Home_Page_Advt
Home_Page_Advt
Home_Page_Advt
Breaking News

ರಾಹಾ ಕನ್‌ಸ್ಟ್ರಕ್ಷನ್ಸ್ ಶುಭಾರಂಭ


ಪುತ್ತೂರು: ಪಿ.ಕೆ ಪ್ರಮೋಟರ್ಸ್ ಮತ್ತು ಡೆವಲಪ್ಪರ್ಸ್ ಸಂಯೋಜಿತ ರಾಹಾ ಕನ್‌ಸ್ಟ್ರಕ್ಷನ್ಸ್ ಜ.೧೩ರಂದು ಬೈಪಾಸ್ ರಸ್ತೆಯ ಉರ್ಲಾಂಡಿ ರವಿಂದ ವ್ಹೀಲ್ ಎಲೈನ್‌ಮೆಂಟ್ ಬಳಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಉದ್ಯಮಿ ಮಹಮ್ಮದ್ ಅಯೂಬ್ ಉದ್ಘಾಟಿಸಿದರು. ಪರ್ಲಡ್ಕ ಮಸೀದಿಯ ಖತೀಬ ಮಹಮ್ಮದ್ ಅಲಿ ದಾರಿಮಿ ಹಾಗೂ ವಳತ್ತಡ್ಕ ಮಸೀದಿಯ ಖತೀಬ ಜಲಾಲುದ್ದೀನ್ ಬಾಖವಿ ದುವಾ: ಆಶೀರ್ವಚನ ನೆರವೇರಿಸಿದರು. ವಿಶ್ವಾಸ್ ಎಂಟರ್‌ಪ್ರೈಸಸ್‌ನ ಶ್ರೀಕಾಂತ್ ಶೆಣೈ, ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್, ಉದ್ಯಮಿಗಳಾದ ಮೊದುಕುಟ್ಟಿ ಹಾಜಿ, ಸರ್ವೆ ಮಹಮ್ಮದ್ ಹಾಜಿ, ಉಮ್ಮರಬ್ಬ ಯು.ಕೆ, ಇಬ್ರಾಹಿಂ ಬಾತಿಷ, ಯಂಗ್ ಬ್ರಿಗೇಡ್‌ನ ಅಧ್ಯಕ್ಷ ರಂಜಿತ್ ಬಂಗೇರ, ಶಮೀರ್, ಪಿ.ಕೆ ಪ್ರಮೋಟರ್ಸ್ ಮತ್ತು ಡೆವಲಪ್ಪರ್ಸ್ ಆಡಳಿತ ನಿರ್ದೇಶಕ ಸುಲೈಮಾನ್ ಫೈರೋಝ್, ರಾಹಾ ಕನ್‌ಸ್ಟ್ರಕ್ಷನ್ಸ್ ಆಡಳಿತ ನಿರ್ದೇಶಕ ಮಹಮ್ಮದ್ ರಿಯಾಝ್, ಬಶೀರ್ ಹಾಜಿ ಕೊಡಿಯಾಡಿ ಅದ್ಯಕ್ಷರು ಜುಮಾ ಮಸೀದಿ ಕೆಮ್ಮಾಯಿ , ಹಾಜಿ ಅಬ್ದುಲ್ ರಾಝಕ್ ಅದ್ಯಕ್ಷರು ಜುಮಾ ಮಸೀದಿ ಪರ್ಲಡ್ಕ, ಹಾಜಿ ಅಬ್ದುಲ್ ರಶೀದ್ ಪರ್ಲಡ್ಕ ಸದಸ್ಯರು SKIMVB ಚೇಳಾರಿ, ಮೊಹಮ್ಮದ್ ಆಲಿ ಅದ್ಯಕ್ಷರು ಕೃಶಿ ಪತ್ತಿನ ಸಹಕಾರಿ ಸಂಘ ಪುತ್ತೂರು , ದೀಕ್ಷಾ ಪೈ ನಗರಸಭಾ ಸದಸ್ಯರು ಪುತ್ತೂರು , ಜಗನ್ನಿವಾಸ್ ರಾವ್ ನಗರಸಭಾ ಸದಸ್ಯರು ಪುತ್ತೂರು ಉಪಸ್ಥಿತರಿದ್ದರು.

ನಿಮ್ಮ ಕನಸಿನ ಮನೆಗಳಿಗೆ ಸಂಬಂಧಿಸಿದ ಪ್ಲಾನಿಂಗ್, ಎಷ್ಟಿಮೇಟ್, ಕಾಂಟ್ರಾಕ್ಸ್, ಆರ್ಕಿಟೆಕ್ಟ್, ಇಂಟೀರಿಯರ್ ಡಿಸೈನ್, ಕನ್ಸಲ್ಟಿಂಗ್, ೨ಡಿ&೩ಡಿ ಬಿಲ್ಡಿಂಗ್ ಡಿಸೈನ್, ಎಸಿಪಿ ಸರ್ವಿಸ್, ಪ್ಲಂಬಿಂಗ್, ಮೊಡ್ಯುಲರ್ ಯುನಿಟ್, ಮೊಡ್ಯುಕರ್ ಕಿಚನ್, ಪೈಂಟಿಂಗ್, ಆಫೀಸ್ ಫರ್ನಿಚೇರ್, ಫ್ಯಾಬ್ರಿಕೇಶನ್, ಇಲೆಕ್ಟ್ರಿಕಲ್, ಟೈಲ್ಸ್, ಗ್ರಾನೈಟ್, ಅಲ್ಯೂಮಿನಿಯಂ ಪಾರ್ಟಿಷಿಯನ್, ಪಿಒಪಿ, ಸೈನ್‌ಬೋರ್ಡ್, ಲೀಕೇಜ್ ಸೊಲ್ಯೂಷನ್ಸ್ ಮೊದಲಾದ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ನಿರ್ವಹಿಸಿಕೊಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.