Home_Page_Advt
Home_Page_Advt
Home_Page_Advt
Breaking News

12-02-2020

Map Unavailable

Date/Time
Date(s) - 12/02/2020
All Day

Categories No Categories


ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮುಂದೆ ಓದಿ…

ಕುಡಿಪ್ಪಾಡಿ ಹಿ.ಪ್ರಾಥಮಿಕ ಶಾಲೆಯಲ್ಲಿ  ಗ್ರಾಮಸಭೆ ಮುಂದೆ ಓದಿ…

ಕೊಳ್ತಿಗೆ ಕುದ್ಕುಳಿ ತರವಾಡು ಮನೆಯಲ್ಲಿ  ತರವಾಡು ಮನೆಯ ಗೃಹಪ್ರವೇಶ, ಶಿರಾಡಿದೈ, ಧರ್ಮಸ್ಥಳ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ  ಪ್ರತಿಷ್ಠೆ ಮತ್ತು ನೇಮನಡಾವಳಿ ಮುಂದೆ ಓದಿ…

ನರಿಮೊಗರು ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ರಾಜ್ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡಿವಿಕೆ ಮುಂದೆ ಓದಿ…

ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ  ಭಕ್ತಾಂಜನೇಯ ಸಹಿತ ಶ್ರೀ ಕೋದಂಡರಾಮ ದೇವರ ಮತ್ತು ಬಾಲಗಣಪತಿ ದೇವರ ಪ್ರತಿಷ್ಠಾ ದಿನ ಮುಂದೆ ಓದಿ….

ಶುಭವಿವಾಹ 

ಚಿತ್ರ-ಅಣ್ಣಪ್ಪ

ಪರ್ಪುಂಜ ಕೊಯಿಲತ್ತಡ್ಕ ಶಿವಕೃಪಾ ಅಡಿಟೋರಿಯಂನಲ್ಲಿ  ಕುಂಬ್ರ ದಿ. ಗಣೇಶರವರ ಪುತ್ರಿ ಚಿತ್ರ ಮತ್ತು ಬೇಲೂರು ಅಂಗಡಿಹಳ್ಳಿ  ದಕ್ಕಲಪ್ಪರವರ ಪುತ್ರ ಅಣ್ಣಪ್ಪರವರ ವಿವಾಹ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಪುತ್ತೂರು ಜಿ.ಎಲ್ ಕಾಂಪ್ಲೆಕ್ಸ್‌ನಲ್ಲಿ ಚೈನ್ ಮೇಳ
 • ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಂಗಳೂರು ರೆನಾಲ್ಟ್ ಗಾಡಿ ಹಬ್ಬ
 • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 6.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
 • ಗಾಳಿಮುಖ ಪುದಿಯವಳಪ್ಪುವಿನಲ್ಲಿ ಮಖಾಂ ಉರೂಸ್ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 8.30ಕ್ಕೆ ಅಬ್ದುಲ್ ಜಲೀಲ್ ರಹ್ಮಾನಿ, ವಾಣಿಯನ್ನೂರುರವರಿಂದ ಧಾರ್ಮಿಕ ಪ್ರಭಾಷಣ
 • ಕುಡಿಪ್ಪಾಡಿ ಹಿ.ಪ್ರಾಥಮಿಕ ಶಾಲೆಯಲ್ಲಿ  ಗ್ರಾಮಸಭೆ 
 • ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವಗಳ ನೇಮ
 • ತೆಗ್ಗು ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಕೆಯ್ಯೂರು ಗ್ರಾ.ಪಂ ನ 4ನೇ ವಾರ್ಡು ಸಭೆ
 • ಕೊಳ್ತಿಗೆ ಕುದ್ಕುಳಿ ತರವಾಡು ಮನೆಯಲ್ಲಿ  ತರವಾಡು ಮನೆಯ ಗೃಹಪ್ರವೇಶ, ಶಿರಾಡಿದೈ, ಧರ್ಮಸ್ಥಳ ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ  ಪ್ರತಿಷ್ಠೆ ಮತ್ತು ನೇಮನಡಾವಳಿ 
 • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ ದೇವತಾ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಸಾರ್ವಜನಿಕ ಅನ್ನಸಂತರ್ಪಣೆ
 • ನಂದಿನಿನಗರ ಭಜನಾ ಮಂದಿರದಲ್ಲಿ ಬೆಳಿಗ್ಗೆ 10ಕ್ಕೆ ಹಿರೇಬಂಡಾಡಿ ಗ್ರಾ.ಪಂ ನ 1ನೇ ವಾರ್ಡು ಸಭೆ
 • ಅಡೆಕ್ಕಲ್ ಹಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ 12ಕ್ಕೆ ಹಿರೇಬಂಡಾಡಿ ಗ್ರಾ.ಪಂ ನ 2ನೇ ವಾರ್ಡು ಸಭೆ
 • ಬೋಳಮೆ ಅಂಗನವಾಡಿ ಕೇಂದ್ರದಲ್ಲಿ ಅಪರಾಹ್ನ 3ಕ್ಕೆ ಹಿರೇಬಂಡಾಡಿ ಗ್ರಾ.ಪಂ ನ 3ನೇ ವಾರ್ಡುಸಭೆ
 • ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಹೊರೆಕಾಣಿಕೆ, ಮದ್ಯಾಹ್ನ ಅನ್ನಸಂತರ್ಪಣೆ
 • ಪೆರಾಬೆ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ
 • ಜಿಡೆಕಲ್ಲು ಧರ್ಮಚಾವಡಿ ಸತ್ಯ ಕಲ್ಲುರ್ಟಿ ದೈವಸ್ಥಾನದಲ್ಲಿ ಸಂಜೆ 7.30ಕ್ಕೆ ತಿಂಗಳ ನೇಮೋತ್ಸವ
 • ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಹವ್ಯಾಸಿ ಬರಹಗಾರರ ಕವಿಗೋಷ್ಠಿ
 • ನರಿಮೊಗರು ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ 
 • ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.50ಕ್ಕೆ ಪಂಚಾಯತ್ ರಾಜ್ ಸಂಸ್ಥೆ ಮತ್ತು ಸ್ವಸಹಾಯ ಸಂಘಗಳ ಒಗ್ಗೂಡುವಿಕೆ ಕುರಿತು ತರಬೇತಿ
 • ಇರ್ದೆ ಪೇರಲ್ತಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ 18ನೇ ಸ್ವಲಾತ್ ವಾರ್ಷಿಕ ಮತ್ತು ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸ
 • ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
  ಶುಭವಿವಾಹ
 • ಪರ್ಪುಂಜ ಕೊಯಿಲತ್ತಡ್ಕ ಶಿವಕೃಪಾ ಅಡಿಟೋರಿಯಂನಲ್ಲಿ  ಕುಂಬ್ರ ದಿ. ಗಣೇಶರವರ ಪುತ್ರಿ ಚಿತ್ರ ಮತ್ತು ಬೇಲೂರು ಅಂಗಡಿಹಳ್ಳಿ  ದಕ್ಕಲಪ್ಪರವರ ಪುತ್ರ ಅಣ್ಣಪ್ಪರವರ ವಿವಾಹ 
 • ತೆಲಂಗಾಣ ತಾರಾಮತಿ ಬಾರಾದಾರಿ ಕಲ್ಚರಲ್ ಕಾಂಪ್ಲೆಕ್ಸ್ ನಲ್ಲಿ ಉರ್ಲಾಂಡಿ ಉಮೇಶ್ ಹೆಗ್ಡೆಯವರ ಪುತ್ರಿ ಅನುಷಾ ಮತ್ತು ಭದ್ರಾದ್ರಿ ಕೊತ್ತಗೂಡಂ ಕಿಶನ್‌ಸಿಂಗ್‌ರವರ ಪುತ್ರ ಪ್ರತಾಪ್‌ರವರ ವಿವಾಹ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.