Home_Page_Advt
Home_Page_Advt

ಸಿಟಿ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಲಕ್ಕಿ ಕೂಪನ್ ಡ್ರಾ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ತಾಲೂಕ್ ಪಂಚಾಯತ್ ರಸ್ತೆಯ ಟಿ ಎo. ಸಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಟಿ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ ಲಕ್ಕಿ ಕೂಪನ್ ಡ್ರಾ ನ.30 ರಂದು ನಡೆಯಿತು.

ಪುತ್ತೂರು ನಗರ ಠಾಣೆಯ ಎಎಸ್ ಐ ವೆಂಕಟ್ರಮಣ ಬಂಪರ್ ಡ್ರಾ ನಡೆಸಿಕೊಟ್ಟರು. ದ್ವಿತೀಯ ಬಹುಮಾನವನ್ನು ಆರೋಗ್ಯ ಅಧಿಕಾರಿಯಾದ ಶ್ವೇತ ಹಾಗೂ ತೃತೀಯ ಬಹುಮಾನ ವನ್ನು ಸಂತೋಷ್ ಗೋಳಿಕಟ್ಟೆ ನಡೆಸಿಕೊಟ್ಟರು.

ಬಂಪರ್ ಡ್ರಾ 4 ಗ್ರಾಂ ಚಿನ್ನ ಬಹುಮಾನ ವಿಜೇತರಾಗಿ ಪವಿತ್ರ ಕೊಡಿಪ್ಪಾಡಿ (ಕೂಪನ್ ನ೦.1388) ಅಯ್ಕೆಗೊಂಡರು. ಬಾಬು (ಕೂಪನ್ ನ೦.1489) ದ್ವಿತೀಯ ಬಹುಮಾನ, ಗಣೇಶ್ ಬಪ್ಪಳಿಗೆ (ಕೂಪನ್ ನ೦.1769) ತೃತೀಯ ಬಹುಮಾನ ವಿಜೇತರಾಗಿ ಅಯ್ಕೆ ಗೊಂಡರು.

ಈ ಸಂದರ್ಭದಲ್ಲಿ ಹರಿಕೃಪಾ ವೆಜಿಟೇಬಲ್ಸ್ ನ ಹರೀಶ್, ವಿಕ್ರಂ, ಉದಯ, ಅಶ್ರಫ್, ನವಾಜ್ ಕುರಿಯ, ಸಂಶು ಸಂಸ್ಥೆಯ ಮಾಲಕರಾದ ಇಸಾಕ್ ಹಾಗೂ ಸಿಬ್ಬಂದಿಗಳಾದ ಪವೀಣ್,ಪ್ರೇಮಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.