Home_Page_Advt
Home_Page_Advt
Home_Page_Advt
Home_Page_Advt

ಕೆ.ಎಮ್.ಎಫ್ ಹಾಲು ಸಂಗ್ರಹ ಸ್ಥಗಿತ ಹಿನ್ನೆಲೆ: ಇರ್ದೆ ರಾಮಣ್ಣ ಪೂಜಾರಿಯವರಿಂದ ಶಾಸಕರ ವಾರ್‌ರೂಮ್ ಮೂಲಕ 30 ಲೀಟರ್ ಹಾಲು ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ದೇಶವ್ಯಾಪಿ ವ್ಯವಹಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೆ.ಎಮ್.ಎಫ್ ಹಾಲು ಸಂಗ್ರಹ ಸ್ಥಗಿತಗೊಳಿಸಿದೆ. ಇದರಿಂದಾಗಿ ಹೈನುಗಾರೊಬ್ಬರು ಡೈರಿಗೆ ಹಾಲನ್ನು ಹಾಕಲು ಸಾಧ್ಯವಾಗದೆ ಶಾಸಕರ ವಾರ್‌ರೂಮ್ ಮೂಲಕ ಕಾಲೋನಿಗಳಿಗೆ ಹಾಲನ್ನು ವಿತರಣೆ ಮಾಡಿದ ಘಟನೆ ನಡೆದಿದೆ.

ಹೈನುಗಾರಿಕೆ ನಡೆಸುತ್ತಿರುವ ಇರ್ದೆ ರಾಮಣ್ಣ ಪೂಜಾರಿ ಅವರು ಬೆಳಿಗ್ಗೆ ಹಾಲನ್ನು ಡೈರಿಗೆ ಹಾಲನ್ನು ಹಾಕಲೆಂದು ಬಂದಾಗ ಹಾಲು ಸೊಸೈಟಿ ಬಂದ್ ಆಗಿರುವುದನ್ನು ಗಮನಿಸಿ ಹಿಂದಿರುಗಿ ತನ್ನಲ್ಲಿರುವ ಸುಮಾರು ೩೦ ಲೀಟರ್ ಹಾಲನ್ನು ಶಾಸಕರ ವಾರ್‌ರೂಮ್‌ಗೆ ಹಸ್ತಾಂತರಿಸಿದರು. ಶಾಸಕರ ವಾರ್‌ರೂಮ್ ಮೂಲಕ ಸದಸ್ಯರಾದ ರಾಜೇಶ್ ಬನ್ನೂರು, ಪಿ.ಜಿ.ಜಗನ್ನಿವಾಸ ರಾವ್ ಮತ್ತು ನಗರಸಭೆ ಸದಸ್ಯೆ ದೀಕ್ಷಾ ಪೈ ಅವರು ನಗರಸಭೆ ವ್ಯಾಪ್ತಿಯ ಕೆಲವೊಂದು ಕಾಲೋನಿಗಳಿಗೆ ಹಾಲನ್ನು ವಿತರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.