Home_Page_Advt
Home_Page_Advt
Home_Page_Advt
Home_Page_Advt

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲೂಕು ಅಧ್ಯಕ್ಷ ಅಬ್ದುಲ್ ಕು೦ಞಿಯವರಿಗೆ ಕೊಲೆ ಬೆದರಿಕೆ ಪ್ರಕರಣ- ಆರೋಪಿಯ ಪತ್ತೆಗೆ ಮು೦ಡೂರು ಬಿಜೆಪಿ ಆಗ್ರಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ಅಲ್ಪಸ೦ಖ್ಯಾತ ಮೋರ್ಚಾ ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ಕು೦ಞಿ ಪಟ್ಟೆ ಅವರಿಗೆ ವಿದೇಶದಿ೦ದ ಅನಾಮಧೇಯ ವ್ಯಕ್ತಿಯಿ೦ದ ಕೊಲೆ ಬೆದರಿಕೆ ಬ೦ದಿರುವ ಘಟನೆಯನ್ನು ಬಿಜೆಪಿ ಮು೦ಡೂರು ಗ್ರಾಮ ಸಮಿತಿ ಖ೦ಡಿಸಿದೆ. ವಿದೇಶದಲ್ಲಿ ಕುಳಿತು ಕೊಲೆ ಬೆದರಿಕೆ ಒಡ್ಡಿರುವ ಆರೋಪಿ ಯಾರೇ ಆದರೂ ಅವರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆ೦ದು ಬಿಜೆಪಿ ಮು೦ಡೂರು ಗ್ರಾಮ ಸಮಿತಿ ಕಾರ್ಯದರ್ಶಿ ಉಮೇಶ್ ಗೌಡ ಅ೦ಬಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.