Home_Page_Advt
Home_Page_Advt
Home_Page_Advt
Breaking News

01-12-2019

Map Unavailable

Date/Time
Date(s) - 01/12/2019
All Day

Categories No Categories


ಪುತ್ತೂರು ತಾಲೂಕು ದರ್ಬೆ  ಅಂಚೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ -ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವ ಮುಂದೆ ಓದಿ…

ಕಡಬ ತಾಲೂಕು, ಪೆರಾಬೆ  ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚೌತಿ, ಪಂಚಮಿ, ಷಷ್ಠಿ ಉತ್ಸವಗಳು ಮುಂದೆ ಓದಿ…

ಪುತ್ತೂರು, ಸಾಜ, ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ  ಪುತ್ತೂರು ನೆಹರುನಗರ  ವಿವೇಕಾನಂದ ಮಹಾವಿದ್ಯಾಲಯದ ನೇತೃತ್ವದೊಂದಿಗೆ ಕಾಲೇಜಿನ ಐಕ್ಯುಎಸಿ ಮತ್ತು ಸರಕಾರಿ ಪರಿಶಿಷ್ಠ ವರ್ಗಗಳ ಆಶ್ರಮ ಶಾಲೆಯ ಇದರ ಆಶ್ರಯದಲ್ಲಿ ವಿಜ್ಞಾನ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಹಳ್ಳಿಯತ್ತ ನಮ್ಮ ಚಿತ್ತ ಎಂಬ ಘೋಷಣೆಯೊಂದಿಗೆ ವಾರ್ಷಿಕ ಶಿಬಿರ ಮುಂದೆ ಓದಿ…

ಪುತ್ತೂರು ಶ್ರೀ ಸತ್ಯಸಾಯಿ ಮಂದಿರ ವಠಾರದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಮುಂದೆ ಓದಿ…

ಬಂಟ್ವಾಳ ತಾಲೂಕು, ಪುಣಚ ಗ್ರಾಮ ವೀರಪ್ಪ ಗೌಡರ  ಸಂಕೇಶ ಮನೆಯಲ್ಲಿ  ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮನೇಮೋತ್ಸವ ಮುಂದೆ ಓದಿ…

ಪೆರ್ಲ ಕಾಂಚನ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಪಂಚಮಿ ಮತ್ತು ಷಷ್ಠಿ ಉತ್ಸವ ಮುಂದೆ ಓದಿ…

ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದುರ್ಗಾಪೂಜೆ ಮತ್ತು ಚಂಪಾಷಷ್ಠಿ ಮುಂದೆ ಓದಿ…

ಮಿತ್ತೂರು  ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮುಂದೆ ಓದಿ…

ಸೇರ್ಕಳ ದೇವಿನಗರದಲ್ಲಿ ಶ್ರೀ ಮಾರಿಯಮ್ಮ ಯುವಕ ಸಂಘದ ಬೆಳ್ಳಿಹಬ್ಬದ ಸಂಭ್ರಮದ ಪ್ರಯುಕ್ತ ಅಶ್ವತ್ಥೋಪನಯರ-ಕಲ್ಯಾಣೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಮುಂದೆ ಓದಿ…

ಶುಭವಿವಾಹ 

ಸೌಜನ್ಯ-ಮಹೇಶ್

ಸುಳ್ಯ ಕುರುಂಜಿ  ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಪುತ್ತೂರು ತಾ| ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ದಿ. ವೆಂಕಪ್ಪ ಗೌಡರ ಪುತ್ರಿ ಸೌಜನ್ಯ ಮತ್ತು ಸುಳ್ಯ ತಾ| ಅರಂತೋಡು ಉಳವಾರು ದಿ. ಕೋಚಪ್ಪ ಗೌಡರ ಪುತ್ರ ಮಹೇಶ್ ರವರ ವಿವಾಹ ಮುಂದೆ ಓದಿ…

ವೇಣುಗೋಪಾಲ ಪಿ.ಸಿ – ಪ್ರತಿಭಾ 

ಕಾಯಿಮಣ, ಬೆಳಂದೂರು, ಅಗಳಿ ಶ್ರೀ ಸದಾಶಿವ ಸಮುದಾಯ ಭವನದಲ್ಲಿ ಕಡಬ ತಾಲುಕು ಬೆಳಂದೂರು ಗ್ರಾಮದ ಬೆಳಂದೂರು ಪಟ್ಟೆ ಮನೆ ಚೆನ್ನಪ್ಪ ಗೌಡರ ಪುತ್ರ ವೇಣುಗೋಪಾಲ ಮತ್ತು ಕಡಬ ತಾಲೂಕು, ರಾಮಕುಂಜ ಗ್ರಾಮದ ದೊಡ್ಡ ಉರ್ಕ ಶಶೀಂದ್ರ ಗೌಡರ ಪುತ್ರಿ ಪ್ರತಿಭಾರವರ ವಿವಾಹ ಮುಂದೆ ಓದಿ…

ಆಶಾ-ಯತೀಶ್

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಪುತ್ತೂರು ತಾ ಕೆಯ್ಯೂರು ಎರಕ್ಕಳ ಬಾಬು ಗೌಡರ ಪುತ್ರಿ ಆಶಾ ಮತ್ತು ಬಜತ್ತೂರು  ಶ್ರೀನಿವಾಸ  ನಿಲಯ  ಒರಂಬೋಡಿ  ಶಂಕರ ಗೌಡರ ಪುತ್ರ ಯತೀಶ್ ರವರ ವಿವಾಹ ಮುಂದೆ ಓದಿ..

ಸುಶ್ಮಿತಾ – ದಿನೇಶ್ 

ಮೆಲ್ಕಾರ್ ಬಿರ್ವ ಅಡಿಟೋರಿಯಮ್ ನಲ್ಲಿ ಮುರುವ ಕೃಷ್ಣಪ್ಪ ಪೂಜಾರಿಯವರ ಪುತ್ರಿ ಸುಶ್ಮಿತಾ ಮತ್ತು ನಾಯಿಲ ನೆಲ್ಲಿಗುಡ್ಡೆ ರುಕ್ಮಯ್ಯ ಪೂಜಾರಿಯವರ ಪುತ್ರ ದಿನೇಶ್ ರವರ ವಿವಾಹ ಮುಂದೆ ಓದಿ…

ವಿನುತ-ದಿನೇಶ್

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪುತ್ತೂರು ತಾ ನರಿಮೊಗರು ಎರುಕಡಮ ದಿ. ಜತ್ತಪ್ಪ ಗೌಡರ ಪುತ್ರಿ ವಿನುತ ಮತ್ತು ಬೆಳ್ತಂಗಡಿ ತಾ. ಕಳಿಯ ಬಟ್ಟಿಮಾರು ಬೊಮ್ಮಣ ಗೌಡರ ಪುತ್ರ ದಿನೇಶರವರ ವಿವಾಹ ಮುಂದೆ ಓದಿ…

ಸುಧಾಕರ-ನಿಶ್ಮಿತಾ

ಜಯರಾಜ-ಶೈನಿ

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪುತ್ತೂರು ತಾ. ಚಿಕ್ಕಮುಡ್ನೂರು ಕೊಲ್ಯ ದಿ. ಜಿನ್ನಪ್ಪ ಪೂಜಾರಿರವರ  ಪುತ್ರ ಸುಧಾಕರ ಮತ್ತು ಬಂಟ್ವಾಳ ತಾ ಕಡೇಶಿವಾಲಯ ಕಲ್ಲಾಜೆ ದೇವಯ್ಯ ಪೂಜಾರಿರವರ ಪುತ್ರಿ ನಿಶ್ಮಿತಾ ಹಾಗೂ ಪುತ್ತೂರು ತಾ. ಚಿಕ್ಕಮುಡ್ನೂರು ಕೊಲ್ಯ ದಿ. ಜಿನ್ನಪ್ಪ ಪೂಜಾರಿರವರ  ಪುತ್ರ ಜಯರಾಜ ಮತ್ತು ಪುತ್ತೂರು ತಾ ಕೆದಂಬಾಡಿ ಸಾರೆಪುಣಿ ಇದ್ಯಪೆ ಚಂದ್ರಶೇಖರರ ಪುತ್ರ ಶೈನಿ ರವರ ವಿವಾಹ ಮುಂದೆ ಓದಿ…

ಯಾಮಿನಿ-ರವಿಕಿರಣ

ಪುತ್ತೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಸೇವಾಸದನದಲ್ಲಿ ಪುತ್ತೂರು ತಾ ಚಿಕ್ಕಮುಡ್ನೂರು  ಬಡಾವು  ಶಿವಪ್ಪ ಗೌಡರ ಪುತ್ರಿ ಯಾಮಿನಿ(ಅಶ್ವಿನಿ) ಪುತ್ತೂರು  ತಾ ಕಸಬ ಬಪ್ಪಳಿಗೆ ದಿ. ರಾಮಣ್ಣ ಗೌಡಡರ ಪುತ್ರ ರವಿಕಿರಣ್ ರವರ ವಿವಾಹ ಮುಂದೆ ಓದಿ…

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.