Home_Page_Advt
Home_Page_Advt
Home_Page_Advt
Breaking News

ನಾಳೆ (ದ.01): ಬೊಳುವಾರು ಕ್ಷೇತ್ರದಲ್ಲಿ ವಾರ್ಷಿಕೋತ್ಸವ, ದೈವಗಳಿಗೆ ನೇಮೋತ್ಸವ-ಭಕ್ತಾದಿಗಳ ಸಭೆ


ಪುತ್ತೂರು: ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ 2020 ಜನವರಿ 24ರಂದು ವಾರ್ಷಿಕೋತ್ಸವ ಹಾಗೂ ಜ.25ರಂದು ದೈವಗಳ ನೇಮೋತ್ಸವ ನಡೆಸುವ ಸಲುವಾಗಿ ದ.1ರಂದು ಬೆಳಿಗ್ಗೆ 10.00ಕ್ಕೆ ಭಕ್ತಾದಿಗಳ ಸಭೆ ಕರೆಯಲಾಗಿದೆ. ಈ ಸಭೆಗೆ ಅಗತ್ಯವಾಗಿ ಪ್ರತಿಯೊಂದು ಮನೆಯ ಒಬ್ಬ ಸದಸ್ಯರಾದರೂ ಅಗತ್ಯವಾಗಿ ಭಾಗವಹಿಸಿ, ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಕ್ಷೇತ್ರದ ಅಧ್ಯಕ್ಷ ಯೋಗೀಶ್ ಕಾಮತ್, ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಹಾಗು ಉತ್ಸವ ಸಮಿತಿ ಅಧ್ಯಕ್ಷ ಧನಂಜಯ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.