Home_Page_Advt
Home_Page_Advt
Home_Page_Advt
Breaking News

08-12-2019

Map Unavailable

Date/Time
Date(s) - 08/12/2019
All Day

Categories No Categories


ಮಂಗಳೂರು ಪುರಭವನದಲ್ಲಿ  ಅಯ್ಯಪ್ಪ ಭಕ್ತರ ಬೃಹತ್ ಸಮಾವೇಶ ಮುಂದೆ ಓದಿ…

ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಉದ್ಘಾಟನೆ ಮತ್ತು ಪದಗ್ರಹಣ ಮುಂದೆ ಓದಿ…

ಬಂಟ್ವಾಳ ತಾಲೂಕು ವೀರಕಂಭ, ಮಜಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾಗುವ 10 ಕೊಠಡಿಗಳು ಮತ್ತು ಸಭಾಂಗಣ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಮತ್ತು 99ನೇ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಮುಂದೆ ಓದಿ…

ಕೋಡಿಂಬಾಡಿ, ಹಿ.ಪ್ರಾ ಶಾಲೆಯ ವಠಾರದಲ್ಲಿ  ಕೋಡಿಂಬಾಡಿ ಧರ್ಮಶ್ರೀ ಕಲಾವೃಂದ ಅಶ್ವತ್ಥಕಟ್ಟೆ ಮತ್ತು   ಪುತ್ತೂರು ರೋಟರಿ ಕ್ಯಾಂಪ್ಕೋ  ಬ್ಲಡ್ ಬ್ಯಾಂಕ್ ಹಾಗೂ ಮಂಗಳೂರು ವೆನ್ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಇವುಗಳ ಆಶ್ರಯದಲ್ಲಿ 9ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮುಂದೆ ಓದಿ…

ಪುತ್ತೂರು ತೆಂಕಿಲ, ವಿವೇಕನಗರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವೇಕೋತ್ಸವ ಸಾಂಸ್ಕೃತಿಕ ಹಬ್ಬ ಮುಂದೆ ಓದಿ…

ಪೆರುವಾಯಿ ಶ್ರೀ ಗೋಪಾಲಕೃಷ್ಣ ವಠಾರದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಸಮಿತಿ ಪೆರುವಾಯಿ ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ರಾಮ ಕಲ್ಪೋಕ್ತ ಪೂಜೆ ಮತ್ತು ಹಿಂದೂ ಹೃದಯ ಸಂಗಮ ಮುಂದೆ ಓದಿ…

ಮುದ್ವ, ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸಾರ್ವಜನಿಕರಿಗಾಗಿ ಉಚಿತವಾಗಿ ಶುಗರ್ ಪರೀಕ್ಷೆ (ಸಕ್ಕರೆ ಕಾಯಿಲೆ), ಬಿ.ಪಿ ಪರೀಕ್ಷೆ (ರಕ್ತ ದೊತ್ತಡ) ಮತ್ತು ರಕ್ತದ ಗುಂಪು ವರ್ಗೀಕರಣ ಮಾಡಿಕೊಡಲಾಗುವುದು ಮುಂದೆ ಓದಿ…

ಪುತ್ತೂರು ತೆಂಕಿಲ, ವಿವೇಕನಗರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಅಡಿಟೋರಿಯಂನಲ್ಲಿ ಶಾಲಾ ವಾರ್ಷಿಕೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ಬಿಲ್ವಗಿರಿ  ಮೈದಾನದಲ್ಲಿ ವಿದ್ಯಾಗಿರಿ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡೋತ್ಸವ ಮುಂದೆ ಓದಿ…

ಶುಭವಿವಾಹ 

ಅರ್ಪಿತಾ – ಪ್ರಶಾಂತ ಕುಮಾರ

ಪುತ್ತೂರು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಪೊನ್ನೆತ್ರಡ್ಕ ದಿ. ಉದಯಶಂಕರ ಭಟ್ಟರ ಪುತ್ರಿ ಅರ್ಪಿತಾ ಮತ್ತು ಮಂಜೇಶ್ವರ ತಾಲೂಕು  ಬಾಯಾರು ಗ್ರಾಮದ ಕಾಯರಡ್ಕ ದಿ. ಕೇಶವ ಭಟ್ಟರ ಪುತ್ರ ಪ್ರಶಾಂತ ಕುಮಾರರವರ ವಿವಾಹ ಮುಂದೆ ಓದಿ…

ನವೀನ್ ಕುಮಾರ್ ಕೆ.ಎ – ಮಮತ 

ಪುತ್ತೂರು ತೆಂಕಿಲ ದರ್ಶನ್ ಕಲಾಮಂದಿರದಲ್ಲಿ ಪುತ್ತೂರು ತಾಲೂಕು ಪಡ್ನೂರು ಗ್ರಾಮದ ವಿದ್ಯಾನಗರ ಪಡ್ಡಾಯೂರು ಅಣ್ಣಪ್ಪ  ನಾಯ್ಕರ ಪುತ್ರ ನವೀನ್ ಕುಮಾರ್ ಕೆ.ಎ ಮತ್ತು ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮುಳೂರು ಮನೆ ನಾರಾಯಣ ನಾಯ್ಕರ ಪುತ್ರಿ ಮಮತರವರ ವಿವಾಹ ಮುಂದೆ ಓದಿ… 

ಪೃಥ್ವಿ – ಹರೀಶ್ 

ಪುತ್ತೂರು ದರ್ಬೆ  ಬೈಪಾಸ್ ರೋಡ್, ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಮೊಡಪ್ಪಾಡಿಗುತ್ತು ಶ್ರೀ ಕೋಚಣ್ಣ ರೈಯವರ ಪುತ್ರಿ ಪೃಥ್ವಿ ಮತ್ತು ಅಬಿರಗುತ್ತು ಮೈಲೇರಿ ಕೊರಗಪ್ಪ ರೈಯವರ ಪುತ್ರ ಹರೀಶ್ ರವರ ವಿವಾಹ ಮುಂದೆ ಓದಿ… 

ಜಗದೀಶ-ವಂದನಾ

ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಪುತ್ತೂರು ಕುರಿಯ ಸಂಪ್ಯದಮೂಲೆ ಸುಂದರ ನಾಯ್ಕರ ಪುತ್ರ ಜಗದೀಶ ಮತ್ತು ಸುಳ್ಯ ನೆಲ್ಲೂರು ಕೆಮ್ರಾಜೆ ಎಲಿಮಲೆ ಬಾಬು ನಾಯ್ಕರ ಪುತ್ರಿ ವಂದನಾರವರ ವಿವಾಹ ಮುಂದೆ ಓದಿ…

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.