Home_Page_Advt
Home_Page_Advt
Home_Page_Advt
Breaking News

10-11-2019

Map Unavailable

Date/Time
Date(s) - 10/11/2019
All Day

Categories No Categories


ಬೆಟ್ಟಂಪಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಫ್ರೆಂಡ್ಸ್ ಬೆಟ್ಟಂಪಾಡಿ ವತಿಯಿಂದ ಕೇರಂ ಪಂದ್ಯ ಮುಂದೆ ಓದಿ…

ಪುತ್ತೂರು ಮೈದಾನದಲ್ಲಿ ದ.ಕ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಆಶ್ರಯದಲ್ಲಿ ಬೃಹತ್ ಮಿಲಾದ್ ಸಮಾವೇಶ ಮುಂದೆ ಓದಿ…

ಪುತ್ತೂರು ಬಪ್ಪಳಿಗೆ ಅಂಬಿಕಾ ವಿದ್ಯಾ ಸಮೂಹ ಸಂಸ್ಥೆಗಳು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮತ್ತು ವಿದ್ಯಾರ್ಥಿನಿ ನಿಲಯದ ಉದ್ಘಾಟನಾ ಸಮಾರಂಭ ಮುಂದೆ ಓದಿ…

ಶುಭವಿವಾಹ

ಹರಿಪ್ರಸಾದ್-ಜಯಶ್ರೀ

ಕುಂಬ್ರ ಪರ್ಪುಂಜ  ಶಿವಕೃಪಾ ಅಡಿಟೋರಿಯಂನಲ್ಲಿ ಆರ್ಯಾಪು ದೊಡ್ಡಡ್ಕ ಶೇಷಪ್ಪ ನಾಯ್ಕರ ಪುತ್ರ ಹರಿಪ್ರಸಾದ್ ಮತ್ತು ಸುಳ್ಯ ಕಲ್ಮಡ್ಕ ದಿ. ಎಂ ಕೃಷ್ಣ ನಾಯ್ಕರ ಪುತ್ರಿ ಜಯಶ್ರೀರವರ ವಿವಾಹ ಮುಂದೆ ಓದಿ…

ಜಯಲಕ್ಷ್ಮಿ-ಧನರಾಜ್ ಪ್ರಶಾಂತ್

ವಿಟ್ಲ-ನೀರಕಜೆ ಜೆ.ಎಂ ಅಡಿಟೋರಿಯಂನಲ್ಲಿ ಪುತ್ತೂರು ಆರ್ಯಾಪು ವಳತ್ತಡ್ಕ ರಾಘವ ನಾಯ್ಕರ ಪುತ್ರಿ ಜಯಲಕ್ಷ್ಮೀ ಮತ್ತು ಮಂಗಳೂರು ಬಜಾಲ್ ಕುಂಟಲಗುಡ್ಡೆ ಸುಂದರ ನಾಯ್ಕರ ಪುತ್ರ ಧನರಾಜ್ ಪ್ರಶಾಂತ್ ರವರ ವಿವಾಹ ಮುಂದೆ ಓದಿ…

ಜಯಲಕ್ಷ್ಮಿ-ಅರುಣ್ ಕುಮಾರ್

ಅಯ್ಯನಕಟ್ಟೆ ಪಂಚಾಯತ್ ದೀನ್ ದಯಾಳ್ ಸಭಾಭವನದಲ್ಲಿ ಪಾಲ್ತಾಡಿ ಬಂಬಿಲ ಗುರುವರವರ ಪುತ್ರಿ ಜಯಲಕ್ಷ್ಮಿ ಮತ್ತು ಸುಬ್ರಹ್ಮಣ್ಯ ಗ್ರಾಮದ ಅಣ್ಣಿ ವಾಲಗದಕೇರಿಯವರ ಪುತ್ರ ಅರುಣ್ ಕುಮಾರ್ ರವರ ವಿವಾಹ ಮುಂದೆ ಓದಿ…

ನವೀನ್ ಕುಮಾರ್-ಈಶ್ವರಿ

ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದಲ್ಲಿ ನಿಡ್ಪಳ್ಳಿ ಮುಂಡಕೊಚ್ಚಿ  ಕುಂಞಪ್ಪ ಮಣಿಯಾಣಿಯವರ ಪುತ್ರ ನವೀನ್ ಕುಮಾರ್ ಮತ್ತು ಪಾಣಾಜೆ ಪಡ್ಯಂಬೆಟ್ಟು ದಿ. ಅಪ್ಪಕುಂಞಿ ಮಣಿಯಾಣಿಯವರ ಪುತ್ರಿಈಶ್ವರಿಯವರ ವಿವಾಹ ಮುಂದೆ ಓದಿ…

ಶ್ವೇತಾ-ಶಶಾಂಕ್

ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಚಿಕ್ಕಮುಡ್ನೂರು  ಪಲಸಡ್ಕ ಶ್ರೀನಿವಾಸ ಗೌಡರ ಪುತ್ರಿ ಶ್ವೇತಾ ಮತ್ತು ಪುತ್ತೂರು ಬನ್ನೂರು ಗೋಳ್ತಿಲ ಈಶ್ವರ ಗೌಡರ ಪುತ್ರ ಶಶಾಂತ್ ರವರ ವಿವಾಹ ಮುಂದೆ ಓದಿ…

ಅಕ್ಷತಾ-ವಿನೋದ್ ಕುಮಾರ್

ಬೆಳ್ಳಾರೆ ಪೆರುವಾಜೆ ಜೆ.ಡಿ ಅಡಿಟೋರಿಯಂನಲ್ಲಿ ಕೊಳ್ತಿಗೆ ಗ್ರಾಮದ ಅಟೋಳಿ ಆನಂದ ಪೂಜಾರಿಯವರ ಪುತ್ರಿ ಅಕ್ಷತಾ ಮತ್ತು ಸೋಮವಾರಪೇಟೆ ಕಂಭಿಬಾಣೆ ಗ್ರಾಮದ ನಾರಾಯಣ ಪೂಜಾರಿಯವರ ಪುತ್ರ ವಿನೋದ್ ಕುಮಾರ್ ರವರ ವಿವಾಹ ಮುಂದೆ ಓದಿ…

ಜ್ಯೋತಿ-ಜಗದೀಶ

ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಮಲಾರು ಪುತ್ತೂರು ರಮೇಶ್ ಆಚಾರ್ಯರ ಪುತ್ರಿ ಜ್ಯೋತಿ ಮತ್ತು ಹರೇಕಳ ಹಿನಕರ ಆಚಾರ್ಯರ ಪುತ್ರ ಜಗದೀಶರವರ ಪುತ್ರಿ ಜಗದೀಶರವರ ವಿವಾಹ ಮುಂದೆ ಓದಿ…

ಕುಶಾಲಪ್ಪ-ರೇಖಾ

ಕಡಬ ತಾ ಅಲಂಕಾರು ಕುಕ್ಕೇರಿ  ವೆಂಕಪ್ಪ ಗೌಡರ ಪುತ್ರ ಕುಶಾಲಪ್ಪ  ಮತ್ತು ಕಡಬ ತಾ ಕೌಕ್ರಾಡಿ ಅಜಲಗುಡ್ಡೆ ಹೊನ್ನಪ್ಪ ಗೌಡರ ಪುತ್ರಿ ರೇಖಾರವರ ವಿವಾಹ ಮುಂದೆ ಓದಿ…

ಭವ್ಯ-ಮೋಹನ್ ರಾಜ್

 ಕಬಕ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ಪುತ್ತೂರು ತಾ ಕೆಯ್ಯೂರು ಬೊಳಿಕಳ ಕಾಮೆ ಜತ್ತಪ್ಪ ಗೌಡರ ಪುತ್ರಿ ಭವ್ಯ ಮತ್ತು ಪುತ್ತೂರು ತಾ ಕಬಕ ಬೈಪದವು ಹೊನ್ನಪ್ಪ ಗೌಡರ ಪುತ್ರ ಮೋಹನ್ ರಾಜ್ ರವರ ವಿವಾಹ ಮುಂದೆ ಓದಿ…

ಜಯರಾಮ-ಪದ್ಮಾವತಿ

ವಿಟ್ಲ ಚಂದಳಿಕೆ ಭಾರತ ಅಡಿಟೋರಿಯಂನಲ್ಲಿ ಸಾರ್ಯ ಗಾನದಮೂಲೆ ಜಯರಾಮ ಮತ್ತು ಪದ್ಮಾವತಿ ರವರ ವಿವಾಹ ಮುಂದೆ ಓದಿ…

ಹರ್ಷಿತಾ-ರಾಹುಲ್

ಕಟೀಲು  ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೈಲುಗುತ್ತು ರಾಜೇಂದ್ರ ರೈ ರವರ ಪುತ್ರಿ ಹರ್ಷಿತಾ ಮತ್ತು ಬನ್ನಾಡಿ ಕಂಬಳಗದ್ದೆ ದಿ. ರಾಮಣ್ಣ ಹೆಗ್ಡೆಯವರ ಪುತ್ರ ರಾಹುಲ್ ರವರ ವಿವಾಹ ಮುಂದೆ ಓದಿ…

ಸಂದೇಶ್-ಕೃತಿಕಾ

ಚಿಕ್ಕಮಗಳೂರಿನ (ಬೇಲೂರು ರಸ್ತೆ) ಸೀತಾ ದಯಾನಂದ ಪೈ ಕಲ್ಯಾಣಮಂಟಪದಲ್ಲಿ ಪುತ್ತೂರು ತಾ ಬಂಬಿಲ ವಿಠಲರವರ ಪುತ್ರ ಸಂದೇಶ್ ಮತ್ತು ಚಿಕ್ಕಮಗಳೂರು ಕೃಷ್ಣ ಶೆಟ್ಟಿ ರವರ ಪುತ್ರಿ ಕೃತಿಕಾರವರ ವಿವಾಹ ಮುಂದೆ ಓದಿ…

ಜಯರಾಮ-ದೇವಕಿ

ಪುತ್ತೂರು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಮುದಾಯ ಭವನದಲ್ಲಿ ಪುತ್ತೂರು ತಾ ಕೆಮ್ಮಿಂಜೆ ಕೊರುಂಗು ದಿ. ಜಾನು ನಾಯ್ಕರ ಪುತ್ರ ಜಯರಾಮ ಮತ್ತು ಕಾಸರಗೋಡು ತಾ ಅಡೂರು ಭಂಡಾರಿಗುರಿ ದಿ. ಲಕ್ಷ್ಮಣ ನಾಯ್ಕರ ಪುತ್ರಿ ದೇವಕಿಯವರ ವಿವಾಹ ಮುಂದೆ ಓದಿ…

ಪೂಜಾ-ಅನೀಶ್

ಪುತ್ತೂರು ಬೈಪಾಸ್ ರಸ್ತೆ ಪಕ್ಕದಲ್ಲಿರುವ ಜೈನ ಸಭಾಭವನದಲ್ಲಿ ಪುತ್ತೂರು ಕಸಬಾ ಪರ್ಲಡ್ಕ ಸಾಕೇತ ತೋಟದಮೂಲೆ ಶಂಭು ಭಟ್ಟರ ಪುತ್ರಿ ಪೂಜಾ ಮತ್ತು ಸುಳ್ಯ ತಾ. ಕೊಲ್ಲಮೊಗರು ಕಟ್ಟ ಮೈಲ ರಾಮ ಭಟ್ಟರ ಪುತ್ರ ಅನೀಶ ರವರ ವಿವಾಹ ಮುಂದೆ ಓದಿ…

ನಿಶ್ಮಿತಾ-ಹರೀಶ್

ಪುತ್ತೂರು ಸಾಲ್ಮರ ಎಪಿಎಂಸಿ ರೈತ ಸಭಾಭವನದಲ್ಲಿ ರಾಗಿದಕುಮೇರು ಹರೀಶ್ ಕುಲಾಲ್ ಮತ್ತು ನಿಶ್ಮಿತಾರವರ ವಿವಾಹ ಮುಂದೆ ಓದಿ…

ಮೋಹಿನಿ-ಪ್ರಶಾಂತ್

ರಾಮಕುಂಜ ಶ್ರೀ ರಾಮಕುಂಜೇಶ್ವರ ಕಲ್ಯಾಣ ಮಂಟಪದಲ್ಲಿ ಕಡಬ ತಾ. ಕುದ್ಮಾರು ಕೆಡೆಂಜಿಕಟ್ಟ ಮಾಯಿಲಪ್ಪ ಗೌಡರ ಪುತ್ರಿ ಮೋಹಿನಿ ಮತ್ತು ಕಡಬ ತಾ ರಾಮಕುಂಜ ಕಾಜರುಕ್ಕು ಕೇಶವ ಗೌಡರ ಪುತ್ರ ಪ್ರಶಾಂತ್ ರವರ ವಿವಾಹ ಮುಂದೆ ಓದಿ…

ಪ್ರಶಾಂತಿ-ಉದಯ

ಪೆರ್ಲ ಶ್ರೀ ಗಣೇಶ ಮಂದಿರದಲ್ಲಿ ಪುತ್ತೂರು ತಾ. ನಿಡ್ಪಳ್ಳಿ ಬರೆ ದಿ. ಐತ್ತಪ್ಪ ಪೂಜಾರಿಯವರ ಪುತ್ರಿ ಪ್ರಶಾಂತಿ ಮತ್ತು ಮಂಜೇಶ್ವರ ತಾ. ಅಂಗಡಿಮೊಗರು ಮಂಟಪ್ಪಾಡಿ ದಿ. ನಾರಾಯಣ ಪೂಜಾರಿಯವರ ಪುತ್ರ ಉದಯರವರ  ವಿವಾಹ ಮುಂದೆ ಓದಿ…

ಸಚಿನ್-ಚೈತ್ರವಿ

ಪುತ್ತೂರು ಶ್ರೀ  ಮಹಾಮಾಯಾ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ  ಪಳದಮನೆ ದಿ. ಲಕ್ಷ್ಮಣ ಆಚಾರ್ಯರ ಪುತ್ರ ಸಚಿನ್ ಕುಮಾರ್ ಮತ್ತು ಪೂಕಟ್ಟೆ ಮಂಜುನಾಥ ಆಚಾರ್ಯರ ಪುತ್ರಿ ಚೈತ್ರವಿರವರ ವಿವಾಹ ಮುಂದೆ ಓದಿ…

ಶಿವಪ್ಪ-ಲತಾ

ಭಕ್ತಕೋಡಿ ಕಲ್ಲಮ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ  ಪುತ್ತೂರು ತಾ ಶಾಂತಿಗೋಡು ಮಜಲು ರಾಮಣ್ಣ್ಗಗೌಡರ ಪುತ್ರ ಶಿವಪ್ಪ ಮತ್ತು ಕಡಬ ತಾ ಬಳ್ಪ ನಾಳ ಮನೆ ಚೆನ್ನಪ್ಪ ಗೌಡರ ಪುತ್ರಿ ಲತಾರವರ ವಿವಾಹ ಮುಂದೆ ಓದಿ…

ಉತ್ತರಕ್ರಿಯೆ

ಕಡಮಾಜೆ ಮನೆಯಲ್ಲಿ ದಿ. ಸದಾಶಿವರವರ ಉತ್ತರಕ್ರಿಯೆ ಮುಂದೆ ಓದಿ…

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.