Home_Page_Advt
Home_Page_Advt
Home_Page_Advt
Breaking News

11-11-2019

Map Unavailable

Date/Time
Date(s) - 11/11/2019
All Day

Categories No Categories


ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಉತ್ಸವ ಮುಂದೆ ಓದಿ…

ಶುಭವಿವಾಹ

ಜಗದೀಶ- ದೀಕ್ಷಾ

ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಪುತ್ತೂರು ತಾ| ಕುದ್ಮಾರು ಏರ್ಕಮೆ ಸುಂದರ ಗೌಡರ ಪುತ್ರ ಜಗದೀಶ ಮತ್ತು ಬೆಳ್ತಂಗಡಿ ತಾ| ಬಂದಾರು ಪಾಪುತಡ್ಕ ವಿಶ್ವನಾಥ  ಗೌಡರ ಪುತ್ರಿ ದೀಕ್ಷಾರವರ ವಿವಾಹ ಮುಂದೆ ಓದಿ…

ವಿಜಿತ್-ಪ್ರೀತಿ

ಬಿ.ಸಿರೋಡ್ ರಂಗೋಲಿ ರಾಜಾಂಗಣದಲ್ಲಿ  ಕಡೇಶಿವಾಲಯ ಸಂಪೋಳಿ ಸುಂದರ ಶೆಟ್ಟಿಯವರ ಪುತ್ರ ವಿಜಿತ್ ಮತ್ತು ಕೆಮ್ಮಿಂಜೆ ಅಂಗಡಿಬೆಟ್ಟು ಕೊರಗಪ್ಪ ಶೆಟ್ಟಿಯವರ ಪುತ್ರಿ ಪ್ರೀತಿರವರ ವಿವಾಹ ಮುಂದೆ ಓದಿ….

ವೀಕ್ಷಣ್-ಶಿಲ್ಪ

ಬಂಟವಾಳದ ಬಂಟರ ಭವನದಲ್ಲಿ ಕಾಡಗದ್ದೆ ದಿ. ಚಂದ್ರಶೇಖರ ಶೆಟ್ಟಿಯವರ ಪುತ್ರ ವೀಕ್ಷಣ್ ಮತ್ತು ಬೋಳಂಪಾಡಿ ಗುತ್ತು ದೇವಿಪ್ರಸಾದ್ ರೈರವರ ಪುತ್ರಿ ಶಿಲ್ಪರವರ ವಿವಾಜ ಮುಂದೆ ಓದಿ…

ಸತ್ಯಲತಾ-ಅವಿನಾಶ್

ನೆರಿಯ ಗ್ರಾಮ ಕುಡುಮಡ್ಕದ ಶ್ರೀ ಅನ್ನಪೂರ್ಣೇಶ್ವರಿ  ದೇವಸ್ಥಾನದಲ್ಲಿ ಕಡಬ ಚಾರ್ವಕ ಕೆಳಗಿನಕೇರಿ ಈಶ್ವರಪ್ಪ ಗೌಡರ ಪುತ್ರಿ ಸತ್ಯಲತಾ ಮತ್ತು ಬೆಳ್ತಂಗಡಿ ನೆರಿಯ ಕುಡುಮಡ್ಕ ವಾಸು ಗೌಡರ ಪುತ್ರ ಅವಿನಾಶ್ ರವರ ವಿವಾಹ ಮುಂದೆ ಓದಿ….

ವಿಶ್ವೇಶ-ಅಭಿಜ್ಞ

ಕಾವು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಕಾಸರಗೋಡು ಪುತ್ತಿಗೆ ಮುಂಡಕಾನದಲ್ಲಿರುವ ಗೋಪಾಲಕೃಷ್ಣರವರ ಪುತ್ರ ವಿಶ್ವೇಶ ಮತ್ತು ಪುತ್ತೂರು ತಾ ಪಡುವನ್ನೂರು ಕುಮಾರಸ್ವಾಮಿರವರ ಪುತ್ರಿ ಅಭಿಜ್ಞಾರವರ ವಿವಾಹ ಮುಂದೆ ಓದಿ…

ರಕ್ಷಾ-ಪ್ರಶಾಂತ

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಪುಣಚ ಗುರ್ಮೆ ಗಂಗಾಧರ ಗೌಡರ ಪುತ್ರಿ ರಕ್ಷಾ ಮತ್ತು ಬಂಟ್ವಾಳ ತಾ. ರಾಯಿ ದಿ. ಬಾಬು ಗೌಡರ ಪುತ್ರ ಪ್ರಶಾಂತರವರ ವಿವಾಹ ಮುಂದೆ ಓದಿ...

ಜಯಂತ-ಅಕ್ಷತಾ

ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಚಿನ್ಮಯ ಸಭಾಂಗಣದಲ್ಲಿ ಪುತ್ತೂರು ತಾ. ಚಿಕ್ಕಮುಡ್ನೂರು ರಾಗಿದಕುಮೇರು ಬಾಬು ಗೌಡರ ಪುತ್ರ ಜಯಂತ ಮತ್ತು ಬೆಳ್ತಂಗಡಿ ತಾ| ಬಹಿರೆ ತಿಮರಡ್ಕ ದುಗ್ಗಪ್ಪ ಗೌಡರ ಪುತ್ರಿ ಅಕ್ಷತಾರವರ ವಿವಾಹ ಮುಂದೆ ಓದಿ…

ವಿಶ್ಮಿತಾ-ಶಿವರಾಮ

ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕೋಡಿಂಬಾಡಿ ದಾರಂದಕುಕ್ಕು ರಮೇಶ್ ನಾಯಕ್ ರವರ ಪುತ್ರಿ ವಿಶ್ಮಿತಾ ಮತ್ತು ಉದ್ದಮಜಲು ಗಣಪತಿ ನಾಯಕ್ ರವರ ಪುತ್ರ ಶಿವರಾಮರವರ ವಿವಾಹ ಮುಂದೆ ಓದಿ…

ಗಂಗಾಧರ-ಸೌಮ್ಯ

ಸಜೀಪಮೂಡ ಸುಭಾಶ್ ನಗರ ಶ್ರೀಗುರು ಕಲ್ಯಾಣ ಮಂಟಪದಲ್ಲಿ ಪುತ್ತೂರು ತಾ. ಕೊಡಿಪ್ಪಾಡಿ ಅರ್ಕ ದಿ. ವೆಂಕಪ್ಪ ಪೂಜಾರಿಯವರ ಪುತ್ರ ಗಂಗಾಧರ ಮತ್ತು ಬೋಂದೆಲ್ ಕೃಷ್ಣನಗರ ಉಮಾನಾಥ ಪೂಜಾರಿಯವರ ಪುತ್ರಿ ಸೌಮ್ಯರವರ ವಿವಾಹ ಮುಂದೆ ಓದಿ…

ಇಂದಿನ ಕಾರ್ಯಕ್ರಮ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.