Home_Page_Advt
Home_Page_Advt
Breaking News

ಫೆ.23: ಪುತ್ತೂರಿನಲ್ಲಿ ಬಾಂಧವ್ಯ ಟ್ರೋಫಿ ಉದ್ಘಾಟನೆ

ಬಹುಮಾನಗಳು
ಪ್ರಥಮ : ರೂ. 10020/- ಹಾಗೂ ಬಾಂಧವ್ಯ ಟ್ರೋಫಿ
ದ್ವಿತೀಯ : ರೂ. 8020/- ಹಾಗೂ ಬಾಂಧವ್ಯ ಟ್ರೋಫಿ
ತೃತೀಯ : ರೂ. 6020/- ಹಾಗೂ ಬಾಂಧವ್ಯ ಟ್ರೋಫಿ
ಚತುರ್ಥ : ರೂ. 4020/- ಹಾಗೂ ಬಾಂಧವ್ಯ ಟ್ರೋಫಿ

 

   ಭಾಗವಹಿಸುವ ತಂಡಗಳು

  • ಪೊಲೀಸ್ ಇಲೆವೆನ್
  • ಸುದ್ದಿ ಬಿಡುಗಡೆ
  • ಡಾಕ್ಟರ್ಸ್ ತಂಡ
  • ಲಾಯರ್ಸ್ ಪುತ್ತೂರು
  • ಪ್ರೆಸ್ ಕ್ಲಬ್ ಪುತ್ತೂರು
  • ದೈಹಿಕ ಶಿಕ್ಷಣ ಶಿಕ್ಷಕರ ತಂಡ
  • ವರ್ತಕರ ತಂಡ ಪುತ್ತೂರು
  • ಸಹಕಾರಿ ಸಂಘ ಬ್ಯಾಂಕ್ ತಂಡ
  • ಮೆಸ್ಕಾಂ ಪುತ್ತೂರು
  • ಕ್ಯಾಂಪ್ಕೋ ಇಲೆವೆನ್
  • ಪಿಎಸಿಇ ಸಂಡೆ ಕ್ರಿಕೆಟರ್ಸ್ ತಂಡ
  • ಅರಣ್ಯ ಇಲಾಖೆ ತಂಡ

ಪುತ್ತೂರು: ಇಲಾಖೆ ಮತ್ತು ಸಾರ್ವಜನಿಕ ಸಂಸ್ಥೆಗಳ ಉದ್ಯೋಗಿಗಳ ಕ್ರಿಕೆಟ್ ಪಂದ್ಯಾಟ `ಬಾಂಧವ್ಯ ಟ್ರೋಫಿ’ಗೆ ನೆಹರುನಗರ ವಿವೇಕಾನಂದ ಪದವಿ ಕಾಲೇಜಿನ ಕ್ರೀಡಾಂಗಣ ಫೆ.23ರಂದು ವಿವಿಧ ಸಂಸ್ಥೆಗಳ ಸಿಬ್ಬಂದಿಗಳ ಒಟ್ಟು 12 ತಂಡಗಳೊಳಗೆ ಬಾಂಧವ್ಯ ಟ್ರೋಫಿ ಪಂದ್ಯಾಟವನ್ನು ಪಂದ್ಯಾಕೂಟವನ್ನು ಮಾಜಿ ಶಾಸಕಿ ಶ್ರೀಮತಿ  ಟಿ. ಶಕುಂತಲಾ ಶೆಟ್ಟಿ ಉದ್ಘಾಟಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಹಿಳಾ ಠಾಣೆಯ ಪಿಐ ಕುಸುಮಾಧರ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.