01-03-2020

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 01/03/2020
All Day

Categories No Categories


ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ದೇಯಿ ಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನ ದೈವ ಧೂಮಾವತಿ ಕ್ಷೇತ್ರ   ಸಾಯನ ಭೈದರ ಗುರುಪೀಠದಲ್ಲಿ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಗೆಜ್ಜೆಗಿರಿ ಮೂಲಸ್ಥಾನ ಗರಡಿ ನೇಮೋತ್ಸವ ಮುಂದೆ ಓದಿ…

ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ಬಲ್ವಗಿರಿ ಶ್ರೀ ದುರ್ಗಾಂಬ ಕಲಾ ವೇದಿಕೆಯಲ್ಲಿ ಯಕ್ಷಗಾನ ಬಯಲಾಟ  ಸೇವಾ ಸಮಿತಿ ಬೆಟ್ಟಂಪಾಡಿ  ವತಿಯಿಂದ 35ನೇ ವರ್ಷದ ಯಕ್ಷಗಾನ ಬಯಲಾಟ ಮುಂದೆ ಓದಿ…

ಇಚ್ಲಂಪಾಡಿ ನಾಯ್ಕಾಪು ದರ್ಬಾರ್ ಕಟ್ಟೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮುಂದೆ ಓದಿ…

ಪುತ್ತೂರು ನೆಹರುನಗರ ಸುದಾನ ವಸತಿ ಶಾಲಾ ಕ್ರೀಡಾಂಗಣದಲ್ಲಿ ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಮುಂದೆ ಓದಿ…

ಚಂದಳಿಕೆ ಭಾರತ್ ಅಡಿಟೋರಿಯಂನಲ್ಲಿ  ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಇದರ ಸಹಯೋಗದಲ್ಲಿ ಭಾರತ ಸರ್ಕಾರ ಕಾರ್ಮಿಕರ ಇಲಾಖೆ, ಬೀಡಿ ಕಾರ್ಮಿಕರ ಆಸ್ಪತ್ರೆ ಕಲ್ಲಡ್ಕ ಇವರಿಂದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಪಿಂಚಣಿ ಯೋಜನೆ ಮಾಹಿತಿ ಮತ್ತು ನೊಂದಾವಣೆ ಕಾರ್ಯಗಾರ ಮುಂದೆ ಓದಿ…

ಬಂಟ್ವಾಳ ತಾಲೂಕು, ಕುಳ-ವಿಟ್ಲಮುಡ್ನೂರು ಕುಂಡಡ್ಕದಲ್ಲಿ  ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಯುವಕ ವೃಂದ ಇದರ 7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀಕ್ಷೇತ್ರ ಕುಂಡಡ್ಕ ಕ್ರೀಡೋತ್ಸವ ಮುಂದೆ ಓದಿ…

ಕೋಡಿಂಬಾಡಿ, ಬೆಳ್ಳಿಪ್ಪಾಡಿ ಗ್ರಾಮ ಮಳುವೇಲು-ಜತ್ತಿಬೆಟ್ಟು ಶ್ರೀ ವನಶಾಸ್ತಾರ (ಅಯ್ಯಪ್ಪ) ಹಾಗೂ ನಾಗ ಸನ್ನಿಧಿ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮುಂದೆ ಓದಿ…

ಪುತ್ತೂರು ದರ್ಬೆ  ಎಂ. ಪಿ. ರೈ ಸ್ಮಾರಕ ಸಭಾಭವನ ಸಿಡ್ಕೊ ಕೈಗಾರಿಕ ಸಹಕಾರಿ ಸಂಘದಲ್ಲಿ   ಕೆ.ಎಸ್. ಟಿ.ಎ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್  ಇದರ ಪುತ್ತೂರು ನಗರ ವಲಯ ಸಮಿತಿಯ ಮಹಾಸಭೆ ಮುಂದೆ ಓದಿ…

ಪುತ್ತೂರು ಹಾರಾಡಿ ಸ.ಮಾ.ಉ.ಹಿ.ಪ್ರಾ ಶಾಲೆಯ ಶಾಂತಲಾ ಸಭಾಂಗಣದಲ್ಲಿ ವಿದ್ಯಾರ್ಥಿ ಕವನ ಸಂಕಲನಗಳ ಅನಾವರಣ ಸಂಭ್ರಮ ಮುಂದೆ ಓದಿ…

ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜ್ ಮೈದಾನದಲ್ಲಿ ಯಂಗ್ ಬ್ರಿಗೇಡ್ ಪುತ್ತೂರು ಇದರ ಆಶ್ರಯದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯಂಗ್ ಬ್ರಿಗೇಡ್ ಟ್ರೋಫಿ 2020 ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮುಂದೆ ಓದಿ…

ಪುತ್ತೂರು ಕೊಂಬೆಟ್ಟು ಎಂ. ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಬಂಟೆರೆ ಆಯನ -2020 ಮುಂದೆ ಓದಿ…

Bookings

Bookings are closed for this event.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.