Home_Page_Advt
Home_Page_Advt
Home_Page_Advt
Breaking News

08-02-2020

Map Unavailable

Date/Time
Date(s) - 08/02/2020
All Day

Categories No Categories


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಭಜನಾ ಸತ್ಸಂಗ ಸಮಾವೇಶ-2020 ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಮುಂದೆ ಓದಿ…

ಬನ್ನೂರು ಶ್ರೀ ಶನೀಶ್ವರ ದೇವರ ಸನ್ನಿಧಿಯ ಸ್ಪೂರ್ತಿ ಮೈದಾನದಲ್ಲಿ ಶ್ರೀ ಶನಿಶಾಂಥಿ ಹೋಮ ಮುಂದೆ ಓದಿ…

ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ ಮುಂದೆ ಓದಿ…

ಕೆದಂಬಾಡಿ ಇದ್ಪಾಡಿ ಮಂಜಕೊಟ್ಯ  ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಾರ್ಷಿಕ ಮಾರಿನೇಮೋತ್ಸವದ ಪ್ರಯುಕ್ತ ಶ್ರೀ ಶಿರಾಡಿ ಭಕ್ತವೃಂದದ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ  ಹಾಗೂ ಸಾಂಸ್ಕೃತಿಕ  ವೈವಿಧ್ಯ ಮುಂದೆ ಓದಿ...

ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮುಂದೆ ಓದಿ…

ಕೆದಂಬಾಡಿ ಗ್ರಾಮದೈವ ಶೀರಾಡಿ ದೈವಸ್ಥಾನದಲ್ಲಿ ಪೂರ್ವದಿಕ್ಕಿನ ಪವಿತ್ರ ಮೆಟ್ಟಿಲು ಸಮರ್ಪಣಾ ಸಮಾರಂಭ ಮುಂದೆ ಓದಿ…

ಮುಕ್ರಂಪಾಡಿ ಸುಭದ್ರ ಸಭಾ ಮಂದಿರದ ಬಳಿಯಿರುವ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಪೂಜೆ ಮುಂದೆ ಓದಿ…

ಸುದಾನ ಶಾಲಾ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಮುಂದೆ ಓದಿ…

ಬೆಳ್ತಂಗಡಿ ತಾಲೂಕು, ಶಿಶಿಲ ಗ್ರಾಮ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ  ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಪೆರಾಬೆ ಅಗತ್ತಾಡಿ ದೋಲ ಬಾರಿಕೆ ಶ್ರೀ ಬೈದೇರುಗಳ ನೇತ್ರಾವತಿ ಪೇರ್ಮುಂಡ ಗರಡಿ ಕ್ಷೇತ್ರದಲ್ಲಿ  ವರ್ಷಾವಧಿ ನೇಮೋತ್ಸವ ಮುಂದೆ ಓದಿ…

ಬಪ್ಪಳಿಗೆ ಅಂಬಿಕಾ ವಿದ್ಯಾಲಯದಲ್ಲಿ  ನ್ಯಾಷನಲ್ ಸೆಮಿನಾರ್ ಮುಂದೆ ಓದಿ…

ಉತ್ತರಕ್ರಿಯೆ

ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಶ್ಯಾನುಭೋಗ್ ಕಂಪೌಂಡ್ ಬೊಳುವಾರು ದಿ. ಶಶಿಕಲ ರವರ  ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ಭಜನಾ ಸತ್ಸಂಗ ಸಮಾವೇಶ-2020 ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ
  • ಪುತ್ತೂರು ಜಿ.ಎಲ್ ಕಾಂಪ್ಲೆಕ್ಸ್‌ನಲ್ಲಿ ಚೈನ್ ಮೇಳ
  • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 4.30ಕ್ಕೆ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ
  • ಪುತ್ತೂರು ಅಂಬಿಕಾ ಮಹಾವಿದ್ಯಾಲಯದಲ್ಲಿ ಭಾರತೀಯ ನೆಲೆ ಮತ್ತು ಹಿನ್ನೆಲೆ ವಿಚಾರದ ರಾಷ್ಟ್ರೀಯ ವಿಚಾರ ಸಂಕಿರಣ
  • ನೆಹರುನಗರ ವಿವೇಕಾನಂದ ಕ್ಯಾಂಪಸ್‌ನಲ್ಲಿ ಸಿಬಿಎಸ್‌ಇ ಸಂಸ್ಥೆಯ ಕಚೇರಿ ಉದ್ಘಾಟನೆ
  • ಸುದಾನ ಶಾಲಾ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮಾವೇಶ
  • ನೆಹರುನಗರ ವಿವೇಕಾನಂದ ಕಾನೂನು ಕಾಲೇಜಿನ ಕಾನ್ಫರೆನ್ಸ್ ಹಾಲ್‌ನಲ್ಲಿ ಬೆಳಿಗ್ಗೆ 10.33ಕ್ಕೆ ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಾಂಗ ಅಧಿಕಾರಿಗಳ ತರಬೇತಿ
  • ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ತುಳು ನಾಡಿನ ಜನಪದ ಪರಂಪರೆಯ ವಸ್ತುಗಳ ಪ್ರದರ್ಶನ `ಬದ್ಕ್’
  • ಬೊಳುವಾರು ಸ್ನೇಹ ಸಿಲ್ಕ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ವಾರ್ಷಿಕ ಸಂಭ್ರಮ
  • ಪರ್ಲಡ್ಕ ಎಸ್‌ಡಿಪಿ ರೆಮಿಡಿಸ್ ಮತ್ತು ರಿಸರ್ಚ್ ಸೆಂಟರ್ ಆವರಣದಲ್ಲಿ `ಕಲೋಪಾಸನಾ 2020′ ಉದ್ಘಾಟನೆ, ಸಂಜೆ 6ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ
  • ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ 
  • ಬನ್ನೂರು ಶ್ರೀ ಶನೀಶ್ವರ ದೇವರ ಸನ್ನಿಧಿಯ ಸ್ಪೂರ್ತಿ ಮೈದಾನದಲ್ಲಿ ಶ್ರೀ ಶನಿಶಾಂಥಿ ಹೋಮ 
  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ
  • ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ 
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬೆಳಿಗ್ಗೆ 10ಕ್ಕೆ ಗೊನೆ ಮುಹೂರ್ತ
  • ಇದ್ಪಾಡಿ ಆಟದ ಮೈದಾನದಲ್ಲಿ ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಇದರ ವಾರ್ಷಿಕ ಮಾರಿನೇಮೋತ್ಸವದ ಪ್ರಯುಕ್ತ ಸಂಜೆ 4.30ಕ್ಕೆ ಶ್ರೀ ದುರ್ಗಾಪೂಜೆ, 7ಕ್ಕೆ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, 8ಕ್ಕೆ ಸಾಂಸ್ಕೃತಿಕ ವೈವಿಧ್ಯ, 10.30ಕ್ಕೆ ನಾಟಕ `ಕಾಸ್‌ದ ಕಸರತ್ತ್’
  • ಇದ್ಪಾಡಿ ಕೆದಂಬಾಡಿ ಗ್ರಾಮ ದೈವ ಶಿರಾಡಿ ದೈವಸ್ಥಾನದಲ್ಲಿ ಬೆಳಿಗ್ಗೆ 11.45ಕ್ಕೆ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ನಂತರದ ಅಂತಿಮ ಕಾಮಗಾರಿ ಪೂರ್ವದಿಕ್ಕಿನ ಪವಿತ್ರ ಮೆಟ್ಟಿಲು ಸಮರ್ಪಣೆ, ವೈದಿಕ ಕಾರ್ಯಕ್ರಮ, ಸಂಜೆ ಮಾರಿ ಗುಳಿಗ ದೈವ ಹೊರಡುವುದು
  • ಗಾಳಿಮುಖ ಪುದಿಯವಳಪ್ಪುವಿನಲ್ಲಿ ಮಖಾಂ ಉರೂಸ್ ಕಾರ್ಯಕ್ರಮ, ರಾತ್ರಿ 8.30ಕ್ಕೆ ಅಡ್ವಕೇಟ್ ಹನೀಫ್ ಹುದವಿ ಇವರಿಂದ ಧಾರ್ಮಿಕ ಪ್ರಭಾಷಣ
  • ಶಾಂತಿಗೋಡು ಶಿರಾಡಿ ರಾಜನ್ ದೈವಸ್ಥಾನದಲ್ಲಿ ಸಂಜೆ 6.30ರಿಂದ ಊರವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಸರೋಳಿಯಿಂದ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ ಬರುವುದು, 9ಕ್ಕೆ ಶ್ರೀ ಶಿರಾಡಿ ದೈವದ ಭಂಡಾರ ತೆಗೆಯುವುದು
  • ಕೋಡಿಂಬಾಡಿ ಗ್ರಾ.ಪಂ ಸಭಾಭವನದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯ ಸೇವೆಯ 114ನೇ ವಿಶೇಷ ಶಿಬಿರ
  • ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ನಂದಾದೀಪೋತ್ಸವ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಬಲಿ ಹೊರಡುವುದು, ಕೆರೆ ಉತ್ಸವ, ಕಟ್ಟೆಪೂಜೆ, ರಾತ್ರಿ ಶ್ರೀರಾಮ ಸಂದರ್ಶನೋತ್ಸವ, ಕಟ್ಟೆಪೂಜೆ, ವಸಂತಕಟ್ಟೆ ಉತ್ಸವ, 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ `ಪಾಂಡುನ ಅಲಕ್ಕ ಪೋಂಡು’
  • ಮರ್ಧಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ, ಶ್ರೀ ಭೂತಬಲಿ ಮಹೋತ್ಸವ, ಕಟ್ಟೆಪೂಜೆ
  • ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಸಂಜೆ ೬ರಿಂದ ಸಾಮೂಹಿಕ ಪ್ರಾರ್ಥನೆ, ವಾಸ್ತು ಬಲಿ, ದೀಪಾರಾಧನೆ, ಸಂಧ್ಯಾವಂದನೆ, ಸಂಜೆ ೭ರಿಂದ ಸಾಂಸ್ಕೃತಿಕ ಕಾರ್ಯಕ್ರಮ
  • ದೈಪಿಲ ಶ್ರೀ ಶಿರಾಡಿ ರಾಜನ್ ದೈವ ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬೆಳಿಗ್ಗೆ 11ಕ್ಕೆ ಸೇವೆ ಮತ್ತು ಹರಕೆ ಒಪ್ಪಿಸುವುದು, ಮಧ್ಯಾಹ್ನ 1ಕ್ಕೆ ಗಡಿಗೆ ಬಿಂದು ಒಪ್ಪಿಸಲು ಹೊರಡುವುದು, ಮಧ್ಯಾಹ್ನ ಅನ್ನಸಂತರ್ಪಣೆ
  • ಪೆರಾಬೆ ಅಗತ್ತಾಡಿ ದೋಲ ಬಾರಿಕೆಯಲ್ಲಿ ಸಂಜೆ 4ಕ್ಕೆ ಬೈದೇರುಗಳ ಕಿರುವಾಲು ತೆಗೆಯುವುದು, ರಾತ್ರಿ 7ಕ್ಕೆ ಭಜನಾ ಕಾರ್ಯಕ್ರಮ, ನಾಗಬ್ರಹ್ಮರಿಗೆ ಮಹಾಪೂಜೆ, 9.30ಕ್ಕೆ ಬೈದೇರುಗಳು ಗರಡಿ ಇಳಿಯುವುದು, 4ಕ್ಕೆ ಬೈದೇರುಗಳ ಸೇಟ್
  • ಕಾವು ಬದ್ರಿಯಾ ಮೈದಾನದಲ್ಲಿ ಬದ್ರಿಯಾ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ಬದ್ರಿಯಾ ಮಜ್ಲಿಸ್
  • ಮುಕ್ರಂಪಾಡಿ ಸುಭದ್ರ ಸಭಾ ಮಂದಿರದ ಬಳಿಯಿರುವ ಅಶ್ವತ್ಥ ಕಟ್ಟೆಯಲ್ಲಿ ಸಂಜೆ 6ಕ್ಕೆ 48ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ
  • ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‌ನಲ್ಲಿರುವ ಕಲ್ಯ ಆಯುರ್ವೇದಮ್ ಕ್ಲಿನಿಕ್‌ನಲ್ಲಿ ಸ್ವರ್ಣಪ್ರಾಶನ
    ವೈಕುಂಠ ಸಮಾರಾಧನೆ
  • ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಬೊಳ್ವಾರು ಶಾನ್‌ಬೋಗ್ ಕಂಪೌಂಡ್‌ನ ಶಶಿಕಲರವರ ವೈಕುಂಠ ಸಮಾರಾಧನೆ
    ಶ್ರದ್ಧಾಂಜಲಿ ಸಭೆ
  • ಪುತ್ತೂರು ರೋಟರಿ ಟ್ರಸ್ಟ್ ಹಾಲ್ ಬ್ಲಡ್ ಬ್ಯಾಂಕ್ ಬಳಿ ಅಮರನಾಥ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.