ಶುಭವಿವಾಹ: ಹರಿಪ್ರಸಾದ್ – ರಮ್ಯ Posted by suddinews1 Date: December 02, 2019 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 34 Views ಪುತ್ತೂರು: ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕೌಡಿಚ್ಚಾರು ಶಿವಪ್ಪ ಮೂಲ್ಯರವರ ಪುತ್ರ ಹರಿಪ್ರಸಾದ್ ಮತ್ತು ಬೀರಕೋಡಿ ದಿ. ಶೀನ ಮೂಲ್ಯರವರ ಪುತ್ರಿ ರಮ್ಯರವರ ವಿವಾಹವು ಡಿ.2 ರಂದು ನಡೆಯಿತು.