Home_Page_Advt
Home_Page_Advt
Home_Page_Advt
Breaking News

ಮುರದಲ್ಲಿ ಟೈಲ್ಸ್, ಗ್ರಾನೈಟ್, ಮಾರ್ಬಲ್ಸ್ ಆಂಡ್ ಇಲೆಕ್ಟ್ರಿಕಲ್ಸ್ ಮಳಿಗೆ ಬಿ.ಕೆ. ಎಂಟರ್‌ಪ್ರೈಸಸ್ ಶುಭಾರಂಭ

ಪುತ್ತೂರು: ಪ್ರಮುಖ ಕಂಪೆನಿಗಳ ಟೈಲ್ಸ್‌ಗಳು, ಗ್ರಾನೈಟ್ಸ್‌ಗಳು ರಾಜಸ್ಥಾನ್ ಮಾರ್ಬಲ್‌ಗಳು ಹಾಗೂ ಬ್ರಾಂಡೆಡ್ ಇಲೆಕ್ಟ್ರಿಕಲ್ಸ್ ಸಾಮಾಗ್ರಿಗಳ ಮಾರಾಟ ಮಳಿಗೆ ಬಿ.ಕೆ.ಎಂಟರ್‌ಪ್ರೈಸಸ್ ಮುರ ಮುಖ್ಯರಸ್ತೆಯಲ್ಲಿನ ಎಂ.ಪಿ.ಕಾಂಪ್ಲೆಕ್ಸ್‌ನಲ್ಲಿ ಮಾ.19ರಂದು ಶುಭಾರಂಭಗೊಂಡಿತು.

ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್, ಮುದರಿಸ್ ಜುಮ್ಮಾ ಮಸೀದಿ ಪುತ್ತೂರು, ಎಸ್.ಎಂ. ಮೊಹಮ್ಮದ್ ತಂಙಳ್ ಸಾಲ್ಮರ ಪುತ್ತೂರು, ಸಯ್ಯದ್ ಶರ್ಫುದ್ದೀನ್ ತಂಙಳ್ ಅಲ್‌ಹದಿ ಸಾಲ್ಮರ ಇವರುಗಳು ದುವಾಶೀರ್ವಚನ ನೀಡಿದರು. 

ಡಿವೈಎಸ್ಪಿ ದಿನಕರ್ ಶೆಟ್ಟಿ ಸಂಸ್ಥೆಯ ಉದ್ಘಾಟನೆ ನೆರವೇರಿಸಿದ್ಮುದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,  ಕರ್ನಾಟಕ ವಾಲಿಬಾಲ್ ಎಸೋಸಿಯೇಶನ್ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ನೋಟರಿ ವಕೀಲ ಎಂ.ಪಿ.ಅಬೂಬಕ್ಕರ್, ನಗರಸಭಾ ಸದಸ್ಯ ವಸಂತ ಕಾರೆಕ್ಕಾಡ್, ದ.ಕ.ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ವಿಟ್ಲ ಶಾ ಕನ್‌ಸ್ಟ್ರಕ್ಷನ್‌ನ ಮೊಹಮ್ಮದ್ ರಫೀಕ್ ಉಪಸ್ಥಿತರಿದ್ದರು. ಮಾಲಕ ಅಬ್ದುಲ್ ರಶೀದ್ ಅಹ್ಮದ್‌ ಅತಿಥಿಗಳನ್ನು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.