ಬನ್ನೂರು: ನೆಕ್ಕಿಲ‌ದ ಯುವಕರಿಂದ ಅಕ್ಕಿ, ದಿನಸಿ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನ ವೈರಸ್ ಸೋಂಕು ಹರಡದಂತೆ ದೇಶಾದ್ಯಂತ ಲಾಕ್ ಡೌನ್ ಕ್ರಮದಿಂದಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ತೀರ ಬಡ ಕುಟುಂಬಗಳಿಗೆ ಎ.9ರಂದು ನೆಕ್ಕಿಲ‌ ಪರಿಸರದ ಯುವಕರಿಂದ ಅಕ್ಕಿ, ದಿನಸಿ ಸಾಮಾಗ್ರಿಗಳನ್ನು ಬನ್ನೂರು ಗ್ರಾಮದ ಹಲವು ಬಡ ಕುಟುಂಬಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿಜಯ ಕುಮಾರ್ ‌ನೆಕ್ಕಿಲ, ಮಾಜಿ‌ ಪುರಸಭಾ ಸದಸ್ಯ ದೇವದಾಸ್, ನವೀನ್ ಬನ್ನೂರು, ಪ್ರತಾಪ್ ನೆಕ್ಕಿಲ, ನಿಶಾಂತ್ ನೆಕ್ಕಿಲ, ರಾಕೇಶ್, ಮಿಥುನ್ ನೆಕ್ಕಿಲ, ಉದಯ ಕುಮಾರ್, ಚೇತನ್ ನೆಕ್ಕಿಲ, ರಾಕೇಶ್ ಬನ್ನೂರು ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.