Home_Page_Advt
Home_Page_Advt
Home_Page_Advt
Breaking News

ಪೊಲೀಸರಿಂದ ಪುತ್ತೂರು ಪೇಟೆಯಲ್ಲಿ ಭಿತ್ತಿ ಪತ್ರ ಅಳವಡಿಕೆ: ಅಂಗಡಿ ಬಂದ್ ಮಾಡುವಂತೆ ಧ್ವನಿವರ್ಧಕದ ಮೂಲಕ ಕರೆ

ಪುತ್ತೂರು:  ವಿದೇಶದಿಂದ ಬಂದವರ ಮನೆಗೆ ಮನೆಯಿಂದ ಹೊರಗೆ ಹೋಗದಂತೆ ಎಚ್ಚರಿಕಾ ಭಿತ್ತಿ ಪತ್ರ ಅಳವಡಿಸುವ ಕಾರ್ಯವನ್ನು ಪುತ್ತೂರು ಪೇಟೆಯಲ್ಲಿ ಮಾ.25ರಂದು  ಪೊಲೀಸರು ಆರಂಭಿಸಿದ್ದಾರೆ.  ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಧ್ವನಿವರ್ಧಕದಲ್ಲಿ ಅನೌಂಸ್ ಮೆಂಟ್ ಮಾಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.