Home_Page_Advt
Home_Page_Advt
Home_Page_Advt
Breaking News

11-12-2019

Map Unavailable

Date/Time
Date(s) - 11/12/2019
All Day

Categories No Categories


ಪಾಣಾಜೆ ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

ನಿಡ್ಡಾಜೆ ಕುಟುಂಬದ ಧರ್ಮದೈವ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ನೇಮೋತ್ಸವ ಮುಂದೆ ಓದಿ…

ಪುತ್ತೂರು  ಬನ್ನೂರು ಬಾವುದಕೆರೆ, ಆನೆಮಜಲುನಲ್ಲಿ  ಗಣೇಶ್ ಭಟ್ ಕೇಕನಾಜೆಯವರ ಮುಖಾಂತರ  ತಾಂಬೂಲ ಪ್ರಶ್ನೆ ಮುಂದೆ ಓದಿ…

ಕರ್ನೂರು ಗಾಳಿಮುಖ, ಶಕ್ತಿನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ವಾರ್ಷಿಕೋತ್ಸವ ಮುಂದೆ ಓದಿ…

ಶುಭವಿವಾಹ 

ಪ್ರಜ್ವಲ-ರಘೋತ್ತಮನ್

ಕೊಂಬೆಟ್ಟು ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ  ಬೋಳೋಡಿ ಸಣಂಗಳ ರಮೇಶ್ ರೈ ರವರ ಪುತ್ರಿ ಪ್ರಜ್ವಲ ಮತ್ತು ಬಾಲ ವಿಶ್ವನಾಥ ಗುಪ್ತರವರ ಪುತ್ರ ರಘೋತ್ತಮನ್ ರವರ ವಿವಾಹ ಮುಂದೆ ಓದಿ…

ಶ್ವೇತಾ-ಹರೀಶ್

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪುತ್ತೂರು ತಾಲೂಕು ಸರ್ವೆ ಗ್ರಾಮದ ತಂಬುತ್ತಡ್ಕ ಧರ್ನಪ್ಪ ಗೌಡರ ಪುತ್ರಿ ಶ್ವೇತಾ ಮತ್ತು ಸುಳ್ಯ ತಾಲೂಕು ಐವತ್ತೋಕ್ಲು ಗ್ರಾಮದ ಪುರಿಯ ಪುಟ್ಟಣ್ಣ ಗೌಡರ ಪುತ್ರ ಹರೀಶ್ ರವರ ವಿವಾಹ ಮುಂದೆ ಓದಿ…

ಬಾಬು – ಸುನೀತಾ 

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಮುಳ್ಳುಂಜ ದಿ. ಕುಕ್ಕ ಅಜಿಲರವರ ಪುತ್ರ ಬಾಬು ಮತ್ತು ಕಾಸರಗೋಡು ತಾಲೂಕು ಕುಂಬಳೆ ಪೇರಾಳ್ ದಿ. ಬಟ್ಯುರವರ ಪುತ್ರಿ ಸುನೀತಾರವರ ವಿವಾಹ ಮುಂದೆ ಓದಿ…

ಅನಿಲ್-ರಾಧಿಕಾ

ಬೆಳ್ತಂಗಡಿ ಚರ್ಚ್ ರೋಡ್ ಸಿವಿಸಿ ಸಭಾಂಗಣದಲ್ಲಿ ಹಾರ್ಪಳ ಗುತ್ತು ರಘನಾಥ ರೈರವರ ಪುತ್ರ ಅನಿಲ್ ಮತ್ತು ಕರಂಬಾರು ಶ್ರೀದೇವಿ ಕೃಪಾ ಹೊಸಮನೆ ಈಶ್ವರ ಶೆಟ್ಟಿರವರ ಪುತ್ರಿ ರಾಧಿಕಾರವರ ವಿವಾಹ ಮುಂದೆ ಓದಿ…

ಧನರಾಜ್ – ಶೃತಿ 

ಮಂಗಳೂರು ಫೋರಂ ಮಾಲ್ ಬಳಿ ರೋಸಾರಿಯಾ ಚರ್ಚ್ ಹಾಲ್ ನಲ್ಲಿ ಮನವಳಿಕೆಗುತ್ತು ನಾರಾಯಣ ರೈಯವರ ಪುತ್ರ ಧನರಾಜ್ ಮತ್ತು ಕಂಭಳಬೆಟ್ಟು, ಹೊಸಮನೆ ಸುಂದರ ಶೆಟ್ಟಿಯವರ ಪುತ್ರಿ ಶೃತಿಯವರ ವಿವಾಹ ಮುಂದೆ ಓದಿ…

ಪ್ರೇಮಾನಂದ-ಹರ್ಷಿತ್

ಮಂಗಳೂರಿನಲ್ಲಿರುವ ಜೆಪ್ಪುವಿನ ಮಾರ್ಗೆನ್ ಗೇಟ್ ರಾಮ ಕ್ಷತ್ರಿಯ ಮಂದಿರದಲ್ಲಿ ಪುತ್ತೂರು ತಾ ಕೆಮ್ಮಿಂಜೆ ಮುಕ್ರಂಪಾಡಿ ಶ್ರೀಪಾದರವರ ಪುತ್ರ ಪ್ರೇಮಾನಂದ ಮತ್ತು ಮಂಗಳೂರು ತಾ. ಕೊಲ್ವವ ದ್ವಾರಕಾನಗರದ ಸುದರ್ಶನ ರವರ ಪುತ್ರಿ ಹರ್ಷಿತರವರ ವಿವಾಹ ಮುಂದೆ ಓದಿ…

ವಿಶಾಕ-ಶುಶಾಗ್

ಪುತ್ತೂರು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ತೆಂಕಿಲ ಕೇಶವ ನಾಯ್ಕ್ ರವರ ಪುತ್ರ ವಿಶಾಕ ಮತ್ತು ಅಡ್ಕತ್ತಬೈಲು ದಿ. ಕೃಷ್ಣ ನಾಯ್ಕ್ ರವರ ಪುತ್ರ ಶುಶಾಗ್ ರವರ ವಿವಾಹ ಮುಂದೆ ಓದಿ…

ಭವ್ಯ-ರಮೇಶ್

ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದಲ್ಲಿ ಮುಂಡೂರು ಕುರೆಮಜಲು ಕೂಸಪ್ಪ ಪೂಜಾರಿಯವರ ಪುತ್ರಿ ಭವ್ಯ ಮತ್ತು ಬೆಳಂದೂರು ಕೂಂಕ್ಯ ಸುಂದರ ಪೂಜಾರಿಯವರ ಪುತ್ರ ರಮೇಶ್ ರವರ ವಿವಾಹ ಮುಂದೆ ಓದಿ…

ಸುರೇಶ್-ಮೀನಾಕ್ಷಿ

ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಆರ್ಯಾಪು ಪಿಲಿಗುಂಡ ಬಾಬು ನಾಯ್ಕರ ಪುತ್ರ ಸುರೇಶ ಮತ್ತು ಸುಳ್ಯ ತಾ ಆಲೆಟ್ಟಿ ರಂಗತ್ತಮೂಲೆ ಜಯರಾಮ ನಾಯ್ಕರ ಪುತ್ರಿ ಮೀನಾಕ್ಷಿ ರವರ ವಿವಾಹ ಮುಂದೆ ಓದಿ…

ಕಾವ್ಯ- ಗಣೇಶ್

ಉಜಿರೆ ಅನುಗ್ರಹ ಹಾಲ್ ನಲ್ಲಿ ಪುತ್ತೂರು ತಾ ಕೆಮ್ಮಿಂಜೆ ಬೊಳ್ಳಗುಡ್ಡೆ ಚಂದ್ರಶೇಖರ  ಬಂಗೇರರ ಪುತ್ರಿ ಕಾವ್ಯ ಮತ್ತು ಬೆಳ್ತಂಗಡಿ ತಾ. ಕನ್ಯಾಡಿ ಮೂಡ್ಡೊಟ್ಟು ಕೃಷ್ಣಪ್ಪ ಪೂಜಾರಿಯವರ ಪುತ್ರ ಗಣೇಶ್ ರ ವಿವಾಹ ಮುಂದೆ ಓದಿ…

ಪೂಜಾ-ಪ್ರಜ್ವಲ್

ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಪುತ್ತೂರು ಕೈಪಂಗಳ ಲಕ್ಷ್ಮಣ ನಾಯ್ಕರವರ ಪುತ್ರಿ ಪೂಜಾ ಮತ್ತು ಪುತ್ತೂರು ಸಾಮೆತ್ತೆಡ್ಕ ಆನಂದ ನಾಯ್ಕರವರ ಪುತ್ರ ಪ್ರಜ್ವಲ್ ರವರ ವಿವಾಹ ಮುಂದೆ ಓದಿ….

ಜಗದೀಶ್-ರಕ್ಷಿತಾ

ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕೋಡಿಂಬಾಡಿ ಬೋಳಾಜೆ ಶಿವಕೃಪಾ ಕೃಷ್ಣ ಪ್ರಭುರವರ ಪುತ್ರ ಜಗದೀಶ ಮತ್ತು ಕಾಸರಗೋಡು ತಾ ಶೇಣಿ ಕೋಡಂದೂರು ವಾಸುದೇವ ನಾಯಕ್ ರವರ ಪುತ್ರಿ ರಕ್ಷಿತಾರವರ ವಿವಾಹ ಮುಂದೆ ಓದಿ…

ಗ್ರೀಷ್ಮಾ-ವಿವೇಕ್

ಮೂಡಬಿದ್ರೆ ರತ್ನಾಕರವರ್ಣೀ ವೇದಿಕೆ, ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಬಾಲ್ಯೋಟುಗುತ್ತು ಶಶಿಕಲಾ ಜಿ ರೈ ಕುಕ್ಕುವಳ್ಳಿರವರ ಪುತ್ರಿ ಗ್ರೀಷ್ಮಾ ಮತ್ತು ಮಿಜಾರುಗುತ್ತು ಡಾ. ಎಂ. ಮೋಹನ ಆಳ್ವರವರ ಪುತ್ರ ವಿವೇಕ್ ರವರ ವಿವಾಹ ಮುಂದೆ ಓದಿ…

ಗೃಹಪ್ರವೇಶ

ಕೆಮ್ಮಿಂಜೆ ಕಲ್ಲಗುಡ್ಡೆ ನಾಡಾಜೆ ರಮೇಶ್ ಕರ್ಕೇರರ ಸಮೃದ್ಧಿ ನಿಲಯದ ಗೃಹಪ್ರವೇಶ ಮುಂದೆ ಓದಿ…

ಉತ್ತರಕ್ರಿಯೆ

ಪುತ್ತೂರು ಕೆಮ್ಮಾಯಿ  ಶ್ರೀ ರಾಮ ನಿಲಯದಲ್ಲಿ ದಿ. ಡ್ರೈವರ್ ಬಾಬು ಗೌಡರ ಉತ್ತರಕ್ರಿಯೆ ಮುಂದೆ ಓದಿ…

 

Bookings


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.