Home_Page_Advt
Home_Page_Advt

ಕುರಿಯ ಏಳ್ನಾಡುಗುತ್ತು ನಾಗರಾಜ್ ರೈಯವರ ಪತ್ನಿ ಜಯಶ್ರೀ ಎನ್.ರೈ ನಿಧನ

Puttur_Advt_NewsUnder_1
Puttur_Advt_NewsUnder_1

ಕುರಿಯ ಏಳ್ನಾಡುಗುತ್ತು ನಾಗರಾಜ್ ರೈಯವರ ಪತ್ನಿ ಜಯಶ್ರೀ ಎನ್.ರೈ ನಿಧನ

ಪುತ್ತೂರು: ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಕುರಿಯ ಏಳ್ನಾಡುಗುತ್ತು ನಾಗರಾಜ್ ರೈಯವರ ಪತ್ನಿ ಜಯಶ್ರೀ ಎನ್.ರೈ(54ವ.)ಯವರು ನ.27ರಂದು ತಡರಾತ್ರಿ ಬೆಂಗಳೂರಿನ ಎನ್.ಎಚ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಅಸ್ವಸ್ಥತೆಗೊಳಗಾಗಿದ್ದ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಎಕ್ಕಾರು ತಾಳಿಪಡ್ಪು ಕೊಳಂಬೆಗುತ್ತು ನಾರಾಯಣ ರೈಯವರ ಪುತ್ರಿಯರಾಗಿರುವ ಜಯಶ್ರೀ ಎನ್.ರೈಯವರು ಪತಿ ನಾಗರಾಜ್ ರೈ, ಪುತ್ರ ಪುನೀತ್ ರೈ, ಮಗಳು ಪೂಜಾ ರೈ, ಅಳಿಯ ಅನೂಪ್ ರೈ,ಮೊಮ್ಮಗಳು ಅನಿಕಾ ರೈ ಅವರನ್ನು ಅಗಲಿದ್ದಾರೆ.ಮೃತ ದೇಹವನ್ನು ನ.28ರಂದು ದರ್ಬೆ ಸಿಟಿಒ ರಸ್ತೆಯಲ್ಲಿರುವ ನಾಗರಾಜ್ ರೈಯವರ ಮನೆಗೆ ತಂದು ಬಳಿಕ ಕುರಿಯ ಏಳ್ನಾಡುಗುತ್ತು ಮನೆಯಲ್ಲಿ ಮೃತರ ಅಂತ್ಯಕ್ರಿಯೆಯು ಸಂಜೆ ನಡೆಯಲಿದೆ ಎಂದು ಮೃತರ ಪತಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.