Home_Page_Advt
Home_Page_Advt
Home_Page_Advt
Breaking News

02-12-2019

Map Unavailable

Date/Time
Date(s) - 02/12/2019
All Day

Categories No Categories


ಪುತ್ತೂರು ತಾಲೂಕು ದರ್ಬೆ  ಅಂಚೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ -ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ ಹಾಗೂ ಷಷ್ಠಿ ಮಹೋತ್ಸವ ಮುಂದೆ ಓದಿ…

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಮುಂದೆ ಓದಿ…

ಕಡಬ ತಾಲೂಕು, ಚಾರ್ವಾಕ ಕುಂಬ್ಲಾಡಿ  ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಮತ್ತು ರಂಗಪೂಜೆ  ಮುಂದೆ ಓದಿ…

ಪುತ್ತೂರು ಬೊಬ್ಬೆಕೇರಿ  ನಾವೂರು  ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ   ಷಷ್ಠಿ ಮಹೋತ್ಸವ ಮುಂದೆ ಓದಿ…

ಕಡಬ ತಾಲೂಕು, ಪೆರಾಬೆ  ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚೌತಿ, ಪಂಚಮಿ, ಷಷ್ಠಿ ಉತ್ಸವಗಳು ಮುಂದೆ ಓದಿ…

ಪುತ್ತೂರು, ಸಾಜ, ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ  ಪುತ್ತೂರು ನೆಹರುನಗರ  ವಿವೇಕಾನಂದ ಮಹಾವಿದ್ಯಾಲಯದ ನೇತೃತ್ವದೊಂದಿಗೆ ಕಾಲೇಜಿನ ಐಕ್ಯುಎಸಿ ಮತ್ತು ಸರಕಾರಿ ಪರಿಶಿಷ್ಠ ವರ್ಗಗಳ ಆಶ್ರಮ ಶಾಲೆಯ ಇದರ ಆಶ್ರಯದಲ್ಲಿ ವಿಜ್ಞಾನ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಹಳ್ಳಿಯತ್ತ ನಮ್ಮ ಚಿತ್ತ ಎಂಬ ಘೋಷಣೆಯೊಂದಿಗೆ ವಾರ್ಷಿಕ ಶಿಬಿರ ಮುಂದೆ ಓದಿ…

ಪೆರ್ಲ ಕಾಂಚನ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಪಂಚಮಿ ಮತ್ತು ಷಷ್ಠಿ ಉತ್ಸವ ಮುಂದೆ ಓದಿ…

ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ದುರ್ಗಾಪೂಜೆ ಮತ್ತು ಚಂಪಾಷಷ್ಠಿ ಮುಂದೆ ಓದಿ…

ಬೊಳುವಾರು ಮೇಘಾ ಸೆಂಟರ್ ನ ಎದುರುಗಡೆ ರೋಯಲ್ ಮಾಕ್ಸ್  ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ ಮುಂದೆ ಓದಿ…

ಶುಭವಿವಾಹ

ರಂಜಿತ್-ಕೃತಿ

ಬೆಳ್ತಂಗಡಿ, ಗುರುವಾಯನಕೆರೆ, ಕೆಲ್ಲಗುತ್ತು ಕಿನ್ನಿಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಕೆಯ್ಯೂರು ಪೆರ್ಲಬೀಡು ನೂಜಿ ಬರಮೇಲು ಶ್ರೀ ಗಣೇಶ್ ರೈ ರವರ ಪುತ್ರ ರಂಜಿತ್ ಮತ್ತು ಮುಗೆರೋಡಿ ಕೃಷ್ಣಶೆಟ್ಟಿ ಯವರ ಪುತ್ರಿ ಕೃತಿರವರ ವಿವಾಹ ಮುಂದೆ ಓದಿ…

ನವ್ಯಶ್ರೀ ಕೆ. -ರೋಹಿನಾಥ

ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪುತ್ತೂರು ತಾ. ಕೆಯ್ಯೂರು ಗ್ರಾಮದ ಕಣಿಯಾರೋಡಿ ಕೃಷ್ಣಪ್ಪ ಪೂಜಾರಿಯವರ  ಪುತ್ರಿ ನವ್ಯಶ್ರೀ ಮತ್ತು ಬೆಳ್ತಂಗಡಿ ತಾ. ಒಡಿಲ್ಗಾಳ ಕಟ್ಟದಬೈಲು ತಿಮ್ಮಪ್ಪ ಪೂಜಾರಿಯವರ ಪುತ್ರ ರೋಹಿನಾಥರವರ ವಿವಾಹ ಮುಂದೆ ಓದಿ…

ನಿಹಾರ- ಮಧು 

ಮಂಗಳೂರು ಅಡ್ಯಾರ್ ಗಾರ್ಡನ್ ವಿ.ಕೆ ಶೆಟ್ಟಿ ಅಡಿಟೋರಿಯಂನಲ್ಲಿ  ಮಂಗಳೂರು ಚಿಲಿಂಬಿ ನವೀನ್ ಕುಮಾರ್ ರವರ ಪುತ್ರಿ ನಿಹಾರ   ಮತ್ತು  ಐತ್ತಪ್ಪ ಗೌಡರವರ ಪುತ್ರ ಮಧು ರವರ ವಿವಾಹ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಆವರಣದಲ್ಲಿ ಸಂಜೆ ಶ್ರೀಮದ್ ಭಗವದ್ ಗೀತಾ ಪ್ರವಚನ
  • ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
  • ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ 8.30ಕ್ಕೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6.30ಕ್ಕೆ ದೈವಗಳ ಭಂಡಾರ ತೆಗೆಯುವುದು, ನೃತ್ಯರಂಜಿನಿ, ರಂಗಪೂಜೆ, ನೇಮೋತ್ಸವ
  • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವಿಶೇಷ ರಂಗಪೂಜೆ
  • ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 8.30ಕ್ಕೆ ಮಹಾಪೂಜೆ, 9ಕ್ಕೆ ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ, ದೈವಗಳಿಗೆ ನೇಮೋತ್ಸವ
  • ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ಚಂಪಾಷಷ್ಠಿ ಮಹಾರಥೋತ್ಸವ
  • ಚಾರ್ವಾಕ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ 7ಕ್ಕೆ ಗಣಹೋಮ, ಕೊಪ್ಪರಿಗೆ ಏರಿಸುವುದು, 11.30ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7.30ಕ್ಕೆ ಭಜನೆ, 9.30ಕ್ಕೆ ರಂಗಪೂಜೆ, ಮಹಾಪೂಜೆ
  • ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ 8ಕ್ಕೆ ಉಷಾಪೂಜೆ, 9ಕ್ಕೆ ಗಣಹೋಮ, 10ಕ್ಕೆ ನಾಗತಂಬಿಲ, 11ಕ್ಕೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 7ಕ್ಕೆ ದೀಪಾರಾಧನೆ, 8ಕ್ಕೆ ರಂಗಪೂಜೆ
  • ಬಲ್ನಾಡು ಸಾಜ ಆಶ್ರಮ ಶಾಲೆಯಲ್ಲಿ ಸಂಜೆ 5.30ಕ್ಕೆ ವಿವೇಕಾನಂದ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಸಮಾರೋಪ
  • ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ಷಷ್ಠಿ ಉತ್ಸವದ ಪ್ರಯುಕ್ತ ಬೆಳಿಗ್ಗೆ 8ಕ್ಕೆ ನವಕಲಶಾಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ, ಬ್ರಾಹ್ಮಣ ಸುಹಾಸಿನಿ ಆರಾಧನೆ
  • ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಪೂಜೆ, ಮಧ್ಯಾಹ್ನ 12ಕ್ಕೆ ಧಾರ್ಮಿಕ ಸಭೆ
  • ಉಪ್ಪಿನಂಗಡಿ ಇಳಂತಿಲ ಮಾಣಿಮಾರ್‌ನ ಹೆಚ್ ಎಂ ಅಡಿಟೋರಿಯಂನ ಮುಂಭಾಗದ ಎವರೆಸ್ಟ್ ಕಟ್ಟಡದಲ್ಲಿ ಕೋಡಿಬೈಲ್ ಕೃಷಿ ಏಜನ್ಸಿನ್‌ನ ನೂತನ 2ನೇ ಶಾಖೆ ಉದ್ಘಾಟನೆ
  • ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ 11.30ಕ್ಕೆ ಷಷ್ಠಿ ಪ್ರಯುಕ್ತ ಕಾರ್ತಿಕ ಪೂಜೆ ಮತ್ತು ವಿಶೇಷ ಪೂಜೆ
  • ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗರ್ಭಗುಡಿಯ ಶಿಲಾನ್ಯಾಸ
  • ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜು ಮತ್ತು ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9.30ರಿಂದ ಪ್ರತಿಭಾ ಪುರಸ್ಕಾರ
  • ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಪಂಚಾಮೃತಾಭಿಷೇಕ, ಪವಮಾನ ಅಭಿಷೇಕ, 11ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5.30ಕ್ಕೆ ಭಜನೆ, 6.30ಕ್ಕೆ ರಂಗಪೂಜೆ
    ಶುಭವಿವಾಹ
  • ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕೌಡಿಚ್ಚಾರು ಶಿವಪ್ಪ ಮೂಲ್ಯರವರ ಪುತ್ರ ಹರಿಪ್ರಸಾದ್ ಮತ್ತು ಬೀರಕೋಡಿ ದಿ. ಶೀನ ಮೂಲ್ಯರವರ ಪುತ್ರಿ ರಮ್ಯರವರ ವಿವಾಹ
  • ಸೊರಕೆ ಗಾರ್ಡನ್‌ನಲ್ಲಿ ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದರವರ ಪುತ್ರ ಅರ್ಜುನ್ ಹಾಗೂ ವೈಷ್ಣವಿಯವರ ವಿವಾಹ
  • ಮಂಗಳೂರು ಅಡ್ಯಾರ್ ಗಾರ್ಡನ್‌ನಲ್ಲಿ ವಿ.ಕೆ. ಶೆಟ್ಟಿ ಅಡಿಟೋರಿಯಂನಲ್ಲಿ ಕೆದುಮೂಲೆ ನಿವೃತ್ತ ತಹಶೀಲ್ದಾರ್ ಐತ್ತಪ್ಪ ಗೌಡರ ಪುತ್ರ ಮಧು ಕೆ.ಎ. ಮತ್ತು ಸುಳ್ಯ ಬೊಳ್ಕಜೆ ನವೀನ್ ಕುಮಾರ್‌ರವರ ಪುತ್ರಿ ನಿಹಾರ ಬಿ.ಎನ್.ರವರ ವಿವಾಹ.
  • ಗುರುವಾಯನಕೆರೆ ಕೆಲ್ಲಗುತ್ತು ಕಿನ್ನಿಯಮ್ಮ ಯಾನೆ ಗುಣವತಿಯಮ್ಮ ಸಭಾಭವನದಲ್ಲಿ ಕೆಯ್ಯೂರು ಪೆರ್ಲಬೀಡು ನೂಜಿ ಬರಮೇಲು ಗಣೇಶ್ ರೈಯವರ ಪುತ್ರ ರಂಜಿತ್ ಮತ್ತು ಮುಗೆರೋಡಿ ಕೃಷ್ಣ ಶೆಟ್ಟಿಯವರ ಪುತ್ರಿ ಕೃತಿಯವರ ವಿವಾಹ
  • ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನದ ವಿಷ್ಣುಮಂಟಪದಲ್ಲಿ ಬನ್ನೂರು ನೆಕ್ಕಿಲ ಪದ್ಮನಾಭ ಹೆಗ್ಡೆಯವರ ಪುತ್ರಿ ಆಶಾಲತಾ ಮತ್ತು ಎರ್ನಾಕುಲಮ್ ಕೊಚ್ಚಿನ್ ರವೀಂದ್ರ ರಾವ್‌ರವರ ಪುತ್ರ ದೀಪಕ್‌ರಾಜ್‌ರವರ ವಿವಾಹ
  • ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆಯ್ಯೂರು ಕಣಿಯಾರೋಡಿ ಕೃಷ್ಣಪ್ಪ ಪೂಜಾರಿಯವರ ಪುತ್ರಿ ನವ್ಯಶ್ರೀ ಮತ್ತು ಬೆಳ್ತಂಗಡಿ ಓಡಿಲ್ನಾಳ ಕಟ್ಟದಬೈಲು ತಿಮ್ಮಪ್ಪ ಪೂಜಾರಿಯವರ ಪುತ್ರ ರೋಹಿನಾಥರವರ ವಿವಾಹ ಹಾಗೂ ಗೇರುಕಟ್ಟೆ ಸಹಕಾರಿ ಸಭಾಭವನದಲ್ಲಿ ವಿವಾಹದ ಔತಣಕೂಟ
    ಶುಭಾರಂಭ
  • ಪುತ್ತೂರು ಚೇತನಾ ಆಸ್ಪತ್ರೆ ಎದುರು ರುಕ್ಮಾ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 11.30ಕ್ಕೆ `ಬಿ.ಎಸ್ ಜಿಎಸ್‌ಟಿ ಸೊಲ್ಯೂಶನ್ಸ್’ ಶುಭಾರಂಭ
  • ಬೊಳುವಾರು ಮೆಗಾ ಸೆಂಟರ್ ಎದುರುಗಡೆ `ರೋಯಲ್ ಮ್ಯಾಕ್ಸ್ ಫ್ಯಾಮಿಲಿ ರೆಸ್ಟೋರೆಂಟ್’ ಶುಭಾರಂಭ
    ವೈಕುಂಠ ಸಮಾರಾಧನೆ
  • ಬಂಬಿಲ ಮನೆಯಲ್ಲಿ ಗುರುವ ಬಂಬಿಲರವರ ವೈಕುಂಠ ಸಮಾರಾಧನೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.