ಕೆಮ್ಮಿಂಜೆ ಷಷ್ಠಿ ಮಹೋತ್ಸವ, ದರ್ಶನ ಬಲಿ Posted by suddinews1 Date: December 02, 2019 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಧಾರ್ಮಿಕ, ಬಿಸಿ ಬಿಸಿ Leave a comment 96 Views ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.2 ರಂದು ಬೆಳಿಗ್ಗೆ 8.30ಕ್ಕೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ ನಡೆದು ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ನಡೆಯಲಿದೆ.