Home_Page_Advt
Home_Page_Advt
Home_Page_Advt
Breaking News

1-2-2020

Map Unavailable

Date/Time
Date(s) - 01/02/2020
All Day

Categories No Categories


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಋಕ್ಸಂಹಿತಾ ಯಾಗ ಮುಂದೆ ಓದಿ…

ಒಳಮೊಗ್ರು ದೋಳ್ಳಾಡಿ ರಾಜಮಾಡದಲ್ಲಿ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ದೈವಗಳಾದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವ ಮುಂದೆ ಓದಿ…

ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂದಿರದ ಅಶ್ವತ್ಥಕಟ್ಟೆಯಲ್ಲಿ ಅರ್ಧ ಏಕಾಹ ಭಜನೆ, ಸಾರ್ವಜನಿಕ ಅಶ್ವತ್ಥ ಪೂಜೆ ಮತ್ತು ಅರ್ಧ ಏಕಾಹ ಭಜನಾ ಮಂಗಳ, ಸಂಜೆ ಸಾರ್ವಜನಿಕ  ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ  ಮುಂದೆ ಓದಿ…

ಕುದ್ಮಾರು ಸ್ಕಂದಶ್ರೀ ಕ್ರೀಡಾಂಗಣದಲ್ಲಿ ತಿರಂಗಾ ವಾರಿಯರ್ಸ್ ವತಿಯಿಂದ ಸೈನಿಕರ ದಿನಾಚರಣೆಯ ಪ್ರಯುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಅನಂತಾಡಿ ಮೂಲಸ್ಥಾನ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಮುಂದೆ ಓದಿ…

ಚಾರ್ವಕ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ನಾಲ್ಕಂಬ ಉಳ್ಳಾಲ್ತಿ ಮೂಲಕ್ಷೇತ್ರ ಮಾಚಿಲ ಕುಂಬ್ಲಾಡಿ ಮತ್ತು ನಾಗ ಸಾನಿಧ್ಯ, ವ್ಯಾಘ್ರ ಚಾಮುಂಡಿ, ಶೀರಾಡಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ-ನೇಮೋತ್ಸವ ಮುಂದೆ ಓದಿ…

ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನ ಶ್ರೀ ಪಂಚಮುಖಿ ಆಂಜನೇಯ (ಮುಖ್ಯಪ್ರಾಣ) ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮುಂದೆ ಓದಿ…

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ ಮುಂದೆ ಓದಿ…

ಕಡಬ ತಲೇಕಿ   ಶ್ರೀ ಶ್ರೀನಿವಾಸ ದೇವಸ್ಥಾನಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮುಂದೆ ಓದಿ….

ಇರ್ದೆ  ಬೆಂದ್ರ್ ತೀರ್ಥ  ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ-ಕಿನ್ನಿಮಾಣಿ ಮತ್ತು ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ  ವರ್ಷಾವಧಿ ಉತ್ಸವ ಮುಂದೆ ಓದಿ…

ಪುತ್ತೂರು ತಾ. ಪಂಚಾಯತ್ ಸಭಾಂಗಣದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ದಿನಾಚರಣೆ ಮುಂದೆ ಓದಿ…

ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ರಥೋತ್ಸವ ಮುಂದೆ ಓದಿ…

ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಮುಂದೆ ಓದಿ…

ಬೆಟ್ಟಂಪಾಡಿ ಗ್ರಾ.ಪಂ ಕಛೇರಿಯಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

ಮಾಡನ್ನೂರು ಶಹೀದಿಯಾ ನಗರದಲ್ಲಿ ಮಾಡನ್ನೂರು ಮುಖಾಂ ಉರೂಸ್ ಮುಂದೆ ಓದಿ…

ಮಾಣಿಲ ಕಾಮಜಲು ಶಾಲಾ ವಠಾರದಲ್ಲಿ ಕಾಮಜಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಮುಕ್ತ ಕಬಡ್ಡಿ ಪಂದ್ಯಾಟ ಮುಂದೆ ಓದಿ…

ನೆಲ್ಲಿಕಟ್ಟೆ ಶಾಲಾ  ಬಿ.ಆರ್.ಸಿ ಸಭಾಂಗಣದಲ್ಲಿ  ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ-ಮಾಲಕ ಸಂಘದ  ವಾರ್ಷಿಕ ಮಹಾಸಭೆ ಮುಂದೆ ಓದಿ…

ಪುಣಚಾ-ಬೈಲುಗುತ್ತು ಧರ್ಮದೈವಗಳ ನೇಮೋತ್ಸವ ಮುಂದೆ ಓದಿ…

ವಿಟ್ಲ ಶ್ರೀಧಾಮ ಮಾಣಿಲದಲ್ಲಿ  ಉಪ್ಪಿನಂಗಡಿ ಸರಕಾರಿ ಪ್ರ.ದ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ  ಸಮಾಜ ಕಾರ್ಯ ಗ್ರಾಮೀಣ ಅಧ್ಯಯನ ಶಿಬಿರ 2019-20 ಮುಂದೆ ಓದಿ…

ಇಂದಿನ ಕಾರ್ಯಕ್ರಮ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.