Home_Page_Advt
Home_Page_Advt
Home_Page_Advt
Breaking News

13-11-2019

Map Unavailable

Date/Time
Date(s) - 13/11/2019
All Day

Categories No Categories


ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಉತ್ಸವ ಮುಂದೆ ಓದಿ…

ಕೊಳ್ತಿಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ  ಸಾಮಾನ್ಯ ಸಭೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ದೇವಳದ ಬಾಗಿಲು ತೆರೆಯುವುದು, ನಿರ್ಮಾಲ್ಯ ವಿಸರ್ಜನಾ ಪೂಜೆ, ಅವಭೃತೋತ್ಸವ ಪೇಟೆ ಸವಾರಿ, 11.30ಕ್ಕೆ ಶ್ರೀ ದೇವರು ಶ್ರೀ ದೇವಳಕ್ಕೆ ಚಿತ್ತೈಸುವುದು, ಮಧ್ಯಾಹ್ನ 12.30ಕ್ಕೆ ಫಲಾಹಾರ, ರಾತ್ರಿ 8.30ಕ್ಕೆ ಪೂಜೆ, ಭೂರಿ ಸಮಾರಾಧನೆ
 • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಉತ್ಸವ ಮುಂದೆ ಓದಿ…
 • ಕೋಡಿಂಬಾಡಿ ಕೆದಿಕಂಡೆಗುತ್ತು ತರವಾಡು ಮನೆಯಲ್ಲಿ ರಾತ್ರಿ 7ಕ್ಕೆ ದೇವತಾ ಪ್ರಾರ್ಥನೆ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ಶ್ರೀ ದುರ್ಗಾ ಪೂಜೆ, ಪ್ರಾಕಾರ ಬಲಿ
 • ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
 • ಕಡ್ಯ ಕೊಣಾಜೆ ಶ್ರೀ ದುರ್ಗಾಂಬಿಕಾ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಕ್ಕೆ ವಿಶೇಷ ಗ್ರಾಮಸಭೆ
 • ಕೊಳ್ತಿಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ  ಸಾಮಾನ್ಯ ಸಭೆ ಮುಂದೆ ಓದಿ…
 • ಬಲ್ನಾಡು ಗ್ರಾ.ಪಂಚಾಯತ್‌ನಲ್ಲಿ ಬೆಳಿಗ್ಗೆ 10.30 ಕ್ಕೆ ಸಾಮಾನ್ಯ ಸಭೆ
 • ಗುಂಡ್ಯ ಪಿಲಿಕಜೆ ಕಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಕೊಂಬಾರು ಗ್ರಾ.ಪಂ ನ ಸಿರಿಬಾಗಿಲು 1ನೇ ವಾರ್ಡು ಸಭೆ
  ಶುಭವಿವಾಹ
 • ಬಿ.ಸಿ ರೋಡ್ ಸ್ಪರ್ಶಾ ಕಲಾ ಮಂದಿರದಲ್ಲಿ ಬಳಂತಿ ಮುಗೇರು ಬಾಲಕೃಷ್ಣ ಪೂಜಾರಿಯವರ ಪುತ್ರಿ ವಿದ್ಯಾಶ್ರೀ ಮತ್ತು ಮೊಡಂಕಾಪು ಮಿತ್ತಕೋಡಿ ಬಾಬು ಪೂಜಾರಿಯವರ ಪುತ್ರ ನವೀನರವರ ವಿವಾಹ
  ಅತಿಥಿ ಸತ್ಕಾರ
 • ಪೆರ್ಲ ಶ್ರೀ ಗಣೇಶ ಮಂದಿರದಲ್ಲಿ ಪಡುವನ್ನೂರು ಗ್ರಾಮದ ಕನ್ನಡ್ಕ ಕುಮಾರಸ್ವಾಮಿಯವರ ಪುತ್ರಿ ಅಭಿಜ್ಞಾ ಮತ್ತು ಕಾಸರಗೋಡು ಪುತ್ತಿಗೆ ಗ್ರಾಮದ ಮುಂಡಕಾನ ಗೋಪಾಲಕೃಷ್ಣರವರ ಪುತ್ರ ವಿಶ್ವೇಶರವರ ವಿವಾಹದ ಸತ್ಕಾರ
 • ಪೆರುವಾಜೆ ಜೆ.ಡಿ ಅಡಿಟೋರಿಯಂನಲ್ಲಿ ಬಂಬಿಲ ವಿಠಲ ಶೆಟ್ಟಿಯವರ ಪುತ್ರ ಸಂದೇಶ್ ಮತ್ತು ಚಿಕ್ಕಮಗಳೂರು ಕೃಷ್ಣ ಶೆಟ್ಟಿಯವರ ಪುತ್ರಿ ಕೃತಿಕಾರವರ ವಿವಾಹದ ಅಥಿತಿ ಸತ್ಕಾರ
  ವೈಕುಂಠ ಸಮಾರಾಧನೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಹಾಲ್‌ನಲ್ಲಿ ಪಾಂಗ್ಲಾಯಿ ಮನೆ ಆನಂದ ಪೂಜಾರಿಯವರ ವೈಕುಂಠ ಸಮಾರಾಧನೆ

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.