Home_Page_Advt
Home_Page_Advt
Breaking News

03-08-2019

Map Unavailable

Date/Time
Date(s) - 03/08/2019
All Day

Categories No Categories


ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಶ್ರೀ ದೇವರಿಗೆ  ಕಲ್ಪೋಕ್ತ ಸಹಿತ ವಿಶೇಷ ದುರ್ಗಾಪೂಜೆ ಹಾಗೂ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ಮುಂದೆ ಓದಿ…

ಸುಳ್ಯ ರಂಗಮಯೂರಿ ಕೇಂದ್ರದಲ್ಲಿ ಗಾನ ಸಿರಿ ನಮ್ಮೂರ ಸ್ವರಸಂಗಮ  ಆಡಿಷನ್ ಮುಂದೆ ಓದಿ…

ಪುತ್ತೂರು ಜೋಸ್ ಆಲುಕಾಸ್ ವಾರ್ಷಿಕೋತ್ಸವ ಮುಂದೆ ಓದಿ…

ವಿದ್ಯಾರಶ್ಮಿ  ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆ ಮುಂದೆ ಓದಿ…

ನರಿಮೊಗರು ಅಂಗನವಾಡಿ, ಪಂಜಳ ಅಂಗನವಾಡಿ, ಮುಕ್ವೆ ನೆರಿಗೇರಿಯಲ್ಲಿ ವಾರ್ಡುಸಭೆ ಮುಂದೆ ಓದಿ…

ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ.) ಬೆಂಗಳೂರು, ದ.ಕ ಜಿಲ್ಲಾ ಸಮಿತಿ ಮಂಗಳೂರು ಉಪಸಮಿತಿ ಪುತ್ತೂರು ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಮುಂದೆ ಓದಿ…

ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಮುಂದೆ ಓದಿ…

ಕೌಡಿಚ್ಚಾರು ಗ್ರಾ.ಪಂ. ಸಭಾಭವನದಲ್ಲಿ ಅರಿಯಡ್ಕ 1+2ವಾರ್ಡುಗಳ ವಾರ್ಡುಸಭೆ ಮುಂದೆ ಓದಿ…

ಕಾವು ನನ್ಯ ಜನಮಂಗಲ ಸಭಾಭವನದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಪುತ್ತೂರು ಪ್ರಖಂಡ ಕಾರ್ಯಕರ್ತರ ಅಭ್ಯಾಸ ವರ್ಗ  ಮುಂದೆ ಓದಿ…

ಬೆಟ್ಟಂಪಾಡಿ ಮಿತ್ತಡ್ಕ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಗ್ರಾಮ ವಿಕಾಸ ಸಮಿತಿ  ಬೆಟ್ಟಂಪಾಡಿ ,ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ವತಿಯಿಂದ ವೃಕ್ಷಾರೋಹಣ ಕಾರ್ಯಕ್ರಮ ಮುಂದೆ ಓದಿ…

ಉತ್ತರಕ್ರಿಯೆ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ದಿ. ಕೃಷ್ಣಪ್ಪ ಪೂಜಾರಿ ಪಟ್ಟದಬೈಲುರವರ ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ 

03-082019

  •  ಪುತ್ತೂರು ಜೋಸ್ ಆಲುಕ್ಕಾಸ್ ಶೋರೂಮ್‌ನ ೧ನೇ ವಾರ್ಷಿಕೋತ್ಸವ
  • ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರಿಂದ ಬೆಳಿಗ್ಗೆ ೧೦ಕ್ಕೆ ಕಬಕ ಬಳಿಯ ಗದ್ದೆಯಲ್ಲಿ `ನಮ್ಮ ನಡಿಗೆ ಅನ್ನದಡೆಗೆ’ ಕಾರ್ಯಕ್ರಮ.
  • ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಪರಾಹ್ನ ೨ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಮಕ್ಕಳಿಗೆ ಅಂದ ಬರಹ ಸ್ಪರ್ಧೆ
  • ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು, ದ.ಕ ಜಿಲ್ಲಾ ಸಮಿತಿ ಮಂಗಳೂರು ಉಪಸಮಿತಿ ಪುತ್ತೂರು ಇದರ ವಾರ್ಷಿಕ ಮಹಾಸಭೆ
  •  ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ರಾತ್ರಿ ೭.೩೦ಕ್ಕೆ ಆಟಿ ತಿಂಗಳ ವಿಶೇಷ ದುರ್ಗಾಪೂಜೆ
  •  ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಪ್ರಯುಕ್ತ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ, ರಾತ್ರಿ ೭ಕ್ಕೆ ತುಳು ನಾಟಕ `ಗಿರ್‌ಗಿಟ್ ಗಿರಿಧರೆ’
  •  ಬೆಟ್ಟಂಪಾಡಿ ಮಿತ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೯.೩೦ಕ್ಕೆ ಗ್ರಾಮ ವಿಕಾಸ ಸಮಿತಿ ಬೆಟ್ಟಂಪಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ವತಿಯಿಂದ ವೃಕ್ಷಾರೋಪಣ
  •  ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ಕ್ಕೆ ರಕ್ಷಕ ಶಿಕ್ಷಕ ಸಂಘದ ಸಭೆ
  •  ನರಿಮೊಗ್ರು ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೧.೩೦ಕ್ಕೆ ನರಿಮೊಗ್ರು ಗ್ರಾ.ಪಂ ನ ೧ನೇ ವಾರ್ಡು ಸಭೆ
  •  ಪಂಜಳ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ ೧ಕ್ಕೆ ನರಿಮೊಗ್ರು ಗ್ರಾ.ಪಂ ನ ೨ನೇ ವಾರ್ಡು ಸಭೆ
  •  ಮುಕ್ವೆ ನೆರಿಗೇರಿಯಲ್ಲಿ ಮಧ್ಯಾಹ್ನ ೧೨.೩೦ಕ್ಕೆ ನರಿಮೊಗ್ರು ಗ್ರಾ.ಪಂ ನ ೩ನೇ ವಾರ್ಡು ಸಭೆ
  •  ಕದ್ರಿ ಉದ್ಯಾನವನದ ಹತ್ತಿರ ಸಿರಿ ತೋಟಗಾರಿಕೆ ಸಂಘದ ವತಿಯಿಂದ ಕೈ ತೋಟ ಮತ್ತು ತಾರಸಿ ತೋಟ ಬಗ್ಗೆ ತರಬೇತಿ
  •  ಕೊಲ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮ ಸಭೆ
  •  ಭಕ್ತಕೋಡಿ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮುಂಡೂರು ಗ್ರಾ.ಪಂ ನ ಸರ್ವೆ ೧ನೇ ವಾರ್ಡು ಸಭೆ
  •  ಸರ್ವೆ ಕಲ್ಪಣೆ ಸ.ಪ್ರೌಢ ಶಾಲೆಯಲ್ಲಿ ಅಪರಾಹ್ನ ೧೨.೩೦ಕ್ಕೆ ಮುಂಡೂರು ಗ್ರಾ.ಪಂ ನ ಸರ್ವೆ ೨ನೇ ಮತ್ತು ೩ನೇ ವಾರ್ಡು ಸಭೆ
  •  ಇರ್ದೆ-ಬೆಟ್ಟಂಪಾಡಿ ಕಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ ೧೨ಕ್ಕೆ ಬೆಟ್ಟಂಪಾಡಿ ಗ್ರಾ.ಪಂ ನ ೪ನೇ ವಾರ್ಡು ಸಭೆ
  •  ದೂಮಡ್ಕ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬೆಟ್ಟಂಪಾಡಿ ಗ್ರಾ.ಪಂ ಇರ್ದೆ ೧ನೇ ವಾರ್ಡು ಸಭೆ
  •  ನೆಟ್ಟಣ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬಿಳಿನೆಲೆ ಗ್ರಾ.ಪಂ ೧ನೇ ವಾರ್ಡು ಸಭೆ
  •  ಬಿಳಿನೆಲೆ ಗ್ರಾ.ಪಂ ಸಭಾಭವನದಲ್ಲಿ ಅಪರಾಹ್ನ ೧೨ಕ್ಕೆ ಬಿಳಿನೆಲೆ ಗ್ರಾ.ಪಂ ನ ೨ನೇ ವಾರ್ಡು ಸಭೆ
  •  ಕೈಕಂಬ ಹಿ.ಪ್ರಾ ಶಾಲೆಯಲ್ಲಿ ಅಪರಾಹ್ನ ೨.೩೦ಕ್ಕೆ ಬಿಳಿನೆಲೆ ಗ್ರಾ.ಪಂ ನ ೩ನೇ ವಾರ್ಡು ಸಭೆ
  • ಚೆನ್ನಾವರ ಮುಹಿಯುದ್ದೀನ್ ಜುಮಾ ಮಸ್ಜಿದ್‌ನಲ್ಲಿ ಸಂಜೆ ೪ಕ್ಕೆ ಮಾಸಿಕ ಮಹ್ಳರತುಲ್ ಬದ್ರಿಯಾ ಹಾಗೂ ಜಮಾಅತ್ ಜಿಸಿಸಿ ಸಮಿತಿಯ ಪ್ರಥಮ ವಾರ್ಷಿಕ.
  •  ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಸವಣೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಚೆಸ್ ಸ್ಪರ್ಧೆ
  •  ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಾರ್ಷಿಕ ಸಾಮಾನ್ಯ ಸಭೆ
  •  ಸಾಲ್ಮರ ಮೌಂಟನ್ ವ್ಯೂ ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಜಿಲ್ಲಾಮಟ್ಟದ ತ್ರೋಬಾಲ್ ಪಂದಾಟದ ಪೂರ್ವಭಾವಿ ಸಭೆ
  •  ಕೌಡಿಚ್ಚಾರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಅರಿಯಡ್ಕ ಗ್ರಾ.ಪಂ ನ ೧ ಮತ್ತು ೨ನೇ ವಾರ್ಡು ಸಭೆ
  •  ಕುರಿಯ ಶ್ರೀ ಉಳ್ಳಾಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮಧ್ಯಾಹ್ನ ಬಲಿವಾಡು ಕೂಟ
  •  ಮಂಗಳೂರು ಶ್ರೀ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ.
  • ಬನ್ನೂರು ಬೀರಿಗ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೯ ಗಂಟೆಗೆ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್‌ನ ವತಿಯಿಂದ ವೃಕ್ಷಾರೋಪಣಾ ಕಾರ್ಯಕ್ರಮ.
    ಉತ್ತರ ಕ್ರಿಯೆ
  •  ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಪಟ್ಟದಬೈಲು ಕೃಷ್ಣಪ್ಪ ಪೂಜಾರಿಯವರ ಉತ್ತರ ಕ್ರಿಯೆ.

Bookings

Bookings are closed for this event.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.