Home_Page_Advt
Home_Page_Advt
Home_Page_Advt
Breaking News

ನೆಲ್ಯಾಡಿ: ಪಟ್ಟೆಜಾಲು ಮೇರಿ ಪಿ.ವಿ. ನಿಧನ

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಟ್ಟೆಜಾಲು ದಿ.ವರ್ಗೀಸ್‌ರವರ ಪತ್ನಿ ಮೇರಿ ಪಿ.ವಿ.(75ವ.)ರವರು ಫೆ.9ರಂದು ನಿಧನರಾದರು. ಮೇರಿ ಪಿ.ವಿ.,ಯವರ ಮಗಳು ಬೀನಾ ಹಾಗೂ ಭಾರತೀಯ ಸೇನೆಯಲ್ಲಿರುವ ವಿಲ್ಸನ್‌ರವರ ಜೊತೆ ಮೇಘಾಲಯದ ಶಿಲ್ಲಾಂಗ್‌ನಲ್ಲಿ ವಾಸ್ತವ್ಯವಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶಿಲ್ಲಾಂಗ್‌ನಲ್ಲಿರುವ ಮಗಳ ಮನೆಯಲ್ಲಿ ನಿಧನರಾದರು. ಮೃತದೇಹವನ್ನು ವಿಮಾನದ ಮೂಲಕ ಬೆಂಗಳೂರಿಗೆ ತಂದು, ಅಲ್ಲಿಂದ ಆಂಬುಲೆನ್ಸ್‌ನಲ್ಲಿ ನೆಲ್ಯಾಡಿಗೆ ತರಲಾಯಿತು. ಮೃತರು ಪುತ್ರರಾದ ಬಿಜು, ಬಿನು ಹಾಗೂ ಪುತ್ರಿ ಬೀನಾರನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.