Home_Page_Advt
Home_Page_Advt
Home_Page_Advt
Home_Page_Advt

ದಿಕ್ಕು ತಪ್ಪಿದ ಗೂಬೆ ಮರಿಗೆ ಆರೈಕೆ

Puttur_Advt_NewsUnder_1
Puttur_Advt_NewsUnder_1

ಪುತ್ತುರು: ದಿಕ್ಕು ತಪ್ಪಿದ ಗೂಬೆ ಮರಿಯೊಂದು ಬಪ್ಪಳಿಗೆ ಸಮೀಪ ಮನೆಯೊಂದರ ಪಕ್ಕದಲ್ಲೇ ಸಿಕ್ಕಿದೆ. ಅದಕ್ಕೆ ಬಪ್ಪಳಿಗೆ ನಿವಾಸಿ ಅವಿನಾಶ್ ಅವರು ಆರೈಕೆ ಮಾಡಿದ್ದಾರೆ. ಮಾ.31ರಂದು ಅಚಾನಕ್ಕಾಗಿ ಗೂಬೆ ಮರಿ ದಿಕ್ಕು ತನ್ನ ಪೋಷಕರಿಂದ ದಿಕ್ಕು ತಪ್ಪಿ ಅವಿನಾಶ್ ಮನೆಗೆ ಪಕ್ಕಕ್ಕೆ ಬಂದಿದೆ. ಸ್ಥಳೀಯರು ಸೇರಿ ಗೂಬೆಗೆ ಆರೈಕೆ ಮಾಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. ಯಲ್.ಬಿ.ಪೆರ್ನಾಜೆ.

    ದಿಕ್ಕು ತಪ್ಪಿದ ಗೂಬೆ ಮರಿಗೆ ಆಹಾರ ನೀಡಿ ಪೋಷಿಸುವುದು ಸ್ತುತ್ಯಾರ್ಹ ಕಾರ್ಯ.ಅವಿನಾಶರು ಅಭಿವಂದನಾರ್ಹರು.ಪಾಪ,ಗೂಬೆ,ಮಾರ್ಗದರ್ಶಕರ ಕೊರತೆಯಿಂದ ದಿಕ್ಕು‌ ತಪ್ಪಿತು.
    ಆದರೆ ಮನುಷ್ಯ ಜಾತಿಯಲ್ಲಿ???
    ದೇಶಾದ್ಯಂತ ಸುನಾಮಿಯಂತೆ ಕಾಡುತ್ತಿರುವ ಕೋವಿದ್ -19 ರ ನಿಗ್ರಹಕ್ಕೆ‌ ಸರಿಯಾದ ಮಾರ್ಗದರ್ಶಕರು ಇದ್ದರೂ ,ಮಾರ್ಗದರ್ಶನ‌ ಸಿಕ್ಕರೂ ದಿಕ್ಕೆಟ್ಟ ಗೂಬೆಗಿಂತ ಕಡೆಯಾಗಿ ಕೆಲ ಮಂದಿ ಅಡ್ಡಾದಿಡ್ಡಿ ವರ್ತಿಸುತ್ತಿರುವರಲ್ಲಾ?
    ಇವುಗಳನ್ನು ಗೂಡಿನೊಳಗಿಟ್ಟು ಪೋಷಿಸಬೇಕಾದ ದಿನಗಳೂ ಬರಬಹುದು.ಅಲ್ಲವೇ??

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.