Home_Page_Advt
Home_Page_Advt
Home_Page_Advt
Breaking News

07-10-2019

Map Unavailable

Date/Time
Date(s) - 07/10/2019
All Day

Categories No Categories


ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 67ನೇ ವರ್ಷದ ದಸರಾ ನಾಡಹಬ್ಬ ಮುಂದೆ ಓದಿ…

ಸುಳ್ಯಪದವುವಿನಲ್ಲಿ ಆಯುಧ ಪೂಜಾ ಸೇವಾ ಸಮಿತಿ ಸುಳ್ಯಪದವು ವತಿಯಿಂದ ಸಾರ್ವಜನಿಕ ಆಯುಧ ಪೂಜೆ ಮುಂದೆ ಓದಿ…

ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನ ಸಂತರ್ಪಣೆ ಮುಂದೆ ಓದಿ…

ಪುತ್ತೂರು ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಮುಂದೆ ಓದಿ…

ಮಠದಬೆಟ್ಟು  ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರ ಉತ್ಸವ, ರಂಗಪೂಜೆ ಹಾಗೂ ಶ್ರೀ ಚಂಡಿಕಾ ಹೋಮ ಮುಂದೆ ಓದಿ…

ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ  ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ನಿಡ್ಪಳ್ಳಿ  ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ಇಡ್ಕಿದು ಕೂವೆತ್ತಿಲ ಶ್ರೀ ಆದಿಶಕ್ತಿ  ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಮುಂದೆ ಓದಿ…

ಶರವೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ಕಲಾ ಮಂಟಪದಲ್ಲಿ  ಸಾರ್ವಜನಿಕ ಶ್ರೀ ಶಾರದೋತ್ಸವ ಮುಂದೆ ಓದಿ…

ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಮುಂದೆ ಓದಿ…

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುತ್ತೂರು ದಸರಾ ಉತ್ಸವ ಮುಂದೆ ಓದಿ…

ಅರ್ಕ-ಕುಡಿಪ್ಪಾಡಿ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ಬಂಟ್ವಾಳ ತಾಲೂಕು ಇಡ್ಕಿದು-ಕುಳ ಗ್ರಾಮ ಅಶೋಕನಗರ ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂಡಳಿಯವರ 37 ವರ್ಷದ ನವರಾತ್ರಿ ಮತ್ತು ಶಾರದೋತ್ಸವ ಮುಂದೆ ಓದಿ… 

ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನ ಶ್ರೀ ಮಹಾಲಕ್ಷ್ಮೀ ಬೆಟ್ಟದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ವಿಟ್ಲ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಶ್ರೀ ಸದನದಲ್ಲಿ 48ನೇ ವರ್ಷದ ಶಾರದಾ ಮಹೋತ್ಸವ ಮುಂದೆ ಓದಿ…

ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಚಂಡಿಕಾಹೋಮ ಮತ್ತು ನವರಾತ್ರಿ ಉತ್ಸವ ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ ಮುಂದೆ ಓದಿ…

ಕೆಮ್ಮಿಂಜೆ  ಮೊಟ್ಟೆತ್ತಡ್ಕ ಮಿಶನ್ ಮೂಲೆ  ಶ್ರೀ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ದರ್ಬೆ, ಪಾಂಗ್ಲಾಯ  ಶ್ರೀ ಶಾಂತಾದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 25ನೇ ವರ್ಷದ ನವರಾತ್ರಿ ಉತ್ಸವ ಮುಂದೆ ಓದಿ…

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ವರ್ನಡ್ಕ ಶ್ರೀ ದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಭಜನಾ ಹಾಗೂ ಕೊಠಳ ಹಬ್ಬ(ತೆನೆ ಹಬ್ಬ) ಕಾರ್ಯಕ್ರಮ ಮುಂದೆ ಓದಿ…

ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನದ ಡೆಚ್ಚಾರು ಭಂಡಾರದ ಮನೆಯಲ್ಲಿ ದೈವಕ್ಕೆ ನವರಾತ್ರಿ ಪೂಜೆ  ಮುಂದೆ ಓದಿ….

ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ಬಂಟ್ವಾಳ ತಾಲೂಕು, ಪುಣಚ ಶ್ರೀ ಮಹಿನೀ ದೇವಸ್ಥಾನದಲ್ಲಿ ಚಂಡಿಕಾಯಾಗ ಬಲಿವಾಡು ಕೂಟ ಮತ್ತು ರಂಗಪೂಜೆ ಮುಂದೆ ಓದಿ… 

ಪೆರಾಬೆ ಹಳೆನೆರೇಂಕಿ, ಆಲಂಕಾರು ಶ್ರೀ ದುರ್ಗಾಪರಮೇಶ್ವರೀ ಶ್ರೀ ಕ್ಷೇತ್ರ ಶರವೂರು ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಮುಂದೆ ಓದಿ…

ಕೆದಿಲ ಗ್ರಾಮ ಪೇರಮೊಗ್ರು ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಮುಂದೆ ಓದಿ…

ಬಲ್ನಾಡು ಶ್ರೀ ದುರ್ಗಾವೆಂಕಟ್ರಮಣ ಭಜನಾ ಮಂದಿರದಲ್ಲಿ 32ನೇ ವರ್ಷದ ಶ್ರೀ ಶಾರದಾ ಪೂಜೆ, ಆಯುಧಪೂಜೆ ಹಾಗೂ ಮಹಾನವಮಿಯ 9 ದಿನಗಳ ಭಜನಾ ಕಾರ್ಯಕ್ರಮ ಮುಂದೆ ಓದಿ…

ಪುತ್ತೂರು ಪುರಭವನದಲ್ಲಿ ನಗರಸಭೆ ಹಾಗೂ ಕೆ.ಯು.ಐ.ಡಿ.ಎಫ್.ಸಿ ಇವರ ಜಂಟಿ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯ ಕಾಮಗಾರಿ ಪ್ರಾರಂಭೋತ್ಸವ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಪುರಭವನದಲ್ಲಿ ಬೆಳಿಗ್ಗೆ 10ಕ್ಕೆ ಪುತ್ತೂರು ನಗರಸಭೆ ಹಾಗೂ ಕೆಯುಐಡಿಎಫ್‌ಸಿ ಇದರ ಸಹಯೋಗದಲ್ಲಿ ಎಡಿಬಿ ಯೋಜನೆಯಡಿ ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಾರಂಭೋತ್ಸವ
  • ಪಡುಬೆಟ್ಟು ಹಿ.ಪ್ರಾ ಶಾಲೆಯಲ್ಲಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರ
  • ಸುಳ್ಯಪದವುವಿನಲ್ಲಿ ೨೪ನೇ ವರ್ಷದ ಸಾರ್ವಜನಿಕ ಆಯುಧ ಪೂಜೆಯ ಪ್ರಯುಕ್ತ ಬೆಳಿಗ್ಗೆ 7ಕ್ಕೆ ಶ್ರೀ ಗಣಪತಿ ಹೋಮ, 9.30ಕ್ಕೆ ಸ್ಪರ್ಧೆ, ಸಂಜೆ 5ಕ್ಕೆ ಆಯುಧ ಪೂಜೆ, 6ಕ್ಕೆ ಭಜನೆ, ರಾತ್ರಿ 7ಕ್ಕೆ ಸಿಡಿಮದ್ದು, 8.15ಕ್ಕೆ ಸನ್ಮಾನ, 9ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯಾಂಜಲಿ
  • ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಬಳಿ ದೇವಣ್ಣ ಕಿಣಿ ಬಿಲ್ಡಿಂಗ್‌ನಲ್ಲಿ ಕ್ಲಬ್ ಅಯೋಧ್ಯ ವಸ್ತ್ರ ಮಳಿಗೆ ಶುಭಾರಂಭ
    ನವರಾತ್ರಿ ಉತ್ಸವ
  • ಪುತ್ತೂರು ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಮಹಾನವಮಿ, ಚಂಡಿಕಾಯಾಗ, ಮಧ್ಯಾಹ್ನ 1.30ಕ್ಕೆ ಪೂರ್ಣಾಹುತಿ, ಮಹಾಪೂಜೆ, ರಾತ್ರಿ 9ಕ್ಕೆ ದುರ್ಗಾನಮಸ್ಕಾರ ಪೂಜೆ, 9.30ಕ್ಕೆ ಪೂಜೆ
  • ಪುತ್ತೂರು ಶ್ರೀ ಲಕ್ಷ್ಮೀ ದೇವಿ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ಆಯುಧ ಪೂಜೆ, ರಾತ್ರಿ 7.30ಕ್ಕೆ ಭಜನೆ, ಮಹಾಪೂಜೆ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮ, ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಆಯುಧ ಪೂಜೆ, ಸಂಜೆ 4ಕ್ಕೆ ಭಜನೆ, ರಾತ್ರಿ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, `ಹರಿಕಥಾ ಸತ್ಸಂಗ’
  • ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 85ನೇ ವರ್ಷದ ನವರಾತ್ರಿ ಪೂಜೆ, ಭಜನೆ, ರಾತ್ರಿ 9ಕ್ಕೆ ಮಹಾಪೂಜೆ
  • ದರ್ಬೆ ಪಾಂಗ್ಲಾಯ ಶ್ರೀ ಶಾಂತಾದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 25ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 7ಕ್ಕೆ ಭಜನಾ ಕಾರ್ಯಕ್ರಮ, ಮಹಾಪೂಜೆ
  • ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಂಜೆ 5ಕ್ಕೆ ಸಾಂಸಕೃತಿಕ ಸ್ಪರ್ಧೆ, `ಐಸಿರ’ ಶುಭ ಸಂಭ್ರಮ, ಸಂಜೆ 6ಕ್ಕೆ ಭಜನಾ ಸೇವೆ, ರಾತ್ರಿ 8ಕ್ಕೆ ನವರಾತ್ರಿ ಪೂಜೆ
  • ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಹಾನವಮಿಯ ಪ್ರಯುಕ್ತ ಸಂಜೆ 6ಕ್ಕೆ ಭಜನಾ ಸೇವೆ
  • ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಸಂಜೆ 5ರಿಂದ ಭಜನೆ, ರಾತ್ರಿ 7.30ಕ್ಕೆ ರಂಗಪೂಜೆ
  • ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಶಾರದಾ ಮಹೋತ್ಸವ
  • ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ ನಿತ್ಯಪೂಜೆ, 9ಕ್ಕೆ ಆಯುಧ ಪೂಜೆ, 10ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 2ಕ್ಕೆ ಯಕ್ಷಗಾನ ತಾಳಮದ್ದಳೆ `ಅಂಬಾ ಶಪಥ’, ಸಂಜೆ 6ಕ್ಕೆ ಧಾರ್ಮಿಕ ಸಭೆ, ರಾತ್ರಿ 8ಕ್ಕೆ ಶ್ರೀ ದೇವಿಗೆ ಮಹಾನವಮಿಯ ಪ್ರಯುಕ್ತ ವಿಶೇಷ ಮಹಾಪೂಜೆ, 9ಕ್ಕೆ ಗೀತೆಗಳ ಗಾಯನ `ಮರೆಯದ ಹಾಡು’
  • ಬಲ್ನಾಡು ಅಗರ್ತಬೈಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮಠದಲ್ಲಿ ನವರಾತ್ರಿ ಪೂಜೆಯ ಪ್ರಯುಕ್ತ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಹೊಸ ಅಕ್ಕಿ ನೈವೇದ್ಯ ಪೂಜೆ, ಸಮಾರಾಧನೆ, ರಾತ್ರಿ 9ಕ್ಕೆ ರಂಗಪೂಜೆ, ಮುದ್ರೆ ಬಲಿ ಹೊರಡುವುದು, ಕೆಂಚರಾಯ ಪೂಜೆ
  • ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ ಚಂಡಿಕಾಯಾಗ, ಬಲಿವಾಡು ಕೂಟ, ರಾತ್ರಿ ರಂಗಪೂಜೆ
  • ಕೂವೆತ್ತಿಲ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಗಣಪತಿ ಹವನ, ನಾಗತಂಬಿಲ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ರಾತ್ರಿ 7ಕ್ಕೆ ಭಜನೆ, 9ಕ್ಕೆ ಮಹಾಪೂಜೆ
  • ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ 17ನೇ ವರ್ಷದ ಪುತ್ತೂರು ದಸರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 11ಕ್ಕೆ ಭಜನೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 7ಕ್ಕೆ ನೃತ್ಯ-ವೈಭವ
  • ಅರ್ಕ ಕುಡಿಪ್ಪಾಡಿ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ 36ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ, ರಾತ್ರಿ 7ಕ್ಕೆ ಕಾರ್ತಿಕ ಪೂಜೆ, ಭಜನೆ, ಮಹಾಪೂಜೆ, ಆಯುಧ ಪೂಜೆ
  • ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ 8.30ಕ್ಕೆ ಕೊಪ್ಪರಿಗೆ ಇಡುವುದು, 10.30ಕ್ಕೆ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ
  • ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ರಾತ್ರಿ 7.30ಕ್ಕೆ ಸುಮಧುರ ಚಲನಚಿತ್ರ ಗೇತೆಗಳು, ಮಹಾಪೂಜೆ, ವಾಹನಗಳಿಗೆ ಆಯುಧಪೂಜೆ
  • ಕಬಕ ಶ್ರೀ ಮಹಾದೇವೀ ದೇವಸ್ಥಾನದಲ್ಲಿ 50ನೇ ಸುವರ್ಣ ನವರಾತ್ರಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 7ಕ್ಕೆ ನಾಗತಂಬಿಲ, ಮಹಾಪೂಜೆ, ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ಉತ್ಸವದ ಸಮಾರೋಪ, 10ಕ್ಕೆ ಛದ್ಮವೇಷ ಸ್ಪರ್ಧೆ
  • ವರ್ನಡ್ಕ ಶ್ರೀ ದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ರಾತ್ರಿ 7ಕ್ಕೆ ಭಜನೆ, ದುರ್ಗಾ ನಮಸ್ಕಾರ ಪೂಜೆ, ಕುಂಕುಮಾರ್ಚನೆ, ಮಂಗಳಾರತಿ
  • ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸಂಜೆ 6.15ರಿಂದ 7ರ ತನಕ ನಿರ್ಮಲ ಪ್ರಭು ಮತ್ತು ರಜನಿ ಭಂಡಾರ್‌ಕಾರ್ ಇವರಿಂದ ಭಜನೆ, ರಾತ್ರಿ 7ರಿಂದ 7.45ಕ್ಕೆ ಕಿಶನ್ ಪ್ರಭು ಇವರಿಂದ ಭಕ್ತಿ ಸಂಧ್ಯಾ
  • ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ 7.30ಕ್ಕೆ ಪೂಜೆ, ಸಂಜೆ 6ಕ್ಕೆ ಭಜನಾ ಕಾರ್ಯಕ್ರಮ, 7ಕ್ಕೆ ಯಕ್ಷಗಾನ ಬಯಲಾಟ `ವೀರ ಬಬ್ರುವಾಹನ’, ರಾತ್ರಿ 10ಕ್ಕೆ ಮಹಾಪೂಜೆ
  • ಡೆಚ್ಚಾರು ಭಂಡಾರದ ಮನೆಯಲ್ಲಿ ಶ್ರೀ ಮಲರಾಯ ಮತ್ತು ಪರಿವಾರ ದೈವಕ್ಕೆ ನವರಾತ್ರಿಯ ಪ್ರಯುಕ್ತ ಸಾಮೂಹಿಕ ಪೂಜೆ
  • ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಬಾಲಕರು ಮತ್ತು ಪುರುಷರಿಗೆ ಬೆಳಿಗ್ಗೆ 5.30ರಿಂದ 7ರ ತನಕ ಹಾಗೂ ಮಹಿಳೆಯರಿಗೆ ಸಂಜೆ 6ರಿಂದ ರಾತ್ರಿ 7ರ ತನಕ ಯೋಗಾನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ
  • ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ಕಲಾ ಮಂಟಪದಲ್ಲಿ ಬೆಳಿಗ್ಗೆ 9ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 1ಕ್ಕೆ ಪೂಜೆ, ಸಂಜೆ 3ರಿಂದ ಭಜನೆ, 5ಕ್ಕೆ ಯಕ್ಷಗಾನ ತಾಳಮದ್ದಳೆ ‘ದೇವಯಾನಿ ಕಲ್ಯಾಣ’, ರಾತ್ರಿ 7ಕ್ಕೆ ಧಾರ್ಮಿಕ ಸಭೆ, 8.15ಕ್ಕೆ ಪೂಜೆ, 8.45ಕ್ಕೆ ಸಂಗೀತ ರಸಮಂಜರಿ ಕಾರ್ಯಕ್ರಮ
  • ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ 10ರಿಂದ ಮಧ್ಯಾಹ್ನ 12.30ರ ತನಕ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ 3ಕ್ಕೆ ಆಯುಧ ಪೂಜೆ, ರಾತ್ರಿ ರಂಗಪೂಜೆ
  • ವಿಟ್ಲ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಶ್ರೀ ಅನಂತ ಸದನದಲ್ಲಿ ಬೆಳಿಗ್ಗೆ 7ಕ್ಕೆ ಭಜನೆ, 8ಕ್ಕೆ ಪೂಜೆ, 10ಕ್ಕೆ ಹೂಹಾರ ಸ್ಪರ್ಧೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ರಾತ್ರಿ 7ಕ್ಕೆ ಭಕ್ತಿ ಭಾವ ಲಹರಿ, ಸಂಗೀತ ರಸಮಂಜರಿ ಕಾರ್ಯಕ್ರಮ, 9ಕ್ಕೆ ಪ್ರಸನ್ನ ಪೂಜೆ
  • ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ, ಬೆಳಿಗ್ಗೆ 9ಕ್ಕೆ ಆಯುಧ ಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಗಣಪತಿ ಮಹಾಪೂಜೆ, ಸಂಜೆ 6.30ಕ್ಕೆ ಭಜನೆ, ರಾತ್ರಿ 8ಕ್ಕೆ ಮಹಾಪೂಜೆ
  • ಇಡ್ಕಿದು ಕುಳ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ 37ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಪೂಜಾ ಸೇವೆ ಆರಂಭ, ಸಾರ್ವಜನಿಕ ರಂಗೋಲಿ ಸ್ಪರ್ಧೆ, 11.30ಕ್ಕೆ ಭಜನೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ದಿಗ್ವಿಜಯೋತ್ಸವ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ
  • ಕಾಣಿಯೂರು ಅಮ್ಮನವರ ದೇವಸ್ಥಾನದಲ್ಲಿ ಸಂಜೆ ೭ಕ್ಕೆ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದವರಿಂದ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ಪೂಜೆ
  • ಸಾಲ್ಮರ ಶ್ರೀ ಮಹಿಷಮರ್ದಿನಿ ದುರ್ಗಾಚಾಮುಂಡೇಶ್ವರೀ ದೇವಸ್ಥಾನದಲ್ಲಿ ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ಕ್ಕೆ ಅಮ್ಮನವರ ಪೂಜೆ, 1ಕ್ಕೆ ಅನ್ನಸಂತರ್ಪಣೆ
  • ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮಹಾನವಮಿ, ಆಯುಧ ಪೂಜೆ, ಬೆಳಿಗ್ಗೆ ಗಣಹೋಮ, ಪಂಚಾಮೃತಭಿಷೇಕ, ಭಜನೆ, ಮಧ್ಯಾಹ್ನ ಮಹಾಪೂಜೆ, 1.30ಕ್ಕೆ ಮಸ್ಕಿರಿ ಕುಡ್ಲ ಇವರಿಂದ `ತೆಲಿಕೆ ಬಂಜಿ ನಿಲಿಕೆ’, ಸಂಜೆ ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ
  • ಬೊಳುವಾರು ಆಂಜನೇಯ ನಗರದಲ್ಲಿ ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ 80ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ರಾತ್ರಿ 7ಕ್ಕೆ ತಾಲೀಮು ಮತ್ತು ಬೆಂಕಿಯಾಟ ಪ್ರದರ್ಶನ, ಹುಲಿಯಾಟ ಪ್ರದರ್ಶನ, ರಾತ್ರಿ 9.30ಕ್ಕೆ ಬಾರಿಸು ಕನ್ನಡ ಡಿಂಡಿಮವ, 11ಕ್ಕೆ ಯಕ್ಷಗಾನ `ಕಾರ್ಣಿಕದ ಕಲ್ಲುರ್ಟಿ’
  • ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಹಾನವಮಿ, ಬೆಳಿಗ್ಗೆ 9.30ಕ್ಕೆ ಆಯುಧಪೂಜೆ, 8ಕ್ಕೆ ಭಂಡಾರದ ಲೆಕ್ಕದಲ್ಲಿ ರಂಗಪೂಜೆ ಮತ್ತು ಹರಕೆಸೇವೆ, ಸಂಜೆ ಭಜನೆ ರಾತ್ರಿ 7ಕ್ಕೆ ಸಮಾರೋಪ, 8.30ಕ್ಕೆ ಕುಣಿತ ಭಜನೆ, ಯೋಗ ಗುಚ್ಛ ಮತ್ತು ಪೌರಾಣಿಕ ನಾಟಕ, ನೃತ್ಯ ಕಾರ್ಯಕ್ರಮ
  • ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ರಾತ್ರಿ ಭಜನೆ, ಅನ್ನಸಂತರ್ಪಣೆ
  • ಹಿರೇಬಂಡಾಡಿ ಶಿವನಗರ ಮಂಜುಶ್ರೀ ಭಜನಾ ಮಂದಿರದಲ್ಲಿ 7ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ರಾತ್ರಿ 7.30ಕ್ಕೆ ಭಜನಾ ಕಾರ್ಯಕ್ರಮ
  • ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 6ಕ್ಕೆ ದೀಪಪ್ರತಿಷ್ಠೆ, ಶ್ರೀ ಗಣಪತಿ ಹೋಮ, ಕಲಶ ಸ್ನಾನ, ನರಸಿಂಹ ಮಂಡಲ ಪೂಜೆ, 8.30ಕ್ಕೆ ಉದಯ ಪೂಜೆ, ತುಲಾಭಾರ ಸೇವೆ, 10ಕ್ಕೆ ಚಂಡಿಕಾ ಹೋಮ ಪ್ರಾರಂಭ, 10.30ಕ್ಕೆ ಭಜನೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಸಂಜೆ 6ಕ್ಕೆ ದೀಪಾರಾಧನೆ, ಭಜನೆ, 6.30ಕ್ಕೆ ಆಯುಧ ಪೂಜೆ, ೯.೩೦ಕ್ಕೆ ಮಹಾಪೂಜೆ, ಅಲಂಕಾರ ಪೂಜೆ, ದರ್ಶನ ಬಲಿ, ನಾಗದರ್ಶನ ಸಿರಿಕುಮಾರ ಸೇವೆ, ರಾತ್ರಿ 12ಕ್ಕೆ ದೊಂದಿ ಸೇವೆ, ಶಕ್ತಿ ಪೂಜೆ
  • ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಸಂಜೆ 5ಕ್ಕೆ ಆಯುಧ ಪೂಜೆ, 6ಕ್ಕೆ ಭಜನೆ
  • ಉರ್ಲಾಂಡಿ ಸರಸ್ವತಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ
  • ಕಡಬ ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ, ಸಂಜೆ ಹಸಿರುವಾಣಿ ಸಮರ್ಪಣೆ, ಭಜನೆ, ರಂಗಪೂಜೆ, ಮಹಾಪೂಜೆ
  • ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ
  • ಇರ್ದೆ ಗೋಪಾಲಕ್ಷೇತ್ರ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಬೆಳಿಗ್ಗೆ 10.30ಕ್ಕೆ ಆಯುಧ ಪೂಜೆ, ಕಾರ್ತಿಕ ಪೂಜೆ, ದುರ್ಗಾಪೂಜೆ
  • ಕೆಮ್ಮಿಂಜೆ ಶ್ರೀ ದುರ್ಗಾನಗರ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಸಂಜೆ 6ಕ್ಕೆ ಭಜನೆ, ರಾತ್ರಿ 8ಕ್ಕೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಹೊಸ ಅಕ್ಕಿ ಊಟ, ರಾತ್ರಿ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ನವರಾತ್ರಿ ಉತ್ಸವ ಸಮಾಪ್ತಿ,
  • ಪಡ್ಡಾಯೂರು ಶ್ರೀ ಅನ್ನಪೂಣೇಶ್ವರೀ ಭಜನಾ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಭಜನಾ ಕಾರ್ಯಕ್ರಮ, 11.30ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ 12.30ಕ್ಕೆ ಪೂಜೆ, ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.30ಕ್ಕೆ ಮಹಾಪೂಜೆ, 9ಕ್ಕೆ `ನವಗೀತಾಮೃತ’
  • ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಮಹಾನವಮಿ ಬೆಳಿಗ್ಗೆ 7.30ಕ್ಕೆ ನಿತ್ಯ ಪೂಜೆ, 8.30ಕ್ಕೆ ಶ್ರೀ ಚಂಡಿಕಾ ಹೋಮ, ಆಯುಧ ಪೂಜೆ, ವಾಹನ ಪೂಜೆ, ಸಂಜೆ 6ಕ್ಕೆ ಭಜನೆ, ರಾತ್ರಿ 7.15ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8.15ಕ್ಕೆ ರಂಗಪೂಜೆ
  • ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ರಾತ್ರಿ 7ಕ್ಕೆ ಚಾರ್ವಾಕ ಶ್ರೀ ಕಪಿಲೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ
  • ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ದುರ್ಗಾ ಪೂಜೆ, ರಾತ್ರಿ 8ಕ್ಕೆ ಮಹಾಮಂಗಳಾರತಿ
  • ಆರ್ಯಾಪು ದೊಡ್ಡಡ್ಕ ಶ್ರೀ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ ಸಂಜೆ 7ರಿಂದ ನವರಾತ್ರಿ ಪೂಜೆ ಮತ್ತು ಭಜನೆ, ಸಂಜೆ ಆಯುಧ ಪೂಜೆ
  • ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ, ರಂಗಪೂಜೆ, ಮಹಾಪೂಜೆ
  • ಬಲ್ನಾಡು ಸಾಜ ಶ್ರೀ ದುರ್ಗಾವೆಂಕಟ್ರಮಣ ಭಜನಾ ಮಂದಿರದಲ್ಲಿ 32ನೇ ವರ್ಷದ ಶ್ರೀ ಶಾರದಾ ಪೂಜೆ, ಆಯುಧ ಪೂಜೆ ಹಾಗೂ ಭಜನಾ ಕಾರ್ಯಕ್ರಮ
  • ಪುತ್ತೂರು ನಗರ ಪೊಲೀಸ್ ಠಾಣೆ, ಸಂಚಾರ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ
  • ಬನ್ನೂರು ಶಿವ ಪಾರ್ವತಿ ಮಂದಿರದಲ್ಲಿ ಸಂಜೆ ಆಯುಧ ಪೂಜೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.