Home_Page_Advt
Home_Page_Advt
Home_Page_Advt

‘ಬಂಧನ್’ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ದೀಪಾವಳಿ ಉತ್ಸವದ ಲಕ್ಕಿ ಕೂಪನ್ ಡ್ರಾ

ಪುತ್ತೂರು: ಇಲ್ಲಿನ ಮಾರ್ಕೆಟ್ ರೋಡ್ ಬಳಿಯ ಯೂನಿಯನ್ ಕ್ಲಬ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ “ಬಂಧನ್” ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಬಂಧನ್ ದೀಪಾವಳಿ ಉತ್ಸವ ಪ್ರಯಕ್ತ ಆಯೋಜಿಸಿದ ಲಕ್ಕಿ ಕೂಪನ್ ಡ್ರಾ. ನ.30ರಂದು ನಡೆಯಿತು. ಪ್ರತೀ ರೂ.2000 ಖರೀದಿಗೆ ಲಕ್ಕಿ ಕೂಪನ್ ನೀಡಲಾಗಿದ್ದು ಬಂಪರ್ ಬಹುಮಾನ 40ಇಂಚು ಎಲ್‌ಇಡಿ ಟಿವಿ ವಿಜೇತರಾಗಿ ಅಬ್ದುಲ್ ರಶೀದ್ ಆಯ್ಕೆಯಾಗಿದ್ದಾರೆ. ಪ್ರಥಮ ಬಹುಮಾನ ರೆಫ್ರಿಜರೇಟರ್ ವಿಜೇತರಾಗಿ ಪ್ರಕಾಶ್ ಮುಕ್ರಂಪಾಡಿ, ದ್ವಿತೀಯ ವಾಶಿಂಗ್ ಮೆಶಿನ್ ವಿಜೇತರಾಗಿ ಮೋಹನ ನಾಯ್ಕ ಗುಮ್ಮಟೆಗದ್ದೆ, ತೃತೀಯ ಬಹುಮಾನ ಗ್ರೈಂಡರ್ ವಿಜೇತರಾಗಿ ವಿನಯಚಂದ್ರ ಬಲ್ನಾಡು ಆಯ್ಕೆಯಾಗಿದ್ದಾರೆ. ವಿಜೇತರಿಗೆ ಬಂಧನ್ ಇಲೆಕ್ಟ್ರಾನಿಕ್ಸ್‌ನಲ್ಲಿ ಬಹುಮಾನ ಹಸ್ತಾಂತರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.