Home_Page_Advt
Home_Page_Advt
Breaking News

ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ಭಜನಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ಶಿವಕುಮಾರ್ ಬಲ್ಲಾಳ್
ಪ್ರಮೋದ್ ರೈ ಬರೆ
ಸುಶನ್ ಅಂಗರಾಜೆ
ಶೇಷಪ್ಪ ರೈ ಮೂರ್ಕಾಜೆ

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ವಾರ್ಷಿಕ ಮಹಾಸಭೆ ಬೆಟ್ಟಂಪಾಡಿ ಶ್ರೀ ಮಹಾಳಿಂಗೇಸ್ವರ ದೇವಾಲಯದ ವಠಾರದಲ್ಲಿ ಜರಗಿತು.  ಸಭೆಯಲ್ಲಿ ಭಜನಾ ಸಂಘದ ವಾರ್ಷಿಕೋತ್ಸವ ಹಾಗೂ ನಗರ ಭಜನಾ ಮಂಗಲೋತ್ಸವದ ಲೆಕ್ಕ ಪತ್ರ ಮಂಡಿಸಲಾಯಿತು. 2020-21 ನೇ ಸಾಲಿನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು: ಸಮಿತಿಯ ಗೌರವಾಧ್ಯಕ್ಷರಾಗಿ ಶಿವಕುಮಾರ್ ಬಳ್ಳಾಲ್ ಬೀಡು, ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ ಬರೆ ಕಾರ್ಯದರ್ಶಿಯಾಗಿ ಸುಶನ್ ರೈ ಅಂಗರಾಜೆ, ಕೋಶಾಧಿಕಾರಿಯಾಗಿ ಶೇಷಪ್ಪ ರೈ ಮೂರ್ಕಾಜೆ, ಸಂಚಾಲಕರಾಗಿ ಹರೀಶ್ ರೈ ಕಲ್ಲಗದ್ದೆ,  ಸಂಘಟನಾ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಬಳ್ಳಾಲ್ ಬೀಡು ಆಯ್ಕೆಯಾದರು. ಬೆಟ್ಟಂಪಾಡಿ ದೇವಾಳಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ವಿನೋದ್ ಕುಮಾರ್ ಬಳ್ಳಾಲ್ ಬೀಡು, ಮೊಕ್ತೇಸರರಾದ  ವಿನೋದ್ ಕುಮಾರ್ ರೈ ಗುತ್ತು, ಉಚಿತ್ ಕುಮಾರ್ ಬದಿನಾರು, ರಮೇಶ್ ಗೌಡ ಬಳ್ಳಿತ್ತಡ್ಡ, ಶೇಷನ್ ಪಾರ, ಶಂಕರ ಗುಂಡ್ಯಡ್ಕ, ಪದ್ಮನಾಭ ಭರಣ್ಯ, ಅಮುಣಿ ತಲೆಪ್ಪಾಡಿ, ಗೌರಿಶಂಕರ ಬೆಟ್ಟಂಪಾಡಿ, ಶೀನ ತಲೆಪ್ಪಾಡಿ, ಜಗನ್ನಾಥ ಗುಂಡ್ಯಡ್ಕ, ಹರಿಪ್ರಸಾದ್ ಇರ್ದೆ, ಲಕ್ಕಪ್ಪ ಬೆಟ್ಟಂಪಾಡಿ, ಹರೀಶ್ ಬರೆ, ಮಣೇಶ್ ಬರೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.