು ಶಾಖೆಯ ಸುರೇಶ್ ಎಂ.ರವರ ಶಿಷ್ಯೆ ದೃಶನ ಸುರೇಶ್ ಸರಳಿಕಾನ ಇವರು 8ರಿಂದ 12 ವರ್ಷದ ಬ್ರೌನ್ ಬೆಲ್ಟ್‌ನ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಬಪ್ಪಳಿಗೆ ಅಂಬಿಕಾ ಬಾಲವಿದ್ಯಾಲಯ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಸರಳಿಕಾನ ಸುರೇಶ್ ಗೌಡ ಮತ್ತು ವಿದ್ಯಾಶ್ರೀ ದಂಪತಿಯ ಪುತ್ರಿ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.