Home_Page_Advt
Home_Page_Advt
Home_Page_Advt
Breaking News

ಪಿಂಚಣಿ ಫಲಾನುಭವಿಗಳು ಸಂಬಂಧಪಟ್ಟ ದಾಖಲೆ ಸಲ್ಲಿಸಲು ತಹಶೀಲ್ದಾರ್ ಸೂಚನೆ

ಪುತ್ತೂರು: ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ವಯ ವಿತರಿಸುವಂತೆ ನಿರ್ದೇಶನವಿರುವುದರಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಪುತ್ತೂರು ತಾಲೂಕು ವ್ಯಾಪ್ತಿಯ ಪಿಂಚಣಿ ಫಲಾನುಭವಿಗಳು ಪಿಂಚಣಿ ಮಂಜೂರಾತಿ ಅದೇಶ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್/ಅಂಚೆ ಪಾಸ್, ಪಡಿತರ ಚೀಟಿ ಪುಸ್ತಕದ ಪ್ರತಿಯನ್ನು ಪುತ್ತೂರು ತಾಲೂಕು ಕಛೇರಿಗೆ ತಕ್ಷಣ ಸಲ್ಲಿಸಬೇಕೆಂದು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.