Home_Page_Advt
Home_Page_Advt
Home_Page_Advt
Breaking News

ಸಾಮಾಜಿಕ ಕಾರ್ಯಕರ್ತ ಭರತ್ ನಿಧನ

ಪುತ್ತೂರು: ಕೋರ್ಟ್‌ರಸ್ತೆಯ ಪುತ್ತೂರು ಸೆಂಟರ್‌ನ ಹಿಂಭಾಗದ ನಿವಾಸಿ ತಿಮ್ಮಪ್ಪ ಗೌಡರ ಪುತ್ರ ಭರತ್ (32 ವ.) ರವರು ಅಸೌಖ್ಯದಿಂದ ಜ.13ರಂದು ನಿಧನರಾದರು.

ಜಾಂಡೀಸ್ ಖಾಯಿಲೆಯಿಂದ ಬಳಲುತ್ತಿದ್ದ ಭರತ್‌ರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚಿಕಿತ್ಸೆಗೆ ಸ್ಪಂಧಿಸದೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇವರು ಹಲವು ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಮೃತರು ತಂದೆ ತಿಮ್ಮಪ್ಪ ಗೌಡ, ತಾಯಿ ಸುಮನ, ಸಹೋದರ ಮಿಥುನ್ ಸಹೋದರಿಯರಾದ ಶ್ವೇತಾ ಹಾಗೂ ಶೃತಿ, ಚಿಕ್ಕಮ್ಮಂದಿರಾದ ರೋಹಿಣಿ, ಶೋಭಾ ಹಾಗೂ ಮೋಹಿನಿಯವರನ್ನು ಅಗಲಿದ್ದಾರೆ. ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರುಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.