Date/Time
Date(s) - 01/11/2019
All Day
Categories No Categories
ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಮುಂದೆ ಓದಿ…
ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬ ಕಟ್ಟಡದ ಶಂಕುಸ್ಥಾಪನೆ ಮುಂದೆ ಓದಿ…
ಪುತ್ತೂರು ಮುಖ್ಯರಸ್ತೆಯಲ್ಲಿರುವ ಕೆ.ಪಿ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ M-SQUARE ಶುಭಾರಂಭ ಮುಂದೆ ಓದಿ…
ಸಂಟ್ಯಾರ್ ಸೌಗಂಧಿಕ ನರ್ಸರಿಯಲ್ಲಿ ಅದಿತಿ ಎಂ.ಎಸ್ ರವರ ಆರ್ಟ್ ಪ್ರದರ್ಶನ ಮುಂದೆ ಓದಿ…
ಶುಭಾರಂಭ
ಪುತ್ತೂರು ಎಂ.ಜಿ ಕಾಂಪ್ಲೆಕ್ಸ್ ನಲ್ಲಿ ದ ಪರ್ಲ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ ಮುಂದೆ ಓದಿ...
ಪುತ್ತೂರು ಬ್ಲಡ್ ಬ್ಯಾಂಕ್ ಎದುರು ತಾಲೂಕು ಪಂಚಾಯತ್ ಸಂಕೀರ್ಣದಲ್ಲಿ ಅನು ಡಿಜಿಟಲ್ ಗ್ರಾಫಿಕ್ಸ್ ಶುಭಾರಂಭ ಮುಂದೆ ಓದಿ…
ಗೃಹಪ್ರವೇಶ
ಪಡುಮಲೆಯಲ್ಲಿ ತಿಮ್ಮಪ್ಪ ಗೌಡರ ನೂತನ ಮನೆ ಶ್ರೀ ಭಗವತಿ ಗೃಹಪ್ರವೇಶ ಮುಂದೆ ಓದಿ…
ಶುಭವಿವಾಹ
ಪ್ರೀತಿಕಾ (ಅಶ್ವಿನಿ) – ರಾಜೇಶ್
ಹರ್ಷಿತ್ ರಾಮ್-ಪ್ರತಿಕ್ಷಾ
ಜಯಂತ-ಸಂಧ್ಯಾ
ಶರಣ್ಯ-ಅರ್ಜುನ್
ಮೋಹನ-ಕವಿತಾ
ಇಂದಿನ ಕಾರ್ಯಕ್ರಮ
- ಪುತ್ತೂರು ಕಿಲ್ಲೆ ಮೈದಾನದಲ್ಲಿ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಮುಂದೆ ಓದಿ…
- ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 5.30ಕ್ಕೆ ಶಾಂತಿಪರ್ವ-ಪ್ರವಚನ
- ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ
- ಸವಣೂರು ಚಾಪಲ್ಲ ಬದ್ರಿಯಾ ಜುಮಾ ಮಸ್ಜಿದ್ ಸಭಾಂಗಣದ ಮರ್ ಹೂಂ ಹಾದೀ ತಂಙಳ್ ವೇದಿಕೆಯಲ್ಲಿ 57ನೇ ಖುತುಬಿಯ್ಯತ್ ರಾತೀಬು ಮತ್ತು ವಾರ್ಷಿಕೋತ್ಸವ, ಧಾರ್ಮಿಕ ಉಪವಾಸ ಮುಂದೆ ಓದಿ…
- ಹಿರೇಬಂಡಾಡಿ ಶಿವನಗರ ಶ್ರೀ ಮಂಜುಶ್ರೀ ಭಜನಾಮಂದಿರದಲ್ಲಿ ಒಕ್ಕಲಿಗ ಗೌಡ ಗ್ರಾಮ ಸಮಿತಿ ವತಿಯಿಂದ ವಾರ್ಷಿಕ ಕ್ರೀಡಾ ಕೂಟ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಮುಂದೆ ಓದಿ…
- ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 9ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
- ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ ಮುಂದೆ ಓದಿ…
- ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬ ಕಟ್ಟಡದ ಶಂಕುಸ್ಥಾಪನೆ ಮುಂದೆ ಓದಿ…
- ಮರ್ಧಾಳದಲ್ಲಿ ಮಧ್ಯಾಹ್ನ 2.30ಕ್ಕೆ ಮತ್ತು ಆಲಂಕಾರುವಿನಲ್ಲಿ ಸಂಜೆ ೪ಕ್ಕೆ ಕಡಬ ವಲಯ ಎಸ್ಕೆಎಸ್ಎಸ್ಎಫ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಂಚಲನ ಜಾಗೃತಿ ಸಮಾವೇಶ
- ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಣಪತಿ ಹವನ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಮುಂದೆ ಓದಿ…
- ನೆಲ್ಯಾಡಿ ಪರುಮಲ ನಗರ ಸೈಂಟ್ ಗ್ರಿಗೋರಿಯೋಸ್ ಓರ್ಥಡೋಕ್ಸ್ ಸಿರಿಯನ್ ಚರ್ಚ್ನಲ್ಲಿ ಬೆಳಿಗ್ಗೆ 8.30ಕ್ಕೆ ದಿವ್ಯ ಬಲಿ ಪೂಜೆ, ಸಂಜೆ 6.30ಕ್ಕೆ ಸಂಧ್ಯಾ ಪ್ರಾರ್ಥನೆ, ರಾತ್ರಿ 7.15ಕ್ಕೆ ಹಬ್ಬದ ಸಂದೇಶ, 8.15ಕ್ಕೆ ಹಬ್ಬದ ಮೆರವಣಿಗೆ, 8.45ಕ್ಕೆ ಆಶೀರ್ವಾದ, 9ಕ್ಕೆ ಸಹಭೋಜನ
- ಮಾಡನ್ನಾರು ಶಹೀದಯ್ಯ ನಗರದಲ್ಲಿ ನೂರುಲ್ ಹುದಾ ಮಾಡನ್ನೂರು ಇದರ ವತಿಯಿಂದ ಮಜ್ಲಿಸುನ್ನೂರ್
- ಬೆಂಗಳೂರು ನಾಗಸಂದ್ರ ಸೌಂದರ್ಯ ಆರ್ಕೇಡ್ನಲ್ಲಿ ಬೆಳಿಗ್ಗೆ 9.30ಕ್ಕೆ ಸೌಂದರ್ಯ ಆರೋಗ್ಯ ಪ್ರತಿಷ್ಠಾನದ ವತಿಯಿಂದ ಹಾಗೂ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ನ ಸಹಭಾಗಿತ್ವದಲ್ಲಿ `ಡಯಾಗ್ನೊಸ್ಟಿಕ್ ಸೆಂಟರ್’ ಉದ್ಘಾಟನೆ
- ಸಂಟ್ಯಾರ್ ಸೌಗಂಧಿಕ ನರ್ಸರಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ಆರ್ಟ್ ಪ್ರದರ್ಶನ
ಶುಭವಿವಾಹ - ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೊಯಿಲ ತಿಮ್ಮಪ್ಪ ಗೌಡರ ಪುತ್ರಿ ಪ್ರೀತಿಕಾ ಮತ್ತು ಪುತ್ತೂರು ತಾಲೂಕು ಆಲಂಕಾರು ಗ್ರಾಮದ ನಾಣಿಲ್ತಡಿ ಪುರುಷೋತ್ತಮ ಗೌಡರ ಪುತ್ರ ರಾಜೇಶ್ ರವರ ವಿವಾಹ ಮುಂದೆ ಓದಿ…
- ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಎಡಮಂಗಲ ದಡ್ಡು ಮನೆ ದಿ. ಬಾಬು ನಾಯ್ಕರವರ ಪುತ್ರ ಮೋಹನ ಮತ್ತು ಪುತ್ತಿಗೆ ಮಜ್ಜಿಗೆಗುರಿ ವೆಂಕಪ್ಪ ನಾಯ್ಕರವರ ಪುತ್ರಿ ಕವಿತಾರವರ ವಿವಾಹ
- ಪುತ್ತೂರು ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಪುತ್ತೂರು ತಾ ಆರ್ಯಾಪು ಕುಂಜೂರು ಪಂಜ ದಿ. ರಮೇಶ್ ಆಚಾರ್ಯರ ಪುತ್ರ ಜಯಂತ ಮತ್ತು ಬೆಳ್ತಂಗಡಿ ಬಾರ್ಯ ಮನಿಲ ಪೂವಪ್ಪ ಪೂಜಾರಿಯವರ ಪುತ್ರಿ ಸಂಧ್ಯಾರವರ ವಿವಾಹ ಮುಂದೆ ಓದಿ…
- ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬನ್ನೂರು ದಿ. ಅಣ್ಣು ಪೂಜಾರಿಯವರ ಪುತ್ರ ಚಂದ್ರಹಾಸ ಮತ್ತು ಕೊಡಕ್ಕಲ್ ಅಳಪೆ ವಿಜಯ್ರವರ ಪುತ್ರಿ ಸವಿತರವರ ವಿವಾಹ
- ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ನಿಡ್ಪಳ್ಳಿ ಪೊಯ್ಯಕಂಡ ದಿ. ರಾಮಣ್ಣ ಗೌಡರವರ ಪುತ್ರ ಶ್ರೀನಿವಾಸ್ ಮತ್ತು ಸುಳ್ಯ ಐರ್ವನಾಡು ಮೂರ್ಜೆ ಕಟ್ಟತ್ತಾರು ಹುಕ್ರಪ್ಪ ಗೌಡರವರ ಪುತ್ರಿ ಪವಿತ್ರರವರ ವಿವಾಹ
- ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ನಲ್ಲಿ ಶಾಂತಿಗೋಡು ಶರಣ್ಯದತ್ತ ಕಂರ್ಬಡ್ಕ ಪಾದೆ ಶಶಿಧರ ನಾಯ್ಕ್ ರವರ ಪುತ್ರಿ ಶರಣ್ಯ ಮತ್ತು ಹಾರಾಡಿ ವಿಠಲ ನಾಯ್ಕ್ ರವರ ಪುತ್ರ ಅರ್ಜುನ್ ರವರ ವಿವಾಹ ಮುಂದೆ ಓದಿ…
- ಪುತ್ತೂರು ದರ್ಬೆ ಬೆಳ್ಳಾರೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಕೆಂಗುಡೇಲು ವಿಶ್ವನಾಥ ಪೂಜಾರಿಯವರ ಪುತ್ರ ಹರ್ಷಿತ್ ರಾಮ್ ಮತ್ತು ಬೆಳ್ತಂಗಡಿ ಮೇಲಂತಬೆಟ್ಟು ಮುಡಲ ಶ್ರೀಧರ ಪೂಜಾರಿಯವರ ಪುತ್ರಿ ಪ್ರತೀಕ್ಷಾರವರ ವಿವಾಹ ಮುಂದೆ ಓದಿ…
ಶುಭಾರಂಭ - ಪುತ್ತೂರು ಎಂ.ಜಿ ಕಾಂಪ್ಲೆಕ್ಸ್ ನಲ್ಲಿ ದ ಪರ್ಲ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ ಮುಂದೆ ಓದಿ...
- ಪುತ್ತೂರು ಬ್ಲಡ್ ಬ್ಯಾಂಕ್ ಎದುರು ತಾಲೂಕು ಪಂಚಾಯತ್ ಸಂಕೀರ್ಣದಲ್ಲಿ ಅನು ಡಿಜಿಟಲ್ ಗ್ರಾಫಿಕ್ಸ್ ಶುಭಾರಂಭ ಮುಂದೆ ಓದಿ…
- ಪುತ್ತೂರು ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ `ನ್ಯೂ ಚಾಯ್ಸ್’ ಲೇಡಿಸ್ ಫ್ಯಾಶನ್ ಶುಭಾರಂಭ
ಗೃಹಪ್ರವೇಶ - ಪಡುಮಲೆಯಲ್ಲಿ ತಿಮ್ಮಪ್ಪ ಗೌಡರ ನೂತನ ಮನೆ ಶ್ರೀ ಭಗವತಿ ಗೃಹಪ್ರವೇಶ ಮುಂದೆ ಓದಿ…
Bookings
Bookings are closed for this event.