Home_Page_Advt
Home_Page_Advt
Breaking News

12-01-2020

Map Unavailable

Date/Time
Date(s) - 12/01/2020
All Day

Categories No Categories


ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಮುಂದೆ ಓದಿ…

ಬಂಟ್ವಾಳ, ವಿಟ್ಲಮುಡ್ನೂರು-ಕುಳಗ್ರಾಮ ಪಿಲಿಪ್ಪೆ ವಿಷ್ಣುನಗರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧನುಪೂಜೆ ಮುಂದೆ ಓದಿ…

ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಕರ್ನಾಟಕ ಕೇರಳ ಟ್ರೈಬಲ್ ಮರಾಟಿ ಫೆಡರೇಶನ್  ಉದ್ಘಾಟನಾ ಕಾರ್ಯಕ್ರಮ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ಬಡಗನ್ನೂರು, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮುಂದೆ ಓದಿ…

ಪುತ್ತೂರು ನೆಹರುನಗರ ವಿವೇಕಾನಂದ ಆವರಣದಲ್ಲಿ ವಿವೇಕಾನಂದ ಜಯಂತಿ ಮತ್ತು ಸಮಾಲೋಚನಾ ಸಭೆ ಮುಂದೆ ಓದಿ…

ಪುತ್ತೂರು ಅಸ್ಮಿ ಟವರ್ಸ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ  ಪ್ರಯುಕ್ತ ಸಂವಾದ ಕಾರ್ಯಕ್ರಮ ಮುಂದೆ ಓದಿ…

ಚಂದ್ರಶೇಖರ- ಆಶಾಲತಾ

ಪುತ್ತೂರು ಮಹಮ್ಮಾಯಿ ಸಭಾಭವನದಲ್ಲಿ ಕಾಸರಗೋಡು ತಾ. ದೇಲಂಪಾಡಿ  ನೂಜಿಬೆಟ್ಟು ಚನಿಯಪ್ಪ ನಾಯ್ಕರ ಪುತ್ರ ಚಂದ್ರಶೇಖರ ಮತ್ತು ಕಡಬ ತಾ. ಕ್ಯಾಮಣ ಸಜಂಕು ಜನಾರ್ಧನ ನಾಯ್ಕರ ಪುತ್ರಿ ಆಶಾಲತಾರವರ ವಿವಾಹ ಮುಂದೆ ಓದಿ…

ಪ್ರಜ್ವಲ್ – ಸಂಜನಾ 

ಅಡ್ಯಾರ್ ಗಾರ್ಡನ್ ವಿ.ಕೆ ಶೆಟ್ಟಿ ಸಭಾಭವನದಲ್ಲಿ ಪಡ್ಡಂಬೈಲುಗುತ್ತು  ರಘನಾಥ ರೈರವರ ಪುತ್ರ ಪ್ರಜ್ವಲ್ ಮತ್ತು ಬೆದ್ರಾಡಿ  ವಿಶ್ವನಾಥ ಶೆಟ್ಟಿಯವರ  ಪುತ್ರಿ ಸಂಜನಾರವರ ವಿವಾಹ ಮುಂದೆ ಓದಿ….

ಹುಟ್ಟುಹಬ್ಬ

ಬಂಟ್ರ ಕೊಲ್ಲೆಸಾಗು ಧರ್ಮಪಾಲ ಗೌಡರ ಮನೆಯಲ್ಲಿ ಹೊನ್ನಮ್ಮನವರ  100 ನೇ ವರ್ಷದ ಹುಟ್ಟುಹಬ್ಬ ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.