Home_Page_Advt
Home_Page_Advt
Home_Page_Advt
Breaking News

07-08-2019

Map Unavailable

Date/Time
Date(s) - 07/08/2019
All Day

Categories No Categories


ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಶ್ರೀ ದೇವರಿಗೆ  ಕಲ್ಪೋಕ್ತ ಸಹಿತ ವಿಶೇಷ ದುರ್ಗಾಪೂಜೆ ಹಾಗೂ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ಮುಂದೆ ಓದಿ…

ಈಶ್ವರಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಸಭೆ ಮುಂದೆ ಓದಿ…

ಕಡಬ ಸರಸ್ವತಿ ವಿದ್ಯಾಲಯದಲ್ಲಿ ಗಾನ ಸಿರಿ ನಮ್ಮೂರ ಸ್ವರಸಂಗಮ  ಆಡಿಷನ್ ಮುಂದೆ ಓದಿ…

ಮರ್ದಾಳ  ಡಾ| ಅಂಬೇಡ್ಕರ್ ಭವನದಲ್ಲಿ ಮರ್ದಾಳ ಗ್ರಾಮ ಪಂಚಾಯತ್ ನ ಗ್ರಾಮ ಸಭೆ ಮುಂದೆ ಓದಿ..

ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಊರ ಭಕ್ತಾಧಿಗಳ ಸಹಕಾರದಲ್ಲಿ ಶ್ರವಣರಂಗ ಪ್ರತಿಷ್ಠಾನ (ರಿ) ಸವಣೂರು ಪ್ರಸುತ್ತ ಪಡಿಸುವ ಯಕ್ಷಗಾನ ತಾಳಮದ್ದಳೆ ಸಪ್ತಾಹ -2019 ಮುಂದೆ ಓದಿ…

ಕಾವು ಸುವರ್ಣ  ಗ್ರಾಮೋದಯ ಸಮುದಾಯ ಭವನದಲ್ಲಿ  ಮಾಡ್ನೂರು 1+2+3ರ ವಾರ್ಡುಸಭೆ ಮುಂದೆ ಓದಿ…

ಸವಣೂರು-ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಾಂಗಣದಲ್ಲಿ ಸವಣೂರು ಯುವಕ ಮಂಡಲದ ವತಿಯಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ 2019 ಮುಂದೆ ಓದಿ… 

ಪುತ್ತೂರು ಸಮುದಾಯ ಭವನದಲ್ಲಿ  ವಿದ್ಯುತ್ ಸರಬರಾಜು ಕಂಪೆನಿ ವತಿಯಿಂದ ಪುತ್ತೂರು ನಗರ ಮತ್ತು ಗ್ರಾಮಾಂತರ ಜನಸಂಪರ್ಕ ಸಭೆ ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.