Home_Page_Advt
Home_Page_Advt
Home_Page_Advt
Breaking News

12-09-2019

Map Unavailable

Date/Time
Date(s) - 12/09/2019
All Day

Categories No Categories


ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಜೇಸಿಐ ನೆಲ್ಯಾಡಿ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ  ತರಬೇತಿ ಕಾರ್ಯಗಾರ ಮುಂದೆ ಓದಿ…

ಕಡಬ ಕಾಯರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

ಶುಭಾರಂಭ

ಪುತ್ತೂರು ಸಾರಥಿ ಭವನದಲ್ಲಿ ಜಿ.ಎನ್. ಕ್ರಿಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಉದ್ಘಾಟನಾ ಸಮಾರಂಭ ಮುಂದೆ ಓದಿ…

ಉತ್ತರಕ್ರಿಯೆ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ದಿ. ಮಣಿಯ ಸಂಜಿವ ಪೂಜಾರಿಯವರ ಉತ್ತರಕ್ರಿಯೆ ಮುಂದೆ ಓದಿ…

ತೆಂಕಿಲ ಜಯಪ್ರಕಾಶ್ ಆಚಾರ್ಯರ ಮನೆಯಲ್ಲಿ ದಿ. ಲೀಲಾವತಿಯವರ ವಿಶ್ವಕರ್ಮ ಸಮಾರಾಧನೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ 

  • ಹಿರೇಬಂಡಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆ
  • ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ನೆಹರು ಯುವ ಕೇಂದ್ರದಿದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ
  • ಪುತ್ತೂರು ಬಸ್ ನಿಲ್ದಾಣದ ಗಾಂಧೀ ಕಟ್ಟೆ ಬಳಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರ ತನಕ ಕಾಂಗ್ರೆಸ್‌ನಿಂದ ಕೇಂದ್ರ ಸರಕಾರದ ವಿರುದ್ಧ ಬೃಹತ್ ಧರಣಿ ಸತ್ಯಾಗ್ರಹ
  • ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಜೇಸಿಐ ನೆಲ್ಯಾಡಿ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ  ತರಬೇತಿ ಕಾರ್ಯಗಾರ ಮುಂದೆ ಓದಿ…
  • ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 10ಕ್ಕೆ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
  • ಬಲ್ನಾಡು ಉಜ್ರುಪಾದೆ ಶ್ರೀ ಭಟ್ಟವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ಕಲ್ಲಾಜೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ
  • ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್‌ನಲ್ಲಿ ಪರಿವಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕೊಕ್ಕಡ ಶಾಖೆ ಉದ್ಘಾಟನೆ
  • ಪರ್ಲಡ್ಕ ಬಾಲವನ ಡಾ.ಶಿವರಾಮ ಕಾರಂತ ಈಜುಕೊಳದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಜಿಲ್ಲಾಮಟ್ಟದ ಪ.ಪೂ ಕಾಲೇಜುಗಳ ಈಜು ಸ್ಪರ್ಧೆ
  • ಕೆಮ್ಮಾರ ಹಿ.ಪ್ರಾ ಶಾಲೆಯಲ್ಲಿ ಉಪ್ಪಿನಂಗಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಡಗರ-2019
  • ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ವಿಶೇಷ ಗ್ರಾಮ ಸಭೆ
  • ಕಡಬದಲ್ಲಿ ಒಕ್ಕಲಿಗ ಗೌಡ ಸಮುದಾಯ, ಜಾತ್ಯಾತೀತ ಸಾರ್ವಜನಿಕ ಅಭಿಮಾನಿ ಬಳಗದ ನೇತೃತ್ವದಲ್ಲಿ ಡಿಕೆಶಿ ಬಂಧನ ವಿರುದ್ಧ ಪ್ರತಿಭಟನೆ
  • ಬಡಗನ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9.30ಕ್ಕೆ ವಾರ್ಷಿಕ ಸಾಮಾನ್ಯ ಸಭೆ
  • ಬಿಳಿಯೂರು ಸ.ಪ್ರೌಢ ಶಾಲೆಯಲ್ಲಿ ಜೆ.ಸಿ.ಐ ಉಪ್ಪಿನಂಗಡಿ ಇದರ ಜೇಸಿ ಸಪ್ತಾಹದ ಪ್ರಯುಕ್ತ ಬೆಳಿಗ್ಗೆ 10ಕ್ಕೆ ಪ್ರಸಾದ್ ನೇತ್ರಾಲಯ ಉಡುಪಿ ಇದರ ಸಹಯೋಗದಲ್ಲಿ ನೇತ್ರ ಚಿಕಿತ್ಸಾ ಉಚಿತ ಶಿಬಿರ
  • ಪೆರಾಬೆ ಹಿ.ಪ್ರಾ ಶಾಲೆಯಲ್ಲಿ ಜೇಸಿಐ ಆಲಂಕಾರು ಇದರ ಜೇಸಿ ಸಪ್ತಾಹದ ಪ್ರಯುಕ್ತ ಹಸಿರು ಗಿಡ ವಿತರಣೆ ಹಾಗೂ ನೆಡುವ ಮೂಲಕ ಜನಾಂದೋಲನ, ಸಾರ್ವಜನಿಕರಿಗೆ ಹಸಿರೇ ಉಸಿರು-ಜಾಗೃತಿ ಕುರಿತಾದ ಪ್ರಹಸನ ಸ್ಪರ್ಧೆ
  • ಬೆಟ್ಟಂಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಸಾಮಾನ್ಯ ಸಭೆ
  • ಕೆಯ್ಯೂರು ಗ್ರಾ.ಪಂ.ನಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
    ಶುಭಾರಂಭ
  • ಪುತ್ತೂರು ಮುಖ್ಯ ರಸ್ತೆಯ ಸಿಟಿ ಸೆಂಟರ್‌ನ ಮುಂಭಾಗದಲ್ಲಿ `ಹೋಟೆಲ್ ಸುಪ್ರಭಾತ’ ಶುಭಾರಂಭ
  • ಉಪ್ಪಿನಂಗಡಿ ರಾಯಲ್ ಕಾಂಪ್ಲೆಕ್ಸ್‌ನಲ್ಲಿ `ಏರ್‌ಟೆಲ್ ಸೇವಾ ಕೇಂದ್ರ’ ಶುಭಾರಂಭ
  • ಪುತ್ತೂರು ಸಾರಥಿ ಭವನದಲ್ಲಿ ಬೆಳಿಗ್ಗೆ 10.30ಕ್ಕೆಜಿ.ಎನ್. ಕ್ರಿಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಉದ್ಘಾಟನಾ ಸಮಾರಂಭ
  • ಪುತ್ತೂರು ಶ್ರೀಧರ ಭಟ್ ಬಿಲ್ಡಿಂಗ್‌ನಲ್ಲಿ ನಮೃತಾ ಎನ್. ಫ್ಯಾಬ್ರಿಕ್ಸ್ ಬ್ರೈಡಲ್ ವೇರ್ ಕಾನ್‌ಸೆಫ್ಟ್ & ಹ್ಯಾಡ್ ಎಂಬ್ರಾಯಿಡರ್ ಶುಭಾರಂಭ.
  • ಪುತ್ತೂರು ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿ ಪೊಪ್ಯೂಲರ್ ಸಂಸ್ಥೆಯ ಬಿಗ್ಗರ್ ಸೆಲೆಬ್ರೆಷನ್ ಶುಭಾರಂಭ.
    ಉತ್ತರ ಕ್ರಿಯೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ದಿ. ಮಣಿಯ ಸಂಜಿವ ಪೂಜಾರಿಯವರ ಉತ್ತರಕ್ರಿಯೆ ಮುಂದೆ ಓದಿ…
  • ತೆಂಕಿಲ ಜಯಪ್ರಕಾಶ್ ಆಚಾರ್ಯರ ಮನೆಯಲ್ಲಿ ದಿ. ಲೀಲಾವತಿಯವರ ವಿಶ್ವಕರ್ಮ ಸಮಾರಾಧನೆ ಮುಂದೆ ಓದಿ…

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.