Home_Page_Advt
Home_Page_Advt
Home_Page_Advt
Breaking News

12-12-2019

Map Unavailable

Date/Time
Date(s) - 12/12/2019
All Day

Categories No Categories


ಚಿಕ್ಕ ಪುತ್ತೂರು ಶ್ರೀ ವೀರಭದ್ರ ದೇವರ ಪೂಜಾ ಮಹೋತ್ಸವ ಮುಂದೆ ಓದಿ…

ನಿಡ್ಡಾಜೆ ಕುಟುಂಬದ ಧರ್ಮದೈವ  ಮತ್ತು ಪರಿವಾರ ದೈವಗಳ  ಧರ್ಮ ನಡಾವಳಿ ನೇಮೋತ್ಸವ ಮುಂದೆ ಓದಿ…

ಪುತ್ತೂರು  ಬಪ್ಪಳಿಗೆ ಅಂಬಿಕಾ ಬಾಲ ವಿದ್ಯಾಲಯ (ಹಿರಿಯ ಪ್ರಾಥಮಿಕ ಶಾಲೆ) ದಲ್ಲಿ ಪ್ರತಿಭಾ ತರಂಗಿಣೀ 2019-2020 ಮುಂದೆ ಓದಿ…

ಕರ್ನೂರು ಗಾಳಿಮುಖ, ಶಕ್ತಿನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ವಾರ್ಷಿಕೋತ್ಸವ ಮುಂದೆ ಓದಿ…

ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಜೀರ್ಣೋದ್ದಾರ ಪ್ರಯುಕ್ತ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ ಮುಂದೆ ಓದಿ…

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದಶವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಹರಕೆ ಬಯಲಾಟ ಮುಂದೆ ಓದಿ…

ಶುಭವಿವಾಹ 

ಅಜಿತ್ ಕುಮಾರ್-ಪವಿತ್ರ

ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ನಲ್ಲಿ ಪುತ್ತೂರು ತಾ. ನರಿಮೊಗರು ಕೋಲಾಡಿ ಶಿವಸದನ ವಿಶ್ವನಾಥ ಪೂಜಾರಿಯವರ ಪುತ್ರ ಅಜಿತ್ ಕುಮಾರ್ ಮತ್ತು ಮಡಿಕೇರಿ ತಾ ಕಡಿಯತ್ತೂರು ಕಾರುಗುಂದ ಸೋಮಪ್ಪ ಪೂಜಾರಿಯವರ ಪುತ್ರಿ  ಪವಿತ್ರರವರ ವಿವಾಹ ಮುಂದೆ ಓದಿ…

ರಂಜಿತ್ -ಸ್ವಾತಿ 

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗುಬ್ಯ ಮೇಗಿನಗುತ್ತು ಶ್ರೀಧರ ಶೆಟ್ಟಿಯವರ ಪುತ್ರ ರಂಜಿತ್ ಮತ್ತು ಮುಂಡಾಳಗುತ್ತು, ತಲಮನೆ ರಾಮಕೃಷ್ಣ ಆಳ್ವರ ಪುತ್ರಿ ಸ್ವಾತಿಯವರ ವಿವಾಹ ಮುಂದೆ ಓದಿ…

ಕೀರ್ತನ್-ದೀಪಾ

ಬಂಟವಾಳದ ಬಂಟರ ಭವನದಲ್ಲಿ ಪಿ.ವಿ ಶೆಟ್ಟಿ  ಅಡಿಟೋರಿಯಂನಲ್ಲಿ ಕೊಣಾಲುಗುತ್ತು ವಿಠಲ ರೈರವರ ಪುತ್ರ ಕೀರ್ತನ್ ಮತ್ತು ಬಡಗಮಿಜಾರು ಅಶ್ವತ್ಥಪುರ ದಿ. ಸೀತಾರಾಮ ಶೆಟ್ಟರ ಪುತ್ರಿ ದೀಪಾರವರ ವಿವಾಹ ಮುಂದೆ ಓದಿ…

ರಾಜೇಶ್-ಅಶ್ವಿನಿ

ಕುಂಬ್ರ ಪರ್ಪುಂಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ  ಪುತ್ತೂರು ತಾ. ಕೆಯ್ಯೂರು ಮಾಡಾವು ನೇಮು ಪರವರ ಪುತ್ರ ರಾಜೇಶ್ ಮತ್ತು ಪುತ್ತೂರು ತಾ. ಪಡುವನ್ನೂರು ಪಡುಮಲೆ ವಾಸು ಪರವರ ಪುತ್ರಿ ಅಶ್ವಿನಿರವರ ವಿವಾಹ ಮುಂದೆ ಓದಿ…

ಚೈತ್ರ-ಯಶವಂತ

ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಲ್ಲುಗುಡ್ಡೆ ಯಶವಂತ ಮತ್ತು ಚೈತ್ರರವರ ವಿವಾಹ ಔತಣ ಕೂಟ ಮುಂದೆ ಓದಿ…

ಹರ್ಷಿತಾ-ಶ್ರೀನಿವಾಸ

ಪುತ್ತೂರು ಪಡೀಲು ಟ್ರಿನಿಟಿ ಹಾಲ್ ನಲ್ಲಿ  ಪುತ್ತೂರು ತಾ  ಚಿಕ್ಕಮುಡ್ನೂರು ಬಡಾವು ಕೆಮ್ಮಾಯಿ ಆನಂದ ಗೌಡರ ಪುತ್ರಿ ಹರ್ಷಿತಾ ಮತ್ತ ಬೆಳ್ತಂಗಡಿ ತಾ ತೊಟತ್ತಡಿ ಪಾದೆ ದಿ. ಸಂಜೀವ ಗೌಡರ ಪುತ್ರ ಶ್ರೀನಿವಾಸರವರ ವಿವಾಹ ಮಂದೆ ಓದಿ…

ನವ್ಯ-ಹರೀಶ್

ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ  ಪುತ್ತೂರು ತಾ. ಸವಣೂರು ಊರುಸಾಗು ರಾಮಯ್ಯ ರೈರವರ ಪುತ್ರಿ ನವ್ಯ ಮತ್ತು ಕೆಯ್ಯೂರುರ ಅಣ್ಣಿ ಪೂಜಾರಿಯವರ ಪುತ್ರ ಹರೀಶ್ ರವರ ವಿವಾಹ ಮುಂದೆ ಓದಿ…

ರವಿಕಲಾ-ಪ್ರವೀಣ್

ಪುತ್ತೂರು ಕೊಂಬೆಟ್ಟು ಸಮಾಜ ಮಂದಿರದಲ್ಲಿ ಒಳಮೊಗ್ರು ಪೇರಲ್ತಡ್ಕ ಶಿವಪ್ಪ ನಾಯ್ಕರ ಪುತ್ರಿ ರವಿಕಲಾ ಮತ್ತು ಸುಳ್ಯ ತಾ ಆಲೆಟ್ಟಿ ನೆಲ್ಲಿಕೋಡಿ ದಿ. ರಾಮಯ್ಯ ನಾಯ್ಕರ ಪುತ್ರ ಪ್ರವೀಣ ರವರ ವಿವಾಹ ಮುಂದೆ ಓದಿ…

ಪ್ರೀತಿಕಾ-ಕುಸುಮಾಧರ

ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ಬೊಳುವಾರು ದಿ. ಜಗನ್ನಾಥ ಬೊಮ್ಮೆಟ್ಟಿ ಮತ್ತು ಕಡಬ ತಾ. 102 ನೆಕ್ಕಿಲಾಡಿ ಡೆಪ್ಪುಣಿ ಸೀತಾರಾಮ ಗೌಡ ರವರ ಪುತ್ರ ಕುಸುಮಾಧರರವರ ವಿವಾಹ ಮುಂದೆ ಓದಿ…

ಗೃಹಪ್ರವೇಶ 

ಕಡಬದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸದಾಶಿವ ನಿಲಯದ  ಗೃಹಪ್ರವೇಶ ಮುಂದೆ ಓದಿ…

 

Bookings


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.