Home_Page_Advt
Home_Page_Advt
Home_Page_Advt
Breaking News

06-02-2020

Map Unavailable

Date/Time
Date(s) - 06/02/2020
All Day

Categories No Categories


ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ ಮುಂದೆ ಓದಿ…

ಇರ್ದೆ  ಬೆಂದ್ರ್ ತೀರ್ಥ  ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ-ಕಿನ್ನಿಮಾಣಿ ಮತ್ತು ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ  ವರ್ಷಾವಧಿ ಉತ್ಸವ ಮುಂದೆ ಓದಿ…

ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ  ತಾಂಬೂಲ ಪ್ರಶ್ನೆ ಮುಂದೆ ಓದಿ…

ಉತ್ತರಕ್ರಿಯೆ

ಬಲ್ನಾಡು ಮುದಲಾಜೆ ಗೋಪಿಯವರ ಮನೆಯಲ್ಲಿ ದಿ. ಚೆನ್ನಪ್ಪ ಗೌಡರ ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
  • ಪುತ್ತೂರು ತಾ.ಪಂ.ಸಂಕೀರ್ಣದಲ್ಲಿ ಸುದ್ದಿ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬೆಳಿಗ್ಗೆ 10.30ಕ್ಕೆ ಇ-ಸ್ಟ್ಯಾಂಪಿಂಗ್ ಹಾಗೂ ಡಿಜಿಟಲ್ ಸರ್ವಿಸ್‌ಗೆ ಚಾಲನೆ
  • ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ 10ಕ್ಕೆ ಪುದುಬೆಟ್ಟು ಜಿನಮಂದಿರದಿಂದ ಹೊರೆಕಾಣಿಕೆ ಸಮರ್ಪಣೆ
  • ಇರ್ದೆ ಬೆಂದ್ರ್‌ತೀರ್ಥ ಶ್ರೀ ವಿಷ್ಣುಮೂರ್ತಿ ದೇವಾಲಯದ ಕದಿಕೆ ಚಾವಡಿಯಲ್ಲಿ ಬೆಳಿಗ್ಗೆ 8ಕ್ಕೆ ಮಲರಾಯಿ ಮತ್ತು ರಾಜನ್ ದೈವದ ನೇಮ, ಸಂಜೆ 6ಕ್ಕೆ ನವಕ ಗಣಹೋಮ, ತಂಬಿಲ, ರಾತ್ರಿ 7ಕ್ಕೆ ಪಿಲಿಚಾಮುಂಡಿ ನೇಮ, ರಾತ್ರಿ 10ಕ್ಕೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭಂಡಾರ ನಿರ್ಗಮನ
  • ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸಂಜೆ 6ಕ್ಕೆ ಪುಣ್ಯಾಹವಾಚನ, ರಾಕ್ಷೋಘ್ನ ಹೋಮ, ಪ್ರಾಸಾದ ವಾಸ್ತು ಪೂಜೆ, ವಾಸ್ತು ಬಲಿ
  • ಬೊಳುವಾರು ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ವಾರ್ಷಿಕ ಸಂಭ್ರಮ
  • ಕುಳ ವಿಟ್ಲಮುಡ್ನೂರು ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಗೊನೆ ಕಡಿಯುವುದು
  • ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 8.30ಕ್ಕೆ ಆಧಾರ್ ಕಾರ್ಡು ಪರಿಷ್ಕರಣೆ ಮತ್ತು ನೋಂದಣಿ ಶಿಬಿರ
  • ಪೆರಾಬೆ ಅಗತ್ತಾಡಿ ದೋಳ ಬಾರಿಕೆ ಶ್ರೀ ಬೆರ್ಮೆರ್ ಬೈದೇರುಗಳ ನೇತ್ರಾವತಿ ಪೇರ್ಮುಂಡ ಗರಡಿ ಕ್ಷೇತ್ರದಲ್ಲಿ ವರ್ಷಾವಧಿ ನೇಮದ ಪ್ರಯುಕ್ತ ಮಧ್ಯಾಹ್ನ 12.05ಕ್ಕೆ ಗೊನೆಮುಹೂರ್ತ
  • ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ ರಂಗಪೂಜೆ
  • ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ರಾತ್ರಿ ಧ್ವಜಾರೋಹಣ, ಬಲಿ ಹೊರಟು ಉತ್ಸವ, ಕಟ್ಟೆಪೂಜೆ
  • ಸವಣೂರು ಮಾಂತೂರು ಬದ್ರಿಯಾ ಮಸ್ಜಿದ್ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ಇದರ ಉದ್ಘಾಟನೆ
  • ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಬೆಳಿಗ್ಗೆ 9.30ಕ್ಕೆ ತಾಂಬೂಲ ಪ್ರಶ್ನೆ
  • ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 8.15ಕ್ಕೆ ಸಭಾ ಕಾರ್ಯಕ್ರಮ, 9ರಿಂದ ಗೀತಾ ಸಾಹಿತ್ಯ ಸಂಭ್ರಮ
  • ಉಪ್ಪಿನಂಗಡಿ ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ 10.30ಕ್ಕೆ 1ನೇ ವಾರ್ಡು ಸಭೆ
  • ಕೊಪ್ಪಳ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ 3ಕ್ಕೆ ಉಪ್ಪಿನಂಗಡಿ ಗ್ರಾ.ಪಂ ನ 6ನೇ ವಾರ್ಡು ಸಭೆ
  • ಕುಡಿಪ್ಪಾಡಿ ಗ್ರಾ.ಪಂ ಕಛೇರಿಯಲ್ಲಿ ಬೆಳಿಗ್ಗೆ 10.30ಕ್ಕೆ 1ನೇ ವಾರ್ಡು ಸಭೆ
  • ಅರ್ಕ ಹಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ 12ಕ್ಕೆ ಕುಡಿಪ್ಪಾಡಿ ಗ್ರಾ.ಪಂ ನ 2ನೇ ವಾರ್ಡು ಸಭೆ
  • ಆರ್ಯಾಪು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಸಾಮಾನ್ಯ ಸಭೆ
  • ಮರ್ದಾಳ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಸಹಕಾರಿ ಸಂಘಗಳ ಒಕ್ಕೂಟ ಸಭೆ

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.