Home_Page_Advt
Home_Page_Advt
Home_Page_Advt
Breaking News

11-01-2020

Map Unavailable

Date/Time
Date(s) - 11/01/2020
All Day

Categories No Categories


ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಮುಂದೆ ಓದಿ…

ಬಂಟ್ವಾಳ, ವಿಟ್ಲಮುಡ್ನೂರು-ಕುಳಗ್ರಾಮ ಪಿಲಿಪ್ಪೆ ವಿಷ್ಣುನಗರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧನುಪೂಜೆ ಮುಂದೆ ಓದಿ…

 ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮತ್ತು ಶ್ರೀ ಧರ್ಮದೈವಗಳ ನೇಮೋತ್ಸವ ಮುಂದೆ ಓದಿ…

ದೋಳ್ಪಾಡಿ ನಡುಗುಡ್ಡೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಧ.ಗ್ರಾ.ಯೋಜನೆ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಗಾರ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ಶಾಂತಿಗೋಡು, ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗಣಪತಿಹವನ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮುಂದೆ ಓದಿ…

ಪುತ್ತೂರು ಶಿವಪೇಟೆ, ಸಾರ್ವಜನಿಕ ಶ್ರೀ  ಮಹಾಲಿಂಗೇಶ್ವರ ದೇವರ ಕಟ್ಟೆಪೂಜಾ ಸಮಿತಿ  ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮುಂದೆ ಓದಿ…

ಪುತ್ತೂರು ನೆಹರುನಗರ, ಪೆರಿಯತ್ತೋಡಿ ಅಂಗನವಾಡಿ ಶಾಲಾ ಬಳಿ ಸಚಿನ್ ಯುವಕ ಮಂಡಲ ಪೆರಿಯತ್ತೋಡಿ ಇದರ 30ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ  ಯಕ್ಷಗಾನ ಬಯಲಾಟ ಶ್ರೀ ಶಬರಿಮಲೆ ಅಯ್ಯಪ್ಪ  ಮುಂದೆ ಓದಿ…

ಕೋಡಿಂಬಾಡಿ ಅಶ್ವಥಕಟ್ಟೆಯಲ್ಲಿ  ಗಣಹೋಮ ಮತ್ತು ನಗರ ಭಜನೆ ಪ್ರಾರಂಭ ಮುಂದೆ ಓದಿ…

ಶುಭವಿವಾಹ 

ಫರ್ಹಾನ್ (ಅಬ್ದುಲ್ ಖಾದರ್- ಖತೀಜತ್ ತೌಜಿರ

ನೌಫಾಲ್ – ಜುಬೈದ ಬಾನು 

ಮಾಣಿ, ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ಕೂರ್ನಡ್ಕ, ಮರೀಲ್ ಐ.ಕೆ ಕಂಪೌಂಡ್ ನ ದಿ. ವಿ.ಎಸ್. ಇಬ್ರಾಹಿಂ ವೊಕ್ಕೆತ್ತೂರುರವರ ಪುತ್ರ ಫರ್ಹಾನ್(ಅಬ್ದುಲ್ ಖಾದರ್) ಮತ್ತು ಕಬಕ ಕಸ್ತೂರಿ ಮನ್ಜಿಲ್ ಪಿ.ಎಸ್. ಅಬ್ದುಲ್ ರಝಾಕ್ ಹಾಜಿರವರ ಪುತ್ರಿ ಖತೀಜತ್ ತೌಜಿರ ಹಾಗೂ ವೊಕ್ಕೆತ್ತೂರು  ಅಬ್ದುಲ್ ಅಝೀಝ್ ರವರ ಪುತ್ರ ನೌಫಾಲ್ ಮತ್ತು ಪೆರುವಾಯಿ ಡಾ. ಎ.ಆರ್. ಶಹೀನ್ ಹಾಜಿರವರ ಪುತ್ರಿ ಜುಬೈದ ಬಾನುರವರ ವಿವಾಹ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 4.30ಕ್ಕೆ ಕುಶಲ ಹಾಸ್ಯ ಪ್ರಿಯರ ಸಂಘದ ಸಭೆ
  • ಪುತ್ತೂರು ಸುದಾನ ವಸತಿಯುತ ಶಾಲಾ ಆವರಣದಲ್ಲಿ ಸುನಾದ ಸಂಗೀತ ಶಾಲೆ ಪುತ್ತೂರು ಇದರ ಸಂಗೀತೋತ್ಸವ ಸಂಭ್ರಮ, ಮಧ್ಯಾಹ್ನ 1.30ರಿಂದ `ದೀಪೋಜ್ವಲನ’ `ಗುರುವಂದನೆ’, ಸಂಜೆ 6.30ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮ್ಯಾಂಡಲಿನ್ ವಾದನ’
  • ಪುತ್ತೂರು ಪರಾಶರ ಸಭಾಂಗಣದಲ್ಲಿ ವಕೀಲರ ಸಂಘ ಪುತ್ತೂರು ಇದರ ವತಿಯಿಂದ ಸಂಜೆ 6ರಿಂದ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ
  • ಕೊಂಬೆಟ್ಟು ಬಂಟರ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಬಂಟರ ಸಂಘ ಪುತ್ತೂರು ತಾಲೂಕು ಇದರ ಮಹಾಸಭೆ
  • ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಸಂಜೆ 6ಕ್ಕೆ ದುರ್ಗಾಪೂಜೆ, ಕಾರ್ತಿಕ ಪೂಜೆ, 6.15ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 8.30ಕ್ಕೆ ಧರ್ಮದೈವಗಳ ನೇಮೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ
  • ದೋಳ್ಪಾಡಿ ನಡುಗುಡ್ಡೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ 9ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ದೋಳ್ಪಾಡಿ ಒಕ್ಕೂಟದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಧಾರ್ಮಿಕ ಉಪನ್ಯಾಸ
  • ನೆಹರುನಗರ ಪೆರಿಯತ್ತೋಡಿ ಅಂಗನವಾಡಿ ಶಾಲಾ ಬಳಿ ೩೦ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 8ಕ್ಕೆ ವಿವಿಧ ವಿನೋದಾವಳಿಗಳು, 9.30ಕ್ಕೆ ಯಕ್ಷಗಾನ `ಶ್ರೀ ಶಬರಿಮಲೆ ಅಯ್ಯಪ್ಪ’
  • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಬೆಳಿಗ್ಗೆ 10ಕ್ಕೆ ಭಜನಾ ಮಂದಿರದಲ್ಲಿ ಮಹಾಗಣಪತಿ ಹೋಮ, ಸಂಜೆ ಮಠಂತಬೆಟ್ಟು – ಲಿಂಗಪಾಲು – ದಾಸಕೋಡಿ -ಗೋಳಿತೊಟ್ಟುವಿನಲ್ಲಿ ಬೈಲುವಾರು ಭಜನೆ
  • ಕೋಲ್ಪೆ ದೈವಸ್ಥಾನದಿಂದ ರಾತ್ರಿ 7ಕ್ಕೆ ದೈವಗಳ ಭಂಡಾರ ತೆಗದು ಮಿತ್ತೂರು-ರಾಮನಗರಕ್ಕೆ ಹೋಗುವುದು, ರಾತ್ರಿ 9ಕ್ಕೆ ನಾಟಕ `ಪಾಂಡುನ ಅಲಕ್ಕ ಪೋಂಡು’
  • ಸರ್ವೆ ಕಲ್ಪಣೆ ಹಿ.ಪ್ರಾ ಶಾಲಾ ಮೈದಾನದಲ್ಲಿ ಸೌಹಾರ್ದ ವೇದಿಕೆ ಸರ್ವೆ ಇದರ ಆಶ್ರಯದಲ್ಲಿ ಸರ್ವೆ ಪ್ರೀಮಿಯರ್ ಲೀಗ್ ಸೀಸನ್-5 ಕ್ರಿಕೆಟ್ ಪಂದ್ಯಾಟ
  • ಇರ್ದೆ-ಉಪ್ಪಳಿಗೆ ಹಿ.ಪ್ರಾ. ಶಾಲೆ ಶೌಚಗೃಹದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ
  • ವಿಟ್ಲಮುಡ್ನೂರು ಧರ್ಮನಗರ ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಬೆಳಿಗ್ಗೆ 7ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಟ್ಟುವ ಕಾರ್ಯಕ್ರಮ, 10ಕ್ಕೆ ಭಜನೆ, ಸಂಜೆ 3ಕ್ಕೆ ಯಾತ್ರೆ ಹೊರಡುವುದು
  • ಶಾಂತಿಗೋಡು ಗ್ರಾಮದ ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ
  • ಸವಣೂರು ಶ್ರೀ ವಿನಾಯಕ ಮಂದಿರದಲ್ಲಿ ಸಂಜೆ 4ಕ್ಕೆ ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಕ್ರಿಕೆಟ್ ಪಂದಾಟದ 2ನೇ ಪೂರ್ವಭಾವಿ ಸಭೆ
  • 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10.30ರಿಂದ ಬೆಳ್ಳಿಹಬ್ಬದ ಲೆಕ್ಕಪತ್ರ ಮಂಡನೆ, ಕೃತಜ್ಞತಾ ಸಭೆ
  • ಕಾವು ಮಸ್ಜಿದುನ್ನಈಂ ವಠಾರದಲ್ಲಿ ಬದ್ರಿಯಾ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾವು ಇದರ ಆಶ್ರಯದಲ್ಲಿ ಮಾಸಿಕ ಆಧ್ಯಾತ್ಮಿಕ ಬದ್ರಿಯಾ ಮಜ್ಲಿಸ್
  • ಪರ್ಲಡ್ಕ ಶಿವಪೇಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸಂಜೆ ೫.೩೦ಕ್ಕೆ ೨೧ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ
  • ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಬೆಳಿಗ್ಗೆ ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಸೈಬರ್ ಕ್ರೈಮ್ ಮಾಹಿತಿ ಕಾರ್ಯಾಗಾರ
  • ನೂಜಿಬಾಳ್ತಿಲ ಗ್ರಾಮದ ಒರುಂಬಾಳು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ
  • ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ಬೆಳಿಗ್ಗೆ ೧೦ಕ್ಕೆ ಪ್ರಾಥಮಿಕ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ, 11.30ಕ್ಕೆ ಕೋಡಿಂಬಾಡಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ನೂತನ ಕಟ್ಟಡದ ಉದ್ಘಾಟನೆ
  • ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲಿನಲ್ಲಿ ಬೆಳಿಗ್ಗೆ 9.30ಕ್ಕೆ ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನಾ ಸಭೆ
  • ಹಳೆನೇರಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಛೇರಿಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರ ತನಕ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ
  • ಮುಂಡೋಡಿ ನವಶಕ್ತಿ ಕ್ರೀಡಾಂಗಣದಲ್ಲಿ ಸಂಜೆ 5.30ಕ್ಕೆ ನವಶಕ್ತಿ ಸ್ಪೋಟ್ಸ್ ಮತ್ತು ಆರ್ಟ್ಸ್ ಕ್ಲಬ್ ಮುಂಡೋಡಿ ಇದರ 28ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಗಣಹೋಮ, ಸಂಜೆ 5.30ಕ್ಕೆ ಶ್ರೀ ದುರ್ಗಾನಮಸ್ಕಾರ ಪೂಜೆ, ರಾತ್ರಿ 7ಕ್ಕೆ ಭಜನೆ, 7.45ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.15ಕ್ಕೆ ಮಹಾಪೂಜೆ, 9.30ಕ್ಕೆ ಯಕ್ಷಗಾನ `ಗುರುದಕ್ಷಿಣೆ’
  • ಮಂಗಳೂರು ಶಕ್ತಿನಗರ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಬೆಳಿಗ್ಗೆ 9.30ರಿಂದ ಶಕ್ತಿ ಪದವಿಪೂರ್ವ ಕಾಲೇಜು ಶಕ್ತಿನಗರ ಮಂಗಳೂರು ಸಾಹಿತ್ಯ ಸಂಘದ ಆಶ್ರಯದಲ್ಲಿ ಡಾ. ವಸಂತಕುಮಾರ ಪೆರ್ಲರವರ ಸಾಹಿತ್ಯಾವಲೋಕನ
    ಧನುಪೂಜೆ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ, ಕಾಮಣ ಅಗಳಿ ಶ್ರೀ ಸದಾಶಿವ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಹನುಮಗಿರಿ ಶ್ರೀ ಕ್ಷೇತ್ರ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮುರ್ತಿ ದೇವಸ್ಥಾನ, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ೩೪ನೇ ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನ, ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನ, ಕುಂಡಡ್ಕ ಪಿಲಿಪ್ಪೆ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೇಪು ನೀರ್ಕಜೆ ಶ್ರೀ ಕೈಲಾಸೇಶ್ವರ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನುಪೂಜೆ
    ಶುಭವಿವಾಹ
  • ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ಕೂರ್ನಡ್ಕ ಮರೀಲ್ ವಕ್ಕೆತ್ತೂರು ದಿ. ಇಬ್ರಾಹಿಂರವರ ಪುತ್ರ ಅಬ್ದುಲ್ ಖಾದರ್ ಮತ್ತು ಕಬಕ ಕಸ್ತೂರಿ ಮಂಝಿಲ್‌ನ ಅಬ್ದುಲ್ ರಝಾಕ್ ಹಾಜಿಯವರ ಪುತ್ರಿ ಕತೀಜತ್ ತೌಜೀರಾ ಹಾಗೂ ವಕ್ಕೆತ್ತೂರು ಅಬ್ದುಲ್ ಅಝೀರರವರ ಪುತ್ರ ನೌಫಲ್ ಮತ್ತು ಪೆರುವಾಯಿ ದಿ. ಶಾಹೀನ್ ಹಾಜಿಯವರ ಪುತ್ರಿ ಝುಬೈದಾ ಬಾನುರವರ ವಿವಾಹ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.