Home_Page_Advt
Home_Page_Advt
Home_Page_Advt
Breaking News

ಬಿಜೆಪಿ ಕಚೇರಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯತಿಥಿ ಸಮರ್ಪಣಾ ದಿನ ಆಚರಣೆ

ಪುತ್ತೂರು: ಪಂಡಿತ್ ದೀನ್ ದಯಾಳ್ ಉಪಧ್ಯಾಯರವರ ಪುಣ್ಯತಿಥಿಯನ್ನು ಸಮರ್ಪಣಾ ದಿನವೆಂದು ಫೆ.11ರಂದು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ ದೀನ್ ದಯಾಳ್ ಉಪಾಧ್ಯಾಯರು ನಡೆದು ಬಂದ ಹಾದಿ, ಅವರ ಜೀವನಚರಿತ್ರೆ ಬಗ್ಗೆ ತಿಳಿಸಿದರು, ಈ ಸಂಧರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಾಧಾಕೃಷ್ಣ ಆಳ್ವ ಸಾಜ, ನಗರ ಮಂಡಲ ಅಧ್ಯಕ್ಷರಾದ ಪಿ.ಜಿ ಜಗನ್ನಿವಾಸ ರಾವ್,ಪ್ರಧಾನ ಕಾರ್ಯದರ್ಶಿ ಗೌರಿ ಬನ್ನೂರು, ಜಿಪಂ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ನಗರಸಭೆ ಸದಸ್ಯರಾದ ಶಶಿಕಲಾ ಸಿ ಎಚ್ , ಪ್ರೇಮಲತಾ ನಂದಿಲ, ಮಮತಾ ರಂಜನ್, ಮನೋಹರ್. ಕೆ, ಶಿವರಾಮ ಸಪಲ್ಯ, ಬಾಲಚಂದ್ರ ಕೆಮ್ಮಿಂಜೆ, ತಾಪಂ ಸದಸ್ಯರಾದ ಹರೀಶ್ ಬಿಜತ್ರೆ, ಮೀನಾಕ್ಷಿ ಮಂಜುನಾಥ್, ಮಹಿಳಾ ಮೋರ್ಚಾದ ಜಯಶ್ರೀ ಶೆಟ್ಟಿ, ಅರ್ಪಣಾ ಪಡೀಲ್, ಜಯಂತಿ ನಾಯಕ್, ಪ್ರಮುಖರಾದ ಪುರುಷೋತ್ತಮ ಮುಂಗ್ಲಿಮನೆ, ಸುರೇಶ್ ಆಳ್ವ, ಜಯರಾಮ ಪೂಜಾರಿ, ಆಶೋಕ್ ಹಾರಾಡಿ, ಯುವರಾಜ್ ಪೆರಿಯತ್ತೋಡಿ, ರಾಘವೇಂದ್ರ ಪ್ರಭು ಸಂದೀಪ್ ಲೋಬೋ, ಅಬ್ದುಲ್ ಕುಂಞ, ರಫೀಕ್ ದರ್ಬೆ, ಕಚೇರಿ ಕಾರ್ಯದರ್ಶಿ ರುಕ್ಮಯ್ಯ ಇದ್ಪಾಡಿ, ಕೃಷ್ಣ ಪ್ರಸಾದ್ ಹಾಗೂ ಲಕ್ಷ್ಮೀಪ್ರಸಾದ್ ಬೆಟ್ಟ, ಪ್ರವೀಣ್ ಪ್ರಭು, ದಿನೇಶ್ ಕಾವು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.