Home_Page_Advt
Home_Page_Advt
Home_Page_Advt
Home_Page_Advt

ಕೆಮ್ಮಾಯಿ, ಕೃಷ್ಣನಗರ, ಕೇಪುಳು ಭಾಗದಲ್ಲಿ ಶಾಸಕರ ವಾರ್‌ರೂಮ್‌ನಿಂದ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು ಶಾಸಕರ ವಾರ್ ರೂಮ್ ನಿಂದ ಕೆಮ್ಮಾಯಿ, ಕೃಷ್ಣನಗರ, ಕೇಪುಳು ಭಾಗದ ಆಯ್ದ ಕೆಲವು ಮನೆಗಳಿಗೆ ಕೆಮ್ಮಾಯಿ, ಕೃಷ್ಣನಗರ ವಾರ್ಡಿನ ನಗರಸಭೆ ಸದಸ್ಯೆ ಲೀಲಾವತಿ ಕೃಷ್ಣನಗರ ಇವರ ನೇತೃತ್ವದಲ್ಲಿ ದಿನಸಿ ಸಾಮಗ್ರಿಯ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಉದಯ ಕುಮಾರ್ ಆಚಾರ್ಯ ಪ್ರಶಾಂತ್ ವಿ ಕೆಮ್ಮಾಯಿ, ಪುಷ್ಪರಾಜ್, ಪ್ರಶಾಂತ್ ಕೃಷ್ಣನಗರ, ಪ್ರದೀಪ್ ಭರತಪುರ, ನಾರಾಯಣ ಬಡಾವು, ರವಿ ಆಚಾರ್ಯ ಕೃಷ್ಣನಗರ, ಜನಾರ್ಧನ ಪೇರಳ್ತಡಿ, ಗಣೇಶ್ ಆಚಾರ್ಯ, ದಿನೇಶ್ ಆಚಾರ್ಯ ಕೃಷ್ಣನಗರ, ನಾರಾಯಣ ಕೇಪುಳು ಇವರೆಲ್ಲ ಸಹಕರಿಸೀದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.