Home_Page_Advt
Home_Page_Advt
Home_Page_Advt
Breaking News

ಎರಡನೇ ಬಾರಿಗೆ ಮುಂದೂಡಲ್ಪಟ್ಟ ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಮಹಾಸಭೆ!

ಪುತ್ತೂರು: ಸದಸ್ಯರ‌ ಕೋರಂ ಕೊರತೆಯಿಂದಾಗಿ ಅರಿಯಡ್ಕ ಗ್ರಾಮದ ಅರಣ್ಯ ಸಮಿತಿ ಮಹಾಸಭೆಯು ಎರಡನೇ ಬಾರಿಗೆ ಮುಂದೂಡಲ್ಪಟ್ಟಿದೆ. ಸಮಿತಿಯ 2019-20ನೇ‌ ಸಾಲಿನ ಮಹಾಸಭೆಯನ್ನು ಜ.29ರಂದು ನಡೆಸುವುದಾಗಿ‌ ತೀರ್ಮಾನಿಸಿ‌ ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಸಕಲ ಸಿದ್ಧತೆಗಳೊಂದಿಗೆ ಆಯೋಜನೆ ಮಾಡಲಾಗಿತ್ತು.‌ ಆದರೆ ಆ ದಿನ ಬಹುತೇಕ ಸದಸ್ಯರ ಗೈರು ಹಾಜರಿಯಿಂದ‌ ಸಭೆ ನಡೆಸಲು ನಿರ್ದಿಷ್ಟ ಕೊರತೆ ಉಂಟಾಗಿತ್ತು. ಈ ಕಾರಣಕ್ಕಾಗಿ ಸಭೆಯನ್ನು ರದ್ದುಗೊಳಿಸಿ ಫೆ.14ಕ್ಕೆ ಮುಂದೂಡಲಾಗಿತ್ತು. ಈ ಬಾರಿಯೂ ಸದಸ್ಯರ ಕೋರಂ ಕೊರತೆಯಿಂದಾಗಿ ಮಹಾಸಭೆಯನ್ನು ಎರಡನೇ ಬಾರಿಗೆ ಮುಂದೂಡಲ್ಪಟ್ಟಿದ್ದು ಫೆ.29ರಂದು ಮಹಾಸಭೆ ನಡೆಸಲಾಗುವುದು ಎಂದು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ‌ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.