Home_Page_Advt
Home_Page_Advt
Home_Page_Advt
Breaking News

10-02-2020

Map Unavailable

Date/Time
Date(s) - 10/02/2020
All Day

Categories No Categories


ವಿಟ್ಲಮುಡ್ನೂರು ಕುಳ  ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಶ್ರೀ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಠಾ ವರ್ಧಂತಿ ಮುಂದೆ ಓದಿ…

ಬೆಳ್ಳೂರು ಐತನಡ್ಕ  ಶ್ರೀ ಅಣ್ಣಪ್ಪ ಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ತಂಬಿಲ ಸೇವೆ ಮುಂದೆ ಓದಿ…

ಕೆದಂಬಾಡಿ ಗ್ರಾಮ ಪಂಚಾಯತ್ ಮೇಲಂತಸ್ತಿನ ಸಭಾಂಗಣದಲ್ಲಿ ಗ್ರಾಮ ಸಭೆ ಮುಂದೆ ಓದಿ…

ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ  ಸಾಮಾನ್ಯ ಸಭೆ ಮುಂದೆ ಓದಿ…

ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಭಾರತ ಕಟ್ಟಡ ಕಾರ್ಮಿಕರ ಸಂಘದ ಮಹಾಸಭೆ ಮುಂದೆ ಓದಿ…

 ಇರ್ದೆ ಬಾಳೆಹಿತ್ಲು  ದಿನೇಶ್ ರೈರವರ ಮನೆಯಲ್ಲಿ  ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಸೇವೆ ಬಯಲಾಟ ಮುಂದೆ ಓದಿ…

ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ-1986ರಡಿ ಕಾನೂನು ಅರಿವು ಕಾರ್ಯಾಗಾರ ಮುಂದೆ ಓದಿ…

ಶುಭವಿವಾಹ 

ಕಾಂಚನ-ಸ್ವಸ್ತಿಕ್

ಬೆಳ್ತಂಗಡಿ ಗುರುವಾಯನಕೆರೆ ಕೆಲ್ಲಗುತ್ತು ಸಬ್ರಬೈಲು ಕಿನ್ನಮ್ಮ ಯಾನೆ ಗುಣವತಿ ಅಮ್ಮ ಸಭಾಭವದಲ್ಲಿ  ಪೊನ್ನೊಟ್ಟು ದಿ. ಕುಮಾರಯ್ಯರವರ ಪುತ್ರಿ ಕಾಂಚನ ಮತ್ತು ಹಳೆಕಕ್ಕಿಂಜೆ ವಸಂತಕುಮಾರ್ ರವರ ಪುತ್ರ ಸ್ವಸ್ತಿಕ್ ರವರ ವಿವಾಹ ಮುಂದೆ ಓದಿ…

ದೀಕ್ಷಾ-ಜಗದೀಶ

ಆಲಂಕಾರು ನೆಕ್ಕಿಲಾಡಿ ವರನ ಮನೆಯಲ್ಲಿ ಪುತ್ತೂರು ತಾ. ಸರ್ವೆ ಮರಿಯ ರಮೇಶ್ ಪೂಜಾರಿಯವರ ಪುತ್ರಿ ದೀಕ್ಷಾ ಮತ್ತು ಕಡಬ ತಾ. ಆಲಂಕಾರು ನೆಕ್ಕಿಲಾಡಿ  ಸುಂದರ ಪೂಜಾರಿಯವರ ಪುತ್ರ ಜಗದೀಶರವರ ವಿವಾಹ ಮುಂದೆ ಓದಿ…

ಚಂದ್ರಶೇಖರ-ಸರೋಜಿನಿ (ಸೌಮ್ಯ)

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಡಬ ತಾ. ಪಾಲ್ತಾಡಿ ಬಂಬಿಲ ದಿ. ಮೋಂಟಪ್ಪ ಗೌಡರ ಪುತ್ರ ಚಂದ್ರಶೇಖರ ಮತ್ತು ಕಡಬ ತಾ ಚಾರ್ವಕ ಮೀಚೆ ದಿ. ಚೆನ್ನಪ್ಪ ಗೌಡರ ಪುತ್ರಿ ಸರೋಜಿನಿ ಗೌಡರ ಪುತ್ರಿ ಸರೋಜಿನಿರವರ ವಿವಾಹ ಮುಂದೆ ಓದಿ…

ಲೋಕೇಶ್-ಚೇತನಾ

ಪುತ್ತೂರು ದರ್ಬೆ  ಪ್ರಶಾಂತ್ ಮಹಲ್ ನಲ್ಲಿ ಪುತ್ತೂರು ತಾ. ಆಲಂಕಾರು ಕೆದಿಲ  ಬಾಬು ಮೂಲ್ಯರ ಪುತ್ರ ಲೋಕೇಶ್ (ಲೋಲಾಕ್ಷ) ಮತ್ತು ಪುತ್ತೂರು  ತಾ. ಚಿಕ್ಕ ಮುಡ್ನೂರು ಏಕ ಮನೆ ತಿಮ್ಮಪ್ಪ ಮೂಲ್ಯರ ಪುತ್ರಿ ಚೇತನಾರವರ ವಿವಾಹ ಮುಂದೆ ಓದಿ…

ರಜತ್- ಸ್ವಾತಿ 

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಕಾಸರಗೋಡು ತಾಲೂಕು ನೆಟ್ಟಣಿಗೆ ಗ್ರಾಮದ ಮರದಮೂಲೆ ಕೊರಗಪ್ಪ ಪೂಜಾರಿಯವರ ಪುತ್ರ ರಜತ್ ಮತ್ತು ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಅಪ್ಪಿಪಾದೆ ಪದ್ಮನಾಭ ಪೂಜಾರಿಯವರ ಪುತ್ರಿ ಸ್ವಾತಿಯವರ ವಿವಾಹ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.