ಪ್ರಕಟಣೆ: ಬಸ್ ಸ್ಟಾಂಡ್ ಟ್ರಾಫಿಕ್ ನಲ್ಲಿ ಬಿದ್ದು ಸಿಕ್ಕಿದ ನಗದು- ವಾರಿಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿ Posted by suddinews1 Date: November 30, 2019 in: ಇತ್ತೀಚಿನ ಸುದ್ದಿಗಳು, ಪ್ರಕಟಣೆ, ಬಿಸಿ ಬಿಸಿ Leave a comment 232 Views ಪುತ್ತೂರು: ಇಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ಸು ತಂಗುದಾಣದ ಟ್ರಾಫಿಕ್ ಸಿಗ್ನಲ್ ಬಳಿಯ ಝೀಬ್ರಾ ಕ್ರಾಸ್ ನಲ್ಲಿ ನ.30 ರಂದು ಬೆಳಿಗ್ಗೆ ನಗದು ಬಿದ್ದು ಸಿಕ್ಕಿದ್ದು, ಕಳೆದುಕೊಂಡವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ಭೇಟಿಕೊಟ್ಟು ಪಡೆದುಕೊಳ್ಳಬಹುದು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.